Trusted By8 Crore+ Players*

ರಮ್ಮಿ ಆಡುವುದು ಹೇಗೆ: ರಮ್ಮಿ ನಿಯಮಗಳ ವಿವರವಾದ ಮಾರ್ಗದರ್ಶಿ

ರಮ್ಮಿ ಕಾರ್ಡ್ ಗೇಮ್ ಆಡುವುದು ಹೇಗೆ

ರಮ್ಮಿ ಕಾರ್ಡ್ ಗೇಮ್ ಆನ್200cಲೈನ್200cನಲ್ಲಿ ಆಡುವುದು ಹೇಗೆ

  • ಪರಿಚಯ
  • ರಮ್ಮಿ ಕಾರ್ಡ್ ಗೇಮ್200cನ ಉದ್ದೇಶ
  • ರಮ್ಮಿ ನಿಯಮಗಳು ಯಾವುವು?
    1. ರಮ್ಮಿಯಲ್ಲಿ ಅನುಕ್ರಮ ಎಂದರೇನು?
    2. ಸೆಟ್ ಎಂದರೇನು?
    3. ರಮ್ಮಿಯಲ್ಲಿ ಜೋಕರ್200cಗಳ ಪ್ರಾಮುಖ್ಯತೆ
  • ರಮ್ಮಿ ನಿಯಮಗಳ ಪ್ರಕಾರ ಮಾನ್ಯ ಘೋಷಣೆ ಮಾಡುವುದು ಹೇಗೆ?
    1. ಮಾನ್ಯ ಘೋಷಣೆ
    2. ಅಮಾನ್ಯ ಘೋಷಣೆ
  • ರಮ್ಮಿ ಆಟದಲ್ಲಿ ಗೆಲುವಿನ ಸಲಹೆಗಳು ಮತ್ತು ತಂತ್ರಗಳು ಯಾವುವು?
  • ರಮ್ಮಿ ಆಟದಲ್ಲಿ ಸ್ಕೋರಿಂಗ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ?
    1. ಪಾಯಿಂಟ್ ಲೆಕ್ಕಾಚಾರಕ್ಕೆ ಸಾಮಾನ್ಯ ನಿಯಮಗಳು
    2. ಸೋಲುವ ಆಟಗಾರರಿಗೆ ಪಾಯಿಂಟ್ ಲೆಕ್ಕಾಚಾರ
    3. Junglee Rummy ಯಲ್ಲಿ ನಗದು ರಮ್ಮಿ ಆಟಗಳಲ್ಲಿ ಪಾಯಿಂಟ್ ಲೆಕ್ಕಾಚಾರ
  • ರಮ್ಮಿ ನಿಯಮಗಳನ್ನು ಕಲಿಯಲು ಬೇಕಾದ ಪ್ರಮುಖ ಪದಗಳು

ರಮ್ಮಿ ಆಟವನ್ನು ಎರಡರಿಂದ ಆರು ಆಟಗಾರರು ಕಾರ್ಡುಗಳ ಒಂದು ಅಥವಾ ಎರಡು ಪ್ರಮಾಣಿತ ಡೆಕ್200cಗಳು ಮತ್ತು ಜೋಕರ್200cಗಳನ್ನು ಬಳಸಿ ಆಡುತ್ತಾರೆ. ಪ್ರತಿಯೊಬ್ಬ ಆಟಗಾರನಿಗೆ 13 ಕಾರ್ಡುಗಳನ್ನು ಹಂಚಲಾಗುತ್ತದೆ, ಅದನ್ನು ಅವರು ಅನುಕ್ರಮದಲ್ಲಿ ಅಥವಾ ಅನುಕ್ರಮ ಮತ್ತು ಸೆಟ್200cಗಳಲ್ಲಿ ಜೋಡಿಸಬೇಕಾಗುತ್ತದೆ.

ಪ್ರತಿ ಸುತ್ತಿನಲ್ಲಿ, ಆಟಗಾರ ತೆರೆದ ಡೆಕ್ ಅಥವಾ ಮುಚ್ಚಿದ ಡೆಕ್200cನಿಂದ ಕಾರ್ಡ್ ಎಳೆಯಬೇಕು, ಇದನ್ನು ಮೇಜಿನ ಮಧ್ಯದಲ್ಲಿ ಇರಿಸಬೇಕು, ಮತ್ತು ನಂತರ ಕಾರ್ಡನ್ನು ತೆರೆದ ಡೆಕ್200cಗೆ ಎಸೆಯಬೇಕು. ಎಲ್ಲಾ ರಮ್ಮಿ ಆಟದ ನಿಯಮಗಳನ್ನು ಅನುಸರಿಸಿ, ಮೊದಲು ಮಾನ್ಯ ಘೋಷಣೆಯನ್ನು ಮಾಡುವ ಆಟಗಾರ ಆಟವನ್ನು ಗೆಲ್ಲುತ್ತಾರೆ.

ಪ್ರತಿ ಸೂಟ್200cನಲ್ಲಿರುವ ಕಾರ್ಡುಗಳನ್ನು ಕೆಳಗಿನಿಂದ ಅತ್ಯುನ್ನತ ಶ್ರೇಣಿಯವರೆಗೆ ಈ ಕೆಳಗಿನಂತೆ ಶ್ರೇಣಿಕರಿಸಲಾಗಿದೆ:

2, 3, 4, 5, 6, 7, 8, 9, 10, J, Q, K ಮತ್ತು A.. {A (ಏಸ್) ಕಾರ್ಡನ್ನು ಅತ್ಯಂತ ಕಡಿಮೆ ಶ್ರೇಣಿಯ ಕಾರ್ಡ್ ಎಂದು ಪರಿಗಣಿಸಬಹುದು ಮತ್ತು A-2-3 ನಂತಹ ಅನುಕ್ರಮವನ್ನು ರಚಿಸಲು ಬಳಸಬಹುದು.}

ಫೇಸ್ ಕಾರ್ಡುಗಳಾದ K, Q ಮತ್ತು J, ಹಾಗೆಯೇ A (ಏಸ್) ತಲಾ 10 ಪಾಯಿಂಟ್200cಗಳ ಮೌಲ್ಯವನ್ನು ಹೊಂದಿವೆ, ಆದರೆ ನಂಬರ್ ಕಾರ್ಡುಗಳು ಅವುಗಳ ಮುಖಬೆಲೆಯ ಮೌಲ್ಯಕ್ಕೆ ಯೋಗ್ಯವಾಗಿ ಪಾಯಿಂಟ್200cಗಳನ್ನು ಹೊಂದಿರುತ್ತವೆ.

ರಮ್ಮಿ ಕಾರ್ಡ್ ಆಟದಲ್ಲಿ, ಪಾಯಿಂಟ್200cಗಳು ಋಣಾತ್ಮಕ ಮೌಲ್ಯವನ್ನು ಹೊಂದಿರುತ್ತವೆ. ವಿಜೇತರು ಶೂನ್ಯ ಅಂಕಗಳನ್ನು ಪಡೆಯುತ್ತಾರೆ ಮತ್ತು ಸೋತ ಆಟಗಾರನು ಪಾಯಿಂಟ್ ರಮ್ಮಿ ಆಟದಲ್ಲಿ ಗರಿಷ್ಠ 80 ಪೆನಾಲ್ಟಿ ಪಾಯಿಂಟ್ ಗಳನ್ನು ಪಡೆಯಬಹುದು.

ರಮ್ಮಿ ಕಾರ್ಡ್ ಆಟದ ಗುರಿ

  1. ರಮ್ಮಿ ಆಟದ ಗುರಿಯು ನಿಮ್ಮ ಕೈಯಲ್ಲಿರುವ ಎಲ್ಲಾ 13 ಕಾರ್ಡುಗಳನ್ನು ಅಗತ್ಯವಿರುವ ಸಂಯೋಜನೆಗಳಲ್ಲಿ (ಎಲ್ಲಾ ಅನುಕ್ರಮಗಳು, ಅಥವಾ ಅನುಕ್ರಮಗಳು ಮತ್ತು ಸೆಟ್ ಗಳು) ಜೋಡಿಸುವುದು ಮತ್ತು ನಿಮ್ಮ ಎದುರಾಳಿಗಳ ಮುಂದೆ ಮಾನ್ಯ ಘೋಷಣೆಯನ್ನು(ಡಿಕ್ಲೇರ್)200c ಮಾಡುವುದು.
  2. ಮಾನ್ಯ ಘೋಷಣೆಯನ್ನು ಮಾಡಲು ನೀವು ಅನುಕ್ರಮಗಳು ಅಥವಾ ಅನುಕ್ರಮಗಳು ಮತ್ತು ಸೆಟ್200cಗಳನ್ನು ರಚಿಸಬೇಕು. ನೀವು ಮಾಡಬಹುದಾದ ಕೆಲವು ಮಾನ್ಯ ಘೋಷಣೆಗಳು ಇಲ್ಲಿವೆ: ನೀವು ಮಾಡಬಹುದಾದ ಕೆಲವು ಮಾನ್ಯ ಘೋಷಣೆಗಳ ಪ್ರಕಾರಗಳು ಇಲ್ಲಿವೆ:
    1. 2 ಅನುಕ್ರಮಗಳು + 2 ಸೆಟ್200cಗಳು
    2. 3 ಅನುಕ್ರಮಗಳು + 1 ಸೆಟ್
    3. ಎಲ್ಲಾ ಕಾರ್ಡುಗಳನ್ನು ಅನುಕ್ರಮದಲ್ಲಿ ಜೋಡಿಸಲಾಗಿದೆ.
  3. ರಮ್ಮಿ ನಿಯಮಗಳ ಪ್ರಕಾರ, ಮಾನ್ಯವಾದ ಕೈ ಅಥವಾ ಮಾನ್ಯ ಘೋಷಣೆಗಾಗಿ ನೀವು ಕನಿಷ್ಠ ಎರಡು ಅನುಕ್ರಮ ಮಾದರಿ ರಚಿಸಬೇಕು. ಮತ್ತು ಎರಡು ಅನುಕ್ರಮಗಳಲ್ಲಿ, ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು.
  4. ನಿಮ್ಮ ಕೈಯಲ್ಲಿ ಶುದ್ಧ ಅನುಕ್ರಮವಿಲ್ಲದೆ ನೀವು ಗೆಲುವನ್ನು ಘೋಷಿಸಿದರೆ, ನಿಮ್ಮ ಪೆನಾಲ್ಟಿ ಅಂಕಗಳನ್ನು ಲೆಕ್ಕಾಚಾರ ಮಾಡಲು ನಿಮ್ಮ ಕೈಯಲ್ಲಿರುವ ಎಲ್ಲಾ ಕಾರ್ಡ್200cಗಳ ಅಂಕಗಳನ್ನು ಸೇರಿಸುವುದರಿಂದ ನೀವು ಆಟವನ್ನು ಸೋಲುವುದಲ್ಲದೆ, ದೊಡ್ಡ ಮೊತ್ತದ ಪಾಯಿಂಟುಗಳನ್ನೂ ಪಡೆಯುತ್ತೀರಿ.

ರಮ್ಮಿ ನಿಯಮಗಳು ಯಾವುವು?

ರಮ್ಮಿ ಆಟದ ನಿಯಮಗಳು ಸರಳ ಮತ್ತು ಕಲಿಯಲು ಸುಲಭ. ಅವುಗಳನ್ನು ಒಮ್ಮೆ ನೋಡೋಣ ಮತ್ತು ರಮ್ಮಿ ಆಡುವುದು ಹೇಗೆಂದು ಕಲಿಯೋಣ:

  1. ರಮ್ಮಿ ಆಟವನ್ನು ಎರಡರಿಂದ ಆರು ಆಟಗಾರರು ಕಾರ್ಡುಗಳ ಒಂದು ಅಥವಾ ಎರಡು ಪ್ರಮಾಣಿತ ಡೆಕ್200cಗಳು ಮತ್ತು ಜೋಕರ್200cಗಳನ್ನು ಬಳಸಿ ಆಡುತ್ತಾರೆ. ಆಟದ ಆರಂಭದಲ್ಲಿ, ಪ್ರತಿ ಆಟಗಾರನಿಗೆ 13 ಕಾರ್ಡ್200cಗಳನ್ನು ನೀಡಲಾಗುತ್ತದೆ.
  2. ಉಳಿದ ಕಾರ್ಡುಗಳಿಂದ ಮುಚ್ಚಿದ ಡೆಕ್ ರೂಪುಗೊಳ್ಳುತ್ತದೆ, ಅದನ್ನು ಮೇಜಿನ ಮಧ್ಯಭಾಗದಲ್ಲಿ ಇರಿಸಲಾಗುತ್ತದೆ. ಮುಚ್ಚಿದ ಡೆಕ್200cನಲ್ಲಿರುವ ಕಾರ್ಡುಗಳು ಆಟಗಾರರಿಗೆ ಕಾಣುವಂತಿರುವುದಿಲ್ಲ ಅವುಗಳನ್ನು ಕೆಳಮುಖವಾಗಿ ಇರಿಸಲಾಗುತ್ತದೆ. ಮುಚ್ಚಿದ ಡೆಕ್200cನಿಂದ ಮೇಲಿನ ಕಾರ್ಡ್ ಎತ್ತಿಕೊಂಡು ಮೇಜಿನ ಮೇಲೆ ಎದುರು ಮುಖವಾಗಿ ಮರಳಿ ಇರಿಸಲಾಗುತ್ತದೆ. ಇದು ಆಟಗಾರರು ಬೇಡವಾದ ಕಾರ್ಡ್200cಗಳನ್ನು ಇರಿಸುವ ತೆರೆದ ಡೆಕ್ ರೂಪಿಸುತ್ತದೆ.
  3. ಯಾವುದಾದರೂ ಒಂದು ಕಾರ್ಡನ್ನು ಎಳೆದು ವೈಲ್ಡ್ ಜೋಕರ್ ಆಗಿ ಆಯ್ಕೆಮಾಡಲಾಗುತ್ತದೆ. ಇತರ ಸೂಟ್200cಗಳಲ್ಲಿನ ಅದೇ ಶ್ರೇಣಿಯ/ಮೌಲ್ಯದ ಉಳಿದ ಎಲ್ಲಾ ಕಾರ್ಡ್200cಗಳು ಆಟಕ್ಕೆ ವೈಲ್ಡ್ ಜೋಕರ್200cಗಳಾಗುತ್ತವೆ.
  4. ಪ್ರತಿ ಸುತ್ತಿನಲ್ಲಿ, ನೀವು ಮುಚ್ಚಿದ ಡೆಕ್ ಅಥವಾ ತೆರೆದ ಡೆಕ್200cನಿಂದ ಒಂದು ಕಾರ್ಡನ್ನು ಆರಿಸಬೇಕಾಗುತ್ತದೆ ಮತ್ತು ಒಂದು ಕಾರ್ಡನ್ನು ತೆರೆದ ಡೆಕ್200cಗೆ ಬಿಡಬೇಕು.
  5. ರಮ್ಮಿ ಆಟವನ್ನು ಗೆಲ್ಲಲು, ನಿಮ್ಮ ಕೈಯಲ್ಲಿರುವ ಎಲ್ಲಾ ಕಾರ್ಡ್200cಗಳನ್ನು ನೀವು ಅನುಕ್ರಮದಲ್ಲಿ ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕು. ಮಾನ್ಯ ಗೆಲುವಿನ ಘೋಷಣೆಗಾಗಿ ಕನಿಷ್ಠ ಎರಡು ಅನುಕ್ರಮಗಳು ಇರಬೇಕು, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು. ಮೊದಲು ಮಾನ್ಯ ಘೋಷಣೆಯನ್ನು ಮಾಡುವ ಆಟಗಾರ ಆಟವನ್ನು ಗೆಲ್ಲುತ್ತಾರೆ.

ಅನುಕ್ರಮಣ ಎಂದರೇನು?

ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಸತತ ಕ್ರಮದಲ್ಲಿರುವ ಮೌಲ್ಯಗಳ ಕಾರ್ಡ್200cಗಳ ಗುಂಪಾಗಿದೆ. ಒಟ್ಟು ಎರಡು ರೀತಿಯ ಅನುಕ್ರಮಗಳಿವೆ: ಶುದ್ಧ ಅನುಕ್ರಮ ಮತ್ತು ಅಶುದ್ಧ ಅನುಕ್ರಮ.

ಶುದ್ಧ ಅನುಕ್ರಮ

ಶುದ್ಧ ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಸತತ ಕ್ರಮದಲ್ಲಿರುವ ಮೌಲ್ಯಗಳ ಕಾರ್ಡ್200cಗಳ ಗುಂಪಾಗಿದೆ. ಶುದ್ಧ ಅನುಕ್ರಮದಲ್ಲಿ ಜೋಕರ್200c ಕಾರ್ಡ್200c ಸೇರಿಸುವಂತಿಲ್ಲ. ರಮ್ಮಿ ಆಟದ ನಿಯಮಗಳ ಪ್ರಕಾರ, ಮಾನ್ಯ ಗೆಲುವಿನ ಘೋಷಣೆಗಾಗಿ ಕನಿಷ್ಠ ಒಂದು ಶುದ್ಧ ಅನುಕ್ರಮವನ್ನು ಮಾಡುವುದು ಕಡ್ಡಾಯವಾಗಿದೆ.

ಶುದ್ಧ ಅನುಕ್ರಮಗಳ ಉದಾಹರಣೆಗಳು

How to Form Sequence in Rummy

6♦-7♦-8♦
ಇದು ಮೂರು ಸತತ200c ಏರಿಕೆ ಕ್ರಮದ ಡೈಮಂಡ್ ಕಾರ್ಡ್200cಗಳನ್ನು ಒಳಗೊಂಡಿರುವ ಶುದ್ಧ ಅನುಕ್ರಮವಾಗಿದೆ. ಇಲ್ಲಿ ಯಾವುದೇ ಜೋಕರ್200c ಬಳಸಲಾಗಿಲ್ಲ.

A♣-2♣-3♣4♣
ಇದು ಮೂರು ಸತತ200c ಏರಿಕೆ ಕ್ರಮದ ಡೈಮಂಡ್ ಕಾರ್ಡ್200cಗಳನ್ನು ಒಳಗೊಂಡಿರುವ ಶುದ್ಧ ಅನುಕ್ರಮವಾಗಿದೆ. ಇಲ್ಲಿ ಯಾವುದೇ ಜೋಕರ್200c ಕಾರ್ಡ್200c ಬಳಕೆಯಾಗಿಲ್ಲ.

5❤-6❤-7❤-8❤-9❤
ಈ ಶುದ್ಧ ಅನುಕ್ರಮದಲ್ಲಿ, ಹಾರ್ಟ್200c ಚಿಹ್ನೆಯ ಸತತ ಕ್ರಮಾಂಕದ ಐದು ಕಾರ್ಡ್200cಗಳನ್ನು ಬಳಸಲಾಗಿದೆ. ಇದರಲ್ಲಿ ಯಾವುದೇ ಜೋಕರ್200c ಬಳಕೆಯಾಗಿಲ್ಲ.

ವೈಲ್ಡ್ ಜೋಕರ್ ಕಾರ್ಡನ್ನು ಅದರ ಮೂಲ ಮೌಲ್ಯದೊಂದಿಗೆ ಶುದ್ಧ ಅನುಕ್ರಮದಲ್ಲಿ ಬಳಸಬಹುದು, ಆದರೆ ಅದರ ಮೂಲ ಸೂಟ್200cನ ಕಾರ್ಡ್200cನಂತೆ ಮಾತ್ರ ಬಳಸಬೇಕು ಮತ್ತು ಬೇರೆ ಯಾವುದೇ ಕಾರ್ಡನ್ನು ಬದಲಾಯಿಸಬಾರದು. ನಾವು ಈ ಉದಾಹರಣೆಯನ್ನು ಪರಿಗಣಿಸೋಣ: 8-9-10 (WJ).

How to Form Sequence in Rummy

ಇಲ್ಲಿ 10 ಸಹ ವೈಲ್ಡ್ ಜೋಕರ್ ಆಗಿದೆ, ಆದರೆ ಈ ಅನುಕ್ರಮವು ಶುದ್ಧ ಅನುಕ್ರಮವಾಗಿದೆ ಏಕೆಂದರೆ 10 ಅನುಕ್ರಮದಲ್ಲಿ ಯಾವುದೇ ಇತರ ಕಾರ್ಡ್ ಅನ್ನು ಜೋಕರ್ ಆಗಿ ಬಳಸಲಾಗಿಲ್ಲ: ಇದನ್ನು ಅದರ ಮೂಲ ಮೌಲ್ಯದಲ್ಲಿ (10) ಬಳಸಲಾಗಿದೆ ಮತ್ತು ಅದರ ಮೂಲ ಚಿಹ್ನೆಯ ಕಾರ್ಡ್ () ಆಗಿ. ನೀವು ಅನೇಕ ವೈಲ್ಡ್ ಜೋಕರ್200cಗಳನ್ನು ಹೊಂದಿರುವಾಗ ಸಾಮಾನ್ಯವಾಗಿ 200cಈ ತಂತ್ರವು ಉಪಯುಕ್ತವಾಗಿರುತ್ತದೆ.


ಆದಾಗ್ಯೂ, ನೀವು ಸೀಮಿತ ವೈಲ್ಡ್ ಜೋಕರ್200cಗಳನ್ನು ಹೊಂದಿರುವಾಗ, ಅವುಗಳನ್ನು ಅಶುದ್ಧ ಅನುಕ್ರಮಗಳು ಮತ್ತು ಸೆಟ್200cಗಳನ್ನು ರಚಿಸಲು ಬಳಸುವುದಕ್ಕೆ ಆದ್ಯತೆ ನೀಡಿ.

ಅಶುದ್ಧ ಅನುಕ್ರಮ

ಅಶುದ್ಧ ಅನುಕ್ರಮ ಮಾದರಿಯಲ್ಲಿ (3 ಅಥವಾ ಹೆಚ್ಚಿನ ಕಾರ್ಡ್200cಗಳನ್ನು ಅನುಕ್ರಮದಲ್ಲಿ ಜೋಡಿಸಲಾಗುತ್ತದೆ) ಒಂದು ಅಥವಾ ಹೆಚ್ಚಿನ ಕಾರ್ಡ್200cಗಳನ್ನು ಜೋಕರ್ ಕಾರ್ಡುಗಳಿಂದ ಬದಲಾಯಿಸಲಾಗಿರುತ್ತದೆ.

How to Form Impure Sequence in Rummy

10♥-J♥-PJ-K♥
ಈ ಅಶುದ್ಧ ಅನುಕ್ರಮದಲ್ಲಿ, Q ಬದಲಿಗೆ ಮುದ್ರಿತ ಜೋಕರ್ ಕಾರ್ಡ್ ಬಳಸಲಾಗಿದೆ.

3♠-4♠-8♦ (WJ)
ಈ ಅಶುದ್ಧ ಅನುಕ್ರಮದಲ್ಲಿ, 8 ಒಂದು ವೈಲ್ಡ್ ಜೋಕರ್.200c 5 ಕಾರ್ಡಿನ ಬದಲಿಗೆ ಇದನ್ನು.

ಸೆಟ್200c ಎಂದರೇನು?

ಒಂದೇ ಶ್ರೇಣಿಯ ಆದರೆ ಬೇರೆ ಬೇರೆ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡುಗಳನ್ನು ಸೆಟ್200c ಎಂದು ಕರೆಯಲಾಗುತ್ತದೆ. ಒಂದು ಸೆಟ್ಟಿನಲ್ಲಿ ಒಂದು ಸೂಟ್200cನ ಒಂದು ಕಾರ್ಡಿಗಿಂತ ಹೆಚ್ಚಿರಬಾರದು. ರಮ್ಮಿ ನಿಯಮಗಳು ಒಂದು ಸೆಟ್200cನಲ್ಲಿ ಯಾವುದೇ ಇತರ ಕಾರ್ಡ್(ಗಳನ್ನು) ಬದಲಿಸಲು ಒಂದು ಅಥವಾ ಹೆಚ್ಚಿನ ಜೋಕರ್200cಗಳನ್ನು ಬಳಸಲು ನಿಮಗೆ ಅನುಮತಿಸುತ್ತವೆ.

ಸೆಟ್200cನ ಉದಾಹರಣೆ

Set without Joker in rummy ಜೋಕರ್200c ಇಲ್ಲದೆ

7♦-7♥-7♠
ಈ ಸೆಟ್ ಮೂರು ವಿಭಿನ್ನ ಸೂಟ್200cಗಳಿಂದ 7 ಸಂಖ್ಯೆಯ ಕಾರ್ಡುಗಳನ್ನು ಹೊಂದಿದೆ.

2♦-2♠-2♥-2♣
ಈ ಸೆಟ್ ಮೂರು ವಿಭಿನ್ನ ಸೂಟ್200cಗಳಿಂದ 7 ಸಂಖ್ಯೆಯ ಕಾರ್ಡುಗಳನ್ನು ಹೊಂದಿದೆ.

Set with a Joker in rummy ಜೋಕರ್200c ಜೊತೆ

5♠-5♣-K (WJ)
ಈ ಸೆಟ್200cನಲ್ಲಿ, K ವೈಲ್ಡ್ ಜೋಕರ್.

9-9♠-9-PJ
ಈ ಸೆಟ್200cನಲ್ಲಿ, ಮುದ್ರಿತ ಜೋಕರ್ ಐಚ್ಛಿಕವಾಗಿರುತ್ತದೆ. ಯಾವುದೇ ಜೋಕರ್ ಇಲ್ಲದಿದ್ದರೂ, ಇದು ವಿಭಿನ್ನ ಸೂಟ್200cಗಳ ಎಲ್ಲಾ 9 ಸಂಖ್ಯೆಯ ಕಾರ್ಡುಗಳನ್ನು ಒಳಗೊಂಡಿರುವುದರಿಂದ ಸೆಟ್ ಪೂರ್ಣವೆನ್ನಿಸಿಕೊಳ್ಳುತ್ತದೆ.

Q♣-PJ-Q
ಇಲ್ಲಿ ಲಭ್ಯವಿಲ್ಲದಿರುವ ಕಾರ್ಡಿನ ಬದಲಿಗೆ ಮುದ್ರಿತ ಜೋಕರ್ ಕಾರ್ಡ್ ಬಳಸಲಾಗಿದೆ: Q ಅಥವಾ Q♠.

2♣-2♠-A(WJ)
ಈಸೆಟ್ಟಿನಲ್ಲಿ A ಯು ವೈಲ್ಡ್200c ಜೋಕರ್200c.

Set with a Joker in rummy ಅಮಾನ್ಯ ಸೆಟ್200cಗಳು

ಇದು ಎರಡು 2-2♠-2-2♣
ಕಾರ್ಡ್200cಗಳನ್ನು ಹೊಂದಿರುವುದರಿಂದ ಅಮಾನ್ಯ ಸೆಟ್. ಒಂದು ವೇಳೆ ಇದರಲ್ಲಿ 2 ಬದಲಿಗೆ 2 ಇದ್ದಿದ್ದರೆ, ಅದು ಮಾನ್ಯವಾದ ಸೆಟ್ ಆಗುತ್ತಿತ್ತು. ಸರಿಯಾದ ಸೆಟ್200cನ ಉದಾಹರಣೆ ಹೀಗಿದೆ: 2-2♣-2♠-2.

Set with a Joker in rummy Invalid Sets

A♣-A♣-K (WJ)
ಇದು ಎರಡು A ಕಾರ್ಡ್200cಗಳನ್ನು ಒಳಗೊಂಡಿರುವ ಕಾರಣ ಅಮಾನ್ಯ ಸೆಟ್. ಈ ಸಂಯೋಜನೆಯು A♣ ಸ್ಥಳದಲ್ಲಿ A ಅಥವಾ A ಹೊಂದಿದ್ದರೆ, ಅದು ಮಾನ್ಯವಾದ ಸೆಟ್ ಆಗಿರುತ್ತಿತ್ತು. ಮಾನ್ಯ ಸೆಟ್200cನ ಸರಿಯಾದ ಉದಾಹರಣೆಗಳೆಂದರೆ: A♣-A-K (WJ), A♣-A-K (WJ)

ರಮ್ಮಿಯಲ್ಲಿ ಜೋಕರ್200cಗಳ ಪ್ರಾಮುಖ್ಯತೆ

ಜೋಕರ್200cಗಳನ್ನು ಹೇಗೆ ಬಳಬೇಕೆನ್ನುವುದು ರಮ್ಮಿಯ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ. ರಮ್ಮಿ ಆಟದಲ್ಲಿ ಜೋಕರ್200cಗಳು ಬಹಳ ವಿಶೇಷ ಪಾತ್ರವನ್ನು ವಹಿಸುತ್ತವೆ ಮತ್ತು ಆಟವನ್ನು ಗೆಲ್ಲಲು ನಿಮಗೆ ಸಹಾಯ ಮಾಡುತ್ತವೆ. ರಮ್ಮಿ ಆಟದಲ್ಲಿ ಒಟ್ಟು ಎರಡು ಬಗೆಯ ಜೋಕರ್200cಗಳನ್ನು ಬಳಸಲಾಗುತ್ತದೆ: ಮುದ್ರಿತ ಜೋಕರ್200cಗಳು ಮತ್ತು ವೈಲ್ಡ್ ಜೋಕರ್200cಗಳು.

ಮುದ್ರಿತ ಜೋಕರ್

ಹೆಸರೇ ಸೂಚಿಸುವಂತೆ, ಮುದ್ರಿತ ಜೋಕರ್ ಕಾರ್ಡಿನಲ್ಲಿ ಜೋಕರ್ ಚಿತ್ರವನ್ನು ಮುದ್ರಿಸಲಾಗಿರುತ್ತದೆ. ಈ ಕಾರ್ಡನ್ನು ಲಭ್ಯವಿಲ್ಲದ ಯಾವುದೇ ಕಾರ್ಡಿಗೆ ಬದಲಿಯಾಗಿ ಬಳಸಬಹುದು ಮತ್ತು ಇದು ಒಂದು ಸೆಟ್ ಅಥವಾ ಅಶುದ್ಧ ಅನುಕ್ರಮವನ್ನು ರೂಪಿಸಲು ನಿಮಗೆ ಸಹಾಯ ಮಾಡುತ್ತದೆ.

ರಮ್ಮಿಯಲ್ಲಿ ಮುದ್ರಿತ ಜೋಕರ್ ಕಾರ್ಡನ್ನು ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಳಗಿನ ಅಶುದ್ಧ ಅನುಕ್ರಮ ಮತ್ತು ಸೆಟ್200c ಉದಾಹರಣೆಗಳನ್ನು ನೋಡಿ.

Using Printed Joker in Rummy

8♥-9♥-PJ
ಈ ಅಶುದ್ಧ ಅನುಕ್ರಮದಲ್ಲಿ, 10 ಬದಲಿಗೆ ಮುದ್ರಿತ ಜೋಕರ್ ಕಾರ್ಡ್ ಬಳಸಲಾಗಿದೆ.

2♠-2-PJ
ಮುದ್ರಿತ ಜೋಕರ್ ಕಾರ್ಡನ್ನು ಈ ಸೆಟ್200cನಲ್ಲಿ 2♣ ಅಥವಾ 2 ಕಾರ್ಡಿನ ಬದಲಿಗೆ ಬಳಸಲಾಗಿದೆ.

ವೈಲ್ಡ್200c ಜೋಕರ್200c

ಆಟದ ಆರಂಭದಲ್ಲಿ ವೈಲ್ಡ್ ಜೋಕರ್ ಕಾರ್ಡನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ. ಕಾರ್ಡ್ ಒಂದನ್ನು ಆರಿಸಿದಾಗ, ಆ ಕಾರ್ಡ್ ಮತ್ತು ಅದೇ ಶ್ರೇಣಿಯ ವಿಭಿನ್ನ ಚಿಹ್ನೆಯ ಇತರ ಕಾರ್ಡುಗಳು200c ಆಟದ ವೈಲ್ಡ್ ಜೋಕರ್ ಆಗುತ್ತವೆ.

ಉದಾಹರಣೆಗೆ, 4 ಕಾರ್ಡನ್ನು ವೈಲ್ಡ್ ಜೋಕರ್ ಆಗಿ ಆಯ್ಕೆ ಮಾಡಿದರೆ, 4, 4♣ ಮತ್ತು 4♠ ಕೂಡ ಆ ಆಟದ ವೈಲ್ಡ್ ಜೋಕರ್ ಆಗಿರುತ್ತವೆ.

ಮುದ್ರಿತ ಜೋಕರ್ ಕಾರ್ಡಿನಂತೆಯೇ, ವೈಲ್ಡ್ ಜೋಕರ್ ಕಾರ್ಡನ್ನು ಯಾವುದೇ ಲಭ್ಯವಿಲ್ಲದ ಕಾರ್ಡಿಗೆ ಬದಲಿಯಾಗಿ ಸಹ ಬಳಸಬಹುದು ಮತ್ತು ಅನುಕ್ರಮ ಅಥವಾ ಸೆಟ್ ಇದು ರೂಪಿಸಲು ಸಹಾಯ ಮಾಡುತ್ತದೆ.

Using Wild Joker in Rummy

6♣-7♣-8(WJ)-9♣
ಈ ಅಶುದ್ಧ ಅನುಕ್ರಮದಲ್ಲಿ, 8 ಒಂದು ವೈಲ್ಡ್ ಜೋಕರ್.200c ಆದ್ದರಿಂದ ಇದು ಅಶುದ್ಧ ಅನುಕ್ರಮವಾಗಿದೆ.200c

6♠-6-3♣
ಈ ಸೆಟ್200cನಲ್ಲಿ 3♣ ವೈಲ್ಡ್ ಜೋಕರ್ ಆಗಿದ್ದು, ಇದನ್ನು 6♣ ಅಥವಾ 6 ಕಾರ್ಡಿನ ಬದಲು ಬಳಸಲಾಗಿದೆ.

ಶುದ್ಧ ಅನುಕ್ರಮದಲ್ಲಿಯೂ ವೈಲ್ಡ್ ಜೋಕರ್ ಕಾರ್ಡ್ ಬಳಸಬಹುದು.200c ವೈಲ್ಡ್ ಜೋಕರ್ ಕಾರ್ಡ್200c ಬಳಸಿದ ಶುದ್ಧ ಅನುಕ್ರಮದ ಉದಾಹರಣೆಗಳು ಈ ಕೆಳಗಿನಂತಿವೆ:

K♠-Q♠-J♠ (WJ): ಇಲ್ಲಿ J♠ ಎಂಬುದು ವೈಲ್ಡ್ ಜೋಕರ್ ಅದರೆ ಇಲ್ಲಿ ಅದನ್ನು ಜೋಕರ್200c ಆಗಿ ಬಳಸದೆ ಶುದ್ಧ ಅನುಕ್ರಮವನ್ನು ರೂಪಿಸುವ ಸಂಯೋಜನೆಯನ್ನು ಪೂರ್ಣಗೊಳಿಸಲು ಇದನ್ನು ಬಳಸಲಾಗಿದೆ.

4-5(WJ)-6-7: ಇಲ್ಲಿ 5 ವೈಲ್ಡ್200c ಜೋಕರ್200c ಮತ್ತು ಇದು 4, 6 ಮತ್ತು 7 ಅನುಕ್ರಮದಲ್ಲಿ ಜೋಡಿಸುತ್ತದೆ. ಇಲ್ಲಿ ರಚಿಸಲಾಗಿರುವ ಸಂಯೋಜನೆಯು ಶುದ್ಧ ಅನುಕ್ರಮವಾಗಿದೆ.

ಮಾನ್ಯ ಗೆಲುವಿನ ಘೋಷಣೆ ಮಾಡಲು ರಮ್ಮಿ ನಿಯಮಗಳು

ಮಾನ್ಯ ಘೋಷಣೆ

ರಮ್ಮಿ ಆಟವನ್ನು ಗೆಲ್ಲಲು, ನಿಮ್ಮ ಕೈಯಲ್ಲಿರುವ ಎಲ್ಲಾ ಕಾರ್ಡ್200cಗಳನ್ನು ನೀವು ಅನುಕ್ರಮದಲ್ಲಿ ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕು. ರಮ್ಮಿ ಆಟದ ಎಲ್ಲಾ ನಿಯಮಗಳನ್ನು ಅನುಸರಿಸಿ ಇದನ್ನು ಮಾಡಬೇಕು.

ನಿಮ್ಮ ಕಾರ್ಡುಗಳನ್ನು ಜೋಡಿಸಿದ ನಂತರ, ಕೊನೆಯ ಅನಗತ್ಯ ಕಾರ್ಡ್ ಅನ್ನು "ಫಿನಿಶ್" ಸ್ಲಾಟ್200cನಲ್ಲಿ ಬಿಡುವ ಮೂಲಕ ನೀವು ಆಟವನ್ನು ಪೂರ್ಣಗೊಳಿಸಬೇಕು ಮತ್ತು ಗೆಲುವನ್ನು ಘೋಷಿಸಬೇಕು. ಮೊದಲು ಮಾನ್ಯ ಘೋಷಣೆಯನ್ನು ಮಾಡುವ ಆಟಗಾರ ಮೊದಲು ಆಟವನ್ನು ಗೆಲ್ಲುತ್ತಾರೆ.

ಮಾನ್ಯ ಗೆಲುವಿನ ಘೋಷಣೆ ಮಾಡಲು, ನೀವು ಈ ಕೆಳಗಿನ ಮೂರು ಷರತ್ತುಗಳನ್ನು ಪೂರೈಸಬೇಕಾಗುತ್ತದೆ:

ಶುದ್ಧ ಅನುಕ್ರಮ: ರಮ್ಮಿ ಆಟವನ್ನು ಗೆಲ್ಲಲು ಕನಿಷ್ಠ ಒಂದು ಶುದ್ಧ ಅನುಕ್ರಮವನ್ನು ಹೊಂದುವುದು ಕಡ್ಡಾಯವಾಗಿದೆ. ಶುದ್ಧ ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಸತತ ಕ್ರಮದಲ್ಲಿರುವ ಮೌಲ್ಯಗಳ ಕಾರ್ಡ್200cಗಳ ಗುಂಪಾಗಿದೆ.

ಮುದ್ರಿತ ಜೋಕರ್ ಕಾರ್ಡನ್ನು ಶುದ್ಧ ಅನುಕ್ರಮದಲ್ಲಿ ಯಾವುದೇ ಕಾರ್ಡಿಗೆ ಬದಲಿಯಾಗಿ ಬಳಸಲು ಸಾಧ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ಸೂಟ್200cನ ಭಾಗವಾಗಿರುವ ಶುದ್ಧ ಅನುಕ್ರಮವನ್ನು ರಚಿಸಲು ವೈಲ್ಡ್200c ಜೋಕರ್ ಕಾರ್ಡನ್ನು ಬಳಸಬಹುದು. ಶುದ್ಧ ಅನುಕ್ರಮವಿಲ್ಲದೆ ಮಾಡಿದ ಯಾವುದೇ ಗೆಲುವಿನ ಘೋಷಣೆಯು ಅಮಾನ್ಯವಾಗಿರುತ್ತದೆ ಮತ್ತು ಆಟಗಾರರು ತನ್ನ ಕೈಯಲ್ಲಿರುವ ಎಲ್ಲಾ ಕಾರ್ಡುಗಳ ಮೌಲ್ಯಗಳ ಒಟ್ಟು ಮೊತ್ತಕ್ಕೆ ಸಮನಾದ ಅಂಕದಿಂದ ಆಟವನ್ನು ಕಳೆದುಕೊಳ್ಳುತ್ತಾರೆ.

ಎರಡನೇ ಅನುಕ್ರಮ: ರಮ್ಮಿ ನಿಯಮದ ಪ್ರಕಾರ ಆಟದಲ್ಲಿ ಮಾನ್ಯ ಗೆಲುವಿನ ಘೋಷಣೆಯನ್ನು ಮಾಡಲು ಕನಿಷ್ಠ ಎರಡು ಅನುಕ್ರಮಗಳನ್ನು ಮಾಡುವುದನ್ನು ಕಡ್ಡಾಯ. ಆದ್ದರಿಂದ ಶುದ್ಧ ಅನುಕ್ರಮದ ಜೊತೆಗೆ, ನೀವು ಎರಡನೇ ಅನುಕ್ರಮವನ್ನು ರಚಿಸಬೇಕು. ನೀವು ಹೊಂದಿರುವ ಕಾರ್ಡುಗಳ ಆಧಾರದ ಮೇಲೆ ಇದು ಶುದ್ಧ ಅನುಕ್ರಮ ಅಥವಾ ಅಶುದ್ಧ ಅನುಕ್ರಮವಾಗಿರಬಹುದು.

ಮೇಲೆ ವಿವರಿಸಿದಂತೆ, ಅಶುದ್ಧ ಅನುಕ್ರಮದಲ್ಲಿ ಯಾವುದೇ ಇತರ ಕಾರ್ಡ್200cಗೆ ಬದಲಿಯಾಗಿ ಕಾರ್ಯನಿರ್ವಹಿಸುವ ಜೋಕರ್ ಕಾರ್ಡ್ ಒಳಗೊಂಡಿರುತ್ತದೆ.200c ನೀವು ಎರಡಕ್ಕಿಂತ ಹೆಚ್ಚು ಅನುಕ್ರಮಗಳನ್ನು ಸಹ ರಚಿಸಬಹುದು.

ನಿಮ್ಮ ಎಲ್ಲಾ ಕಾರ್ಡ್200cಗಳನ್ನು ಜೋಡಿಸಿರಬೇಕು: ಎರಡು ಅನುಕ್ರಮಗಳ ಒಂದು ಭಾಗವಲ್ಲದ ಉಳಿದ ಎಲ್ಲಾ ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ ಅಥವಾ ಸೆಟ್200c(ಜೋಡಿ)ಗಳಲ್ಲಿ ಜೋಡಿಸಬೇಕು. ಒಂದು ಸೆಟ್ ರಚಿಸುವುದು ಐಚ್ಛಿಕವಾಗಿದೆ ಆದರೆ ಎಲ್ಲಾ ಕಾರ್ಡ್200cಗಳು ಮಾನ್ಯ ಸಂಯೋಜನೆಯ ಭಾಗವಾಗಿರಬೇಕು.

ಮೇಲೆ ಹೇಳಿದಂತೆ, ಒಂದು ಸೆಟ್ ಒಂದೇ ಶ್ರೇಣಿಯ ಆದರೆ ವಿಭಿನ್ನ ಚಿಹ್ನೆಗಳ ಮೂರು ಅಥವಾ ನಾಲ್ಕು ಕಾರ್ಡುಗಳ ಸಂಯೋಜನೆಯಾಗಿದೆ. ಕೆಳಗಿನ ಮಾನ್ಯ ಗೆಲುವಿನ ಘೋಷಣೆಯ ಉದಾಹರಣೆಯನ್ನು ನೋಡಿ.

Using Wild Joker in Rummy

ಇದು 2 ಅನುಕ್ರಮಗಳು + 2 ಸೆಟ್200cಗಳ ಒಂದು ಉದಾಹರಣೆಯಾಗಿದೆ

4♠-5♠-6♠-7♠

ಇದು ಒಂದೇ ಚಿಹ್ನೆಯ ನಾಲ್ಕು ಅನುಕ್ರಮದ ಕಾರ್ಡುಗಳನ್ನು ಹೊಂದಿರುವ ಒಂದು ಶುದ್ಧ ಅನುಕ್ರಮವಾಗಿದೆ.

Q-K-PJ

J ಬದಲಿಗೆ ಮುದ್ರಿತ ಜೋಕರ್ ಬಳಸಿರುವುದರಿಂದ ಇದು ಅಶುದ್ಧ ಅನುಕ್ರಮವಾಗಿದೆ.

2♠-2-2♣

ಇದು ವಿಭಿನ್ನ ಚಿಹ್ನೆಗಳ ಮೂರು 2 ಗಳನ್ನು ಒಳಗೊಂಡಿರುವ ಒಂದು ಸೆಟ್ ಆಗಿದೆ.

9♠-9-PJ

ಇದೂ ಕೂಡ ಒಂದು ಸೆಟ್.200c ಇಲ್ಲಿ ಮುದ್ರಿತ ಜೋಕರ್200c ಕಾರ್ಡ್200c ಅನ್ನು 9♣ ಅಥವಾ 9 ಕ್ಕೆ ಬದಲಿಯಾಗಿ ಬಳಸಲಾಗಿದೆ.

Using Wild Joker in Rummy

ಇದು 2 ಅನುಕ್ರಮಗಳು + 2 ಸೆಟ್200cಗಳ ಒಂದು ಉದಾಹರಣೆಯಾಗಿದೆ

7-8(WJ)-9-10

ಇದು ನಾಲ್ಕು ಸತತ200c ಏರಿಕೆ ಕ್ರಮದ ಡೈಮಂಡ್ ಕಾರ್ಡ್200cಗಳನ್ನು ಒಳಗೊಂಡಿರುವ ಶುದ್ಧ ಅನುಕ್ರಮವಾಗಿದೆ. ಇಲ್ಲಿ 8 ಜೋಕರ್ ಆಗಿದ್ದರೂ, ಅದು ಸರಣಿಯ ಒಂದು ಭಾಗವಾಗಿದೆ ಮತ್ತು ಸಂಯೋಜನೆಯನ್ನು ಪೂರ್ಣಗೊಳಿಸುತ್ತದೆ.

J♣-Q♣-K♣

ಇದು ಕ್ಲಬ್ ಸೂಟ್200cನ ಮೂರು ಸತತ ಫೇಸ್ ಕಾರ್ಡ್200cಗಳನ್ನು ಹೊಂದಿರುವ ಶುದ್ಧ ಅನುಕ್ರಮವಾಗಿದೆ.

5-5-5♠

ಇದು ವಿಭಿನ್ನ ಚಿಹ್ನೆಗಳ ಮೂರು 5 ಗಳನ್ನು ಒಳಗೊಂಡಿರುವ ಒಂದು ಸೆಟ್ ಆಗಿದೆ.

A♠-A♣-PJ

ಈ ಸಂಯೋಜನೆಯಲ್ಲಿ, ಸೆಟ್ ಒಂದನ್ನು ಪೂರ್ಣಗೊಳಿಸಲು ಮುದ್ರಿತ ಜೋಕರ್ ಕಾರ್ಡ್ ಬಳಸಲಾಗಿದೆ. ಇದನ್ನು A ಅಥವಾ A ಕಾರ್ಡಿನ ಬದಲಿಗೆ ಬಳಸಲಾಗಿದೆ.

ಅಮಾನ್ಯ ಗೆಲುವಿನ ಘೋಷಣೆ

ಮೇಲಿನ ಮೂರು ಷರತ್ತುಗಳಲ್ಲಿ ಯಾವುದನ್ನೂ ಪೂರೈಸದೆ ನೀವು ನಿಮ್ಮ ಕಾರ್ಡ್200cಗಳನ್ನು ಡಿಕ್ಲೇರ್200c ಮಾಡಿದಾಗ, ಅದು ಅಮಾನ್ಯ ಗೆಲುವಿನ ಘೋಷಣೆಯಾಗುತ್ತದೆ. ನೀವು ಅಮಾನ್ಯ ಗೆಲುವಿನ ಘೋಷಣೆಯನ್ನು ಮಾಡಿದರೆ, ನೀವು ತಕ್ಷಣವೇ ಆಟವನ್ನು ಕಳೆದುಕೊಳ್ಳುತ್ತೀರಿ ಮತ್ತು ಅದು 2-ಪ್ಲೇಯರ್ ಟೇಬಲ್ ಆಗಿದ್ದರೆ ನಿಮ್ಮ ಎದುರಾಳಿಯನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಟೇಬಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಆಟಗಾರರಿದ್ದರೆ, ಉಳಿದ ಆಟಗಾರರಲ್ಲಿ ಒಬ್ಬರು ಮಾನ್ಯ ಘೋಷಣೆ ಮಾಡುವವರೆಗೆ ಇತರ ಆಟಗಾರರು ಆಟ ಮುಂದುವರಿಸುತ್ತಾರೆ. ಕೆಳಗಿನ ಕೆಲವು ಅಮಾನ್ಯ ಘೋಷಣೆಗಳ ಉದಾಹರಣೆಗಳನ್ನು ನೋಡಿ.

Invalid Declaration in Rummy

ಈ ಘೋಷಣೆಯು 2 ಅನುಕ್ರಮಗಳು ಮತ್ತು 2 ಸೆಟ್200cಗಳನ್ನು ಒಳಗೊಂಡಿದೆ. ಆದಾಗ್ಯೂ, ಈ ಕೆಳಗಿನ ಕಾರಣಗಳಿಗಾಗಿ ಇದು ಅಮಾನ್ಯ ಘೋಷಣೆಯಾಗಿದೆ:

7♠-8♠-9♣-10♠

ಇದು ಒಂದು ಅಮಾನ್ಯ ಸಂಯೋಜನೆಯಾಗಿದೆ ಏಕೆಂದರೆ 9♣ (ಇದು ವೈಲ್ಡ್ ಜೋಕರ್ ಅಲ್ಲ) ಕಾರ್ಡನ್ನು 9♠. ರ ಸ್ಥಾನದಲ್ಲಿ ಬಳಸಲಾಗಿದೆ. ಒಂದು ವೇಳೆ ಸಂಯೋಜನೆಯಲ್ಲಿ 9♠ ಸೇರಿಸಿದ್ದರೆ, ಅದು ಶುದ್ಧ ಅನುಕ್ರಮವಾಗುತ್ತಿತ್ತು.

ಮುಂದಿನ ಎರಡು ಸಂಯೋಜನೆಗಳು, ಅಂದರೆ A-2-PJ (ಅಶುದ್ಧ ಅನುಕ್ರಮ) ಮತ್ತು 5♠-5-5♣ (ಸೆಟ್), ಮಾನ್ಯ ಸಂಯೋಜನೆಗಳಾಗಿವೆ.

3♠-3-6

ಇದು ಒಂದು ಅಮಾನ್ಯ ಸಂಯೋಜನೆಯಾಗಿದೆ ಏಕೆಂದರೆ 6♦ (ಇದು ವೈಲ್ಡ್ ಜೋಕರ್ ಅಲ್ಲ) ಕಾರ್ಡನ್ನು 3♣ ಅಥವಾ 3 ಸ್ಥಾನದಲ್ಲಿ ಬಳಸಲಾಗಿದೆ.

invalid declaration 2

ಈ ಘೋಷಣೆಯು 2 ಅನುಕ್ರಮಗಳು ಮತ್ತು 2 ಸೆಟ್200cಗಳನ್ನು ಒಳಗೊಂಡಿದೆ. ಆದಾಗ್ಯೂ, ಈ ಕೆಳಗಿನ ಕಾರಣಗಳಿಗಾಗಿ ಇದು ಅಮಾನ್ಯ ಘೋಷಣೆಯಾಗಿದೆ:

A-2-3

ಇದೊಂದು ತಪ್ಪಾದ ಸಂಯೋಜನೆ 3 (ಇದು ವೈಲ್ಡ್200c ಜೋಕರ್200c ಅಲ್ಲ) 3ಸ್ಥಾನದಲ್ಲಿ ಬಂದಿದೆ. ಬದಲಿಗೆ 3 ಕಾರ್ಡ್ ಸೇರಿಸುವುದು ಅದನ್ನು ಶುದ್ಧ ಅನುಕ್ರಮವನ್ನಾಗಿ ಮಾಡಬಲ್ಲದು.

ಉಳಿದ ಸಂಯೋಜನೆಗಳು, ಅಂದರೆ 10♠-J♠-Q♠-K♠ (ಶುದ್ಧ ಅನುಕ್ರಮ), 6♠-6-6♣ (ಸೆಟ್) ಮತ್ತು 2♠-2♣-PJ (ಸೆಟ್), ಮಾನ್ಯವಾಗಿರುತ್ತವೆ.

invalid declaration 3

ಮೇಲಿನ ಘೋಷಣೆಯಲ್ಲಿ, 9-10-J (ಶುದ್ಧ ಅನುಕ್ರಮ), A-A♣-A (set) (ಸೆಟ್) ಮತ್ತು J♠-J-PJ (ಸೆಟ್) ಮಾನ್ಯ ಸಂಯೋಜನೆಗಳು.

ಅದೇನೇ ಇದ್ದರೂ, ಕಾರ್ಡ್200cಗಳ ಕೊನೆಯ ಗುಂಪು ಸರಿಯಾದ ಅನುಕ್ರಮ ಅಥವಾ ಸೆಟ್ ಅಲ್ಲ. ಹಾಗಾಗಿ ಇದು ಅಮಾನ್ಯ ಘೋಷಣೆಯಾಗಿದೆ.

invalid declaration 4

ಈ ಘೋಷಣೆಯು 2 ಅನುಕ್ರಮಗಳು ಮತ್ತು 2 ಸೆಟ್200cಗಳನ್ನು ಒಳಗೊಂಡಿದೆ.

4-5-6-7 (ಶುದ್ಧ ಅನುಕ್ರಮ), A♣-2♣-3♣ (ಶುದ್ಧ ಅನುಕ್ರಮ) ಮತ್ತು 4-4♣-PJ (ಸೆಟ್) ಗಳು ಮಾನ್ಯ ಸಂಯೋಜನೆಗಳು. ಆದಾಗ್ಯೂ, 8-8♠-8 ಒಂದೇ ಸೂಟ್200cನ (8) ಎರಡು ಕಾರ್ಡ್200cಗಳನ್ನು ಹೊಂದಿರುವುದರಿಂದ ಮಾನ್ಯವಾದ ಸೆಟ್ ಅಲ್ಲ.

ಹಾಗಾಗಿ ಇದು ಅಮಾನ್ಯ ಘೋಷಣೆಯಾಗಿದೆ

ರಮ್ಮಿ ಆಟಗಳನ್ನು ಗೆಲ್ಲಲು ಸಲಹೆಗಳು ಮತ್ತು ತಂತ್ರಗಳು

ರಮ್ಮಿ ಒಂದು ಕೌಶಲ ಬೇಡುವ ಆಟವಾಗಿದ್ದು, ಅದನ್ನು ಸಾಕಷ್ಟು ಅಭ್ಯಾಸದಿಂದ ಮಾತ್ರ ಗೆಲ್ಲಬಹುದು. ರಮ್ಮಿ ಆಟವನ್ನು ಹೇಗೆ ಆಡಬೇಕು ಎನ್ನುವುದನ್ನು ಮತ್ತು ನಿಮ್ಮ ಎದುರಾಳಿಗಳನ್ನು ಸೋಲಿಸಲು ವಿವಿಧ ಸಲಹೆಗಳು ಮತ್ತು ತಂತ್ರಗಳನ್ನು ಕಲಿಯುವುದು ಬಹಳ ಮುಖ್ಯ.

ಆನ್ ಲೈನ್ ರಮ್ಮಿ ಆಟಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುವ 5 ಪ್ರಮುಖ ತಂತ್ರಗಳನ್ನು ನೋಡಿ:

ಶುದ್ಧ ಅನುಕ್ರಮವನ್ನು ರಚಿಸಲು ಆದ್ಯತೆ ನೀಡಿ: ಕಾರ್ಡುಗಳನ್ನು ಡೀಲ್200c ಮಾಡುವಾಗ, ಮೊದಲು ಶುದ್ಧ ಅನುಕ್ರಮವನ್ನು ರಚಿಸುವತ್ತ ಗಮನ ಹರಿಸಿ. ನಿಮ್ಮ ಕೈಯಲ್ಲಿ ಶುದ್ಧ ಅನುಕ್ರಮವಿಲ್ಲದೆ ಗೆಲ್ಲುವುದು ಅಸಾಧ್ಯ.

ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಆರಂಭದಲ್ಲಿಯೇ ಬಿಟ್ಟುಬಿಡಿ: ರಮ್ಮಿಯಲ್ಲಿ, ಪಾಯಿಂಟ್200cಗಳು ಋಣಾತ್ಮಕ ಮೌಲ್ಯವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಮೌಲ್ಯದ ಕಾರ್ಡ್200cಗಳು ನೀವು ದೊಡ್ಡ ಮಾರ್ಜಿನ್200cನಿಂದ ಆಟವನ್ನು ಕಳೆದುಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ನೀವು ಜೋಡಿಯಿಲ್ಲದ ದೊಡ್ಡ ಮೌಲ್ಯದ ಕಾರ್ಡ್200cಗಳನ್ನು ಹೊಂದಿದ್ದರೆ, ಅವುಗಳನ್ನು ಆಟದ ಆರಂಭದಲ್ಲಿಯೇ ಬಿಟ್ಟುಬಿಡಿ.

ಹೊಂದಾಣಿಕೆಯಾಗಬಲ್ಲ ಕಾರ್ಡ್200cಗಳಿಗಾಗಿ ನೋಡಿ: ಹೊಂದಾಣಿಕೆಯಾಗಬಲ್ಲ ಕಾರ್ಡ್200cಗಳನ್ನು ಸಂಗ್ರಹಿಸಿ ಏಕೆಂದರೆ ಅವು ಅನುಕ್ರಮಗಳು ಮತ್ತು ಸೆಟ್200cಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತವೆ. ಉದಾಹರಣೆಗೆ ನೀವುe 7♣ ರ ಜೊತೆ 5♣ ಮತ್ತು 6♣ (5♣-6♣-7♣) ಅಥವಾ and 9♣ (7♣-8♣-9♣) ಜೊತೆ ಉಪಯೋಗಿಸಬಹುದು.

ನಿಮ್ಮ ಎದುರಾಳಿಗಳ ಚಲನವಲನಗಳನ್ನು ಗಮನಿಸಿ: ನಿಮ್ಮ ಗೆಲ್ಲುವ ಅವಕಾಶಗಳನ್ನು ಹೆಚ್ಚಿಸುವ ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ಎದುರಾಳಿಗಳ ಚಲನವಲನಗಳ ಮೇಲೆ ಕಣ್ಣಿಡುವುದು. ಒಂದು ವೇಳೆ ನಿಮ್ಮ ಎದುರಾಳಿ 4♣. ಎತ್ತಿಕೊಂಡಲ್ಲಿ. ನೀವು ಮತ್ತು 2♣,3♣,5♣ and 6♣ or ಯಾವುದೇ ಚಿಹ್ನೆಯ 4 ಕಾರ್ಡ್200cಗಳನ್ನು ಹೊಂದಿದ್ದಲ್ಲಿ ಅದನ್ನು ಬಿಡಬೇಡಿ.

ಜೋಕರ್200cಗಳನ್ನು ಬುದ್ಧಿವಂತಿಕೆಯಿಂದ ಬಳಸಿ: ರಮ್ಮಿ ಆಟದಲ್ಲಿ ಜೋಕರ್200c ಕಾರ್ಡುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಸೆಟ್200cಗಳು ಮತ್ತು ಅನುಕ್ರಮಗಳನ್ನು ರೂಪಿಸಲು ಅವುಗಳನ್ನು ಬುದ್ಧಿವಂತಿಕೆಯಿಂದ ಬಳಸಿ. ನಿಮ್ಮ ಕೈಯಲ್ಲಿ ಅನೇಕ ಜೋಕರ್200cಗಳಿದ್ದರೆ, ಶುದ್ಧವಾದ ಅನುಕ್ರಮವನ್ನು ರೂಪಿಸಲು ನಿಮಗೆ ಕಷ್ಟವಾಗುತ್ತಿದ್ದರೆ ಕೆಲವು ಜೋಕರ್200cಗಳನ್ನು ಬಿಡಲು ಹಿಂಜರಿಯಬೇಡಿ.

ರಮ್ಮಿ ಆಟದಲ್ಲಿ ಪಾಯಿಂಟ್200cಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ?

ಪಾಯಿಂಟ್ ಲೆಕ್ಕಾಚಾರಕ್ಕೆ ಸಾಮಾನ್ಯ ನಿಯಮಗಳು200c

  • ಕಾರ್ಡ್200c
  • ಮೌಲ್ಯ
  • Value of Joker in Rummy ಮುದ್ರಿತ ಜೋಕರ್/ವೈಲ್ಡ್200c ಜೋಕರ್200c
  • ಶೂನ್ಯ ಪಾಯಿಂಟ್200cಗಳು
  • Value of Numbered Cards in Rummy ಅಂಕಿಯ ಕಾರ್ಡ್200cಗಳು: 2, 3, 4, 5, 6, 7, 8, 9, 10
  • ಅವುಗಳ ಮುಖಬೆಲೆಯಷ್ಟು.
  • Value of High Value Cards in Rummy ಹೆಚ್ಚಿನ ಮೌಲ್ಯದ ಕಾರ್ಡ್200cಗಳು: ಜ್ಯಾಕ್, ರಾಣಿ, ರಾಜ, ಏಸ್
  • ತಲಾ 10 ಪಾಯಿಂಟ್200cಗಳು
  • Value of Ace Card in Rummy ಉದಾಹರಣೆ: A♣, 2♣, 3♣
  • ಕ್ರಮವಾಗಿ 10 ಪಾಯಿಂಟ್200cಗಳು, 2 ಪಾಯಿಂಟ್200cಗಳು ಮತ್ತು 3 ಪಾಯಿಂಟ್200cಗಳು, ಇವು ಒಟ್ಟು ಸೇರಿ 15 ಪಾಯಿಂಟ್200cಗಳಾಗುತ್ತವೆ.

ಉದಾಹರಣೆ 1: 2 ಆಟಗಾರರ ನಡುವೆ ಆಡಲಾದ ಆಟ (ಆಟಗಾರ 1 ಮತ್ತು ಆಟಗಾರ 2)

ಇಬ್ಬರು ಆಟಗಾರರು (ಆಟಗಾರ 1 ಮತ್ತು ಆಟಗಾರ 2) ಪಾಯಿಂಟ್ ರಮ್ಮಿ ಆಟವನ್ನು ಆಡುತ್ತಿದ್ದಾರೆ ಎಂದು ಭಾವಿಸೋಣ. ಮೊದಲು ಮಾನ್ಯ ಘೋಷಣೆಯನ್ನು ಮಾಡುವ ಆಟಗಾರ ಆಟವನ್ನು ಗೆಲ್ಲುತ್ತಾರೆ. ಈ ಪ್ರತಿಯೊಬ್ಬ ಆಟಗಾರರ ಪಾಯಿಂಟ್ ಲೆಕ್ಕಾಚಾರವನ್ನು ನಾವು ಅರ್ಥಮಾಡಿಕೊಳ್ಳೋಣ.

Failing to meld cards in rummy

ಸ್ಥಿತಿ: ಇಲ್ಲಿ ಆಟಗಾರ ಒಂದು ಶುದ್ಧ ಅನುಕ್ರಮವನ್ನು ರಚಿಸಿದ್ದಾರೆ (A♠-2♠-3♠), ಇದೊಂದು ಒಂದು ಅಶುದ್ಧ ಅನುಕ್ರಮ (6♣-8♣-K(WJ)), ಮತ್ತು 2 ಸೆಟ್200cಗಳು (4-4♠-4♣-4 ಮತ್ತು J-J-PJ). ಎಲ್ಲಾ ಕಾರ್ಡ್200cಗಳನ್ನು ಸರಿಯಾಗಿ ಜೋಡಿಸಲಾಗಿದೆ ಮತ್ತು ಇದೊಂದು ಮಾನ್ಯವಾದ ಶೋ. ರಮ್ಮಿ ನಿಯಮಗಳ ಪ್ರಕಾರ, 1ನೇ ಆಟಗಾರ ವಿಜೇತನಾಗಿರುತ್ತಾರೆ ಮತ್ತು ಶೂನ್ಯ ಅಂಕಗಳನ್ನು ಪಡೆಯುತ್ತಾರೆ.

Failing to meld cards in rummy

ಸ್ಥಿತಿ: ಇಲ್ಲಿ ಆಟಗಾರ ಮೂರು ಸಂಯೋಜನೆಗಳನ್ನು ರಚಿಸಿದ್ದಾರೆ: 10-J-Q (ಶುದ್ಧ ಅನುಕ್ರಮ), 5♣-5-5♠ (ಸೆಟ್) ಮತ್ತು A-A-A♠ (ಸೆಟ್200c). ಆದರೆ, ಆಟಗಾರ 1 ಡಿಕ್ಲೇರ್200c ಮಾಡಿದ್ದಾರೆ, ಪ್ಲೇಯರ್ 2 4 ಗುಂಪು ಮಾಡದ ಕಾರ್ಡ್200cಗಳೊಂದಿಗೆ ಆಟ ಮುಗಿಸಿದ್ದಾರೆ ಅಂದರೆ: 2-3, Q♣-Q. ಹೀಗಾಗಿ ಅಂಕಗಳು = 2+3+10+10 = 25 ಅಂಕಗಳಿಗೆ ಸಮನಾಗಿರುತ್ತದೆ./p>

ಉದಾಹರಣೆ 2: 4 ಆಟಗಾರರ ನಡುವೆ ಆಡಲಾದ ಆಟ (ಆಟಗಾರ 1, ಆಟಗಾರ 2, ಆಟಗಾರ 3 ಮತ್ತು ಆಟಗಾರ 4)

ನಾಲ್ಕು ಆಟಗಾರರು ಪಾಯಿಂಟ್ ರಮ್ಮಿ ಆಟವನ್ನು ಆಡುತ್ತಿದ್ದಾರೆ ಮತ್ತು 4ನೇ ಆಟಗಾರ ಆಟದ ವಿಜೇತ ಎಂದು ಭಾವಿಸೋಣ. ಈಗ ಪ್ರತಿಯೊಬ್ಬ ಆಟಗಾರರ ಪಾಯಿಂಟ್ ಲೆಕ್ಕಾಚಾರವನ್ನು ನಾವು ಅರ್ಥಮಾಡಿಕೊಳ್ಳೋಣ.

Rummy combination except a pure sequence

ಸ್ಥಿತಿ: ಇಲ್ಲಿ ಆಟಗಾರ ತನ್ನ ಕಾರ್ಡುಗಳನ್ನು ಡಿಕ್ಲೇರ್200c ಮಾಡಿದ್ದಾರೆ ಆದರೆ ಆತ/ಆಕೆ ಶುದ್ಧ ಅನುಕ್ರಮವನ್ನು ರಚಿಸದ ಕಾರಣ ಮತ್ತು 3 ಸೆಟ್200cಗಳನ್ನು ರಚಿಸಿರುವುದರಿಂದ 80 ಅಂಕಗಳ (ಗರಿಷ್ಠ ಅಂಕಗಳು) ಪೆನಾಲ್ಟಿಯನ್ನು ಪಡೆಯುತ್ತಾರೆ. ಆಕೆ/ಆತ ಸರಿಯಾದ ಶುದ್ಧ ಅನುಕ್ರಮವನ್ನು ಅಂದರೆ 9-10-J ಮತ್ತು ಮೂರನೇ ಸೆಟ್200cನ ಸ್ಥಾನದಲ್ಲಿ ಮತ್ತೊಂದು ಅನುಕ್ರಮವನ್ನು ರಚಿಸಿದ್ದರೆ ವಿಜೇತರಾಗುತ್ತಿದ್ದರು.

Missing Turn in rummy

ಸ್ಥಿತಿ: ಇಲ್ಲಿ ಆಟಗಾರ ಮೊದಲ ಕೆಲವು ಚಲನೆಗಳನ್ನು ಆಡಿದ್ದಾರೆ ಮತ್ತು ಎರಡು ಸಂಯೋಜನೆಗಳನ್ನು ರಚಿಸಿದ್ದಾರೆ 5-6-7 ಮತ್ತು 9-9♣-9. ಆದರೆ, ಆಕೆ/ಆತ ಮೂರು ಸತತ ಸರದಿಗಳನ್ನು ತಪ್ಪಿಸಿಕೊಂಡರು, ಇದು ಮಧ್ಯಮ ಕುಸಿತಕ್ಕೆ ಕಾರಣವಾಗಿದೆ. ರಮ್ಮಿ ಆಟದಲ್ಲಿ, ಆಟದ ನಡುವೆ ಡ್ರಾಪ್200c ಮಾಡಿದರೆ ಗರಿಷ್ಠ ಪೆನಾಲ್ಟಿ ಅಂಕ 40 ಅಂಕಗಳು. ಆದ್ದರಿಂದ 2ನೇ ಆಟಗಾರ 40 ಅಂಕಗಳನ್ನು ಪಡೆಯುತ್ತಾರೆ.

Failing to meld cards in rummy

ಸ್ಥಿತಿ: ಉಳಿದಿರುವ 4 ಕಾರ್ಡ್200cಗಳನ್ನು ಹೊಂದಿಸಲು ಆಟಗಾರ ವಿಫಲವಾಗಿದ್ದಾರೆ (2♣, 2, 8♣ ಮತ್ತು Q). ಆದ್ದರಿಂದ ಪೆನಾಲ್ಟಿ ಅಂಕಗಳನ್ನು ಸಂಯೋಜನೆಯಾಗದ ಕಾರ್ಡ್200cಗಳಿಗೆ ಮಾತ್ರ ನೀಡಲಾಗುತ್ತದೆ: 2+2+8+10 = 22 ಅಂಕಗಳು.

Winning Combination in Rummy

ಸ್ಥಿತಿ: ಆಟಗಾರ ಒಂದು ಶುದ್ಧ ಅನುಕ್ರಮವನ್ನು ರಚಿಸಿದ್ದಾರೆ (K-Q-J), ಎರಡನೇ ಅನುಕ್ರಮ (4♣-5♣-10♠ (WJ)) ಮತ್ತು ಎರಡು ಸೆಟ್ (7-7♠-7-7♣ and 2-2♣-PJ). ಎಲ್ಲಾ ಕಾರ್ಡುಗಳನ್ನು ಮಾನ್ಯ ಸಂಯೋಜನೆ ಪ್ರಕಾರವಾಗಿ ಜೋಡಿಸಲಾಗಿದೆ, ಇದು ಅದನ್ನು ಮಾನ್ಯ ಗೆಲುವಿನ ಘೋಷಣೆಯನ್ನಾಗಿ ಮಾಡುತ್ತದೆ. ಆದ್ದರಿಂದ, ಈ ಆಟಗಾರರ ಸ್ಕೋರ್ ಶೂನ್ಯವಾಗಿರುತ್ತದೆ.

ಸೋತ ಆಟಗಾರರ ಅಂಕಗಳ ಲೆಕ್ಕಾಚಾರ

  1. ರಮ್ಮಿ ಆಟದಲ್ಲಿ, ಸೋತ ಆಟಗಾರರು ಪೆನಾಲ್ಟಿ ಅಂಕಗಳನ್ನು ಪಡೆಯುತ್ತಾರೆ. ಪೆನಾಲ್ಟಿ ಅಂಕಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎನ್ನುವುದರ ವಿವರ ಇಲ್ಲಿದೆ:

  2. ತಪ್ಪಾದ ಘೋಷಣೆ(ಡಿಕ್ಲೇರ್): ರಮ್ಮಿ ಆಟದಲ್ಲಿ ಅಮಾನ್ಯ ಘೋಷಣೆಗೆ (ವಿಜೇತರ ಮುಂದೆ ಮಾಡಿದ ಘೋಷಣೆ) ಆಟಗಾರರ ಕೈಯಲ್ಲಿನ ಕಾರ್ಡುಗಳನ್ನು ಲೆಕ್ಕಿಸದೆ ಗರಿಷ್ಠ 80 ಅಂಕಗಳು ಆಗಿರುತ್ತವೆ. ಆದ್ದರಿಂದ ಡಿಕ್ಲೇರ್ ಮಾಡುವ ಮೊದಲು ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಎರಡು ಬಾರಿ ಪರಿಶೀಲಿಸಿ.200c

  3. ಫಸ್ಟ್ ಡ್ರಾಪ್: ಕಾರ್ಡ್ ಕೈಗೆ ತೆಗೆದುಕೊಳ್ಳದೆ ನಿಮ್ಮ ಮೊದಲ ನಡೆಗೆ ಮೊದಲು ಅಥವಾ ನಿಮ್ಮ ಮೊದಲ ಚಲನೆಯ ಸಮಯದಲ್ಲಿ ನೀವು ಆಟವನ್ನು ತೊರೆದರೆ, ಅದನ್ನು ಫಸ್ಟ್200c ಡ್ರಾಪ್ ಎಂದು ಕರೆಯಲಾಗುತ್ತದೆ. ರಮ್ಮಿ ಆಟದಲ್ಲಿ ಫಸ್ಟ್ ಡ್ರಾಪ್200cಗೆ ಪೆನಾಲ್ಟಿ ಅಂಕಗಳು 20.

  4. ಮಿಡ್ಲ್ ಡ್ರಾಪ್: ನಿಮ್ಮ ಮೊದಲ ಸರದಿಯ ನಂತರ ಯಾವುದೇ ಸಮಯದಲ್ಲಿ ನೀವು ಪಾಯಿಂಟ್ ರಮ್ಮಿ ಆಟದಿಂದ ಹೊರಗುಳಿದರೆ, ನೀವು ಪೆನಾಲ್ಟಿಯಾಗಿ 40 ಅಂಕಗಳನ್ನು ಪಡೆಯುತ್ತೀರಿ.

  5. ಸತತವಾಗಿ ಸರದಿ ತಪ್ಪಿಸಿಕೊಂಡರೆ: ನೀವು ಸತತ ಮೂರು ಸರದಿಗಳನ್ನು ತಪ್ಪಿಸಿಕೊಂಡರೆ, ಸ್ವಯಂಚಾಲಿತವಾಗಿ ಆಟದಿಂದ ಹೊರಗುಳಿಯುತ್ತೀರಿ. ಇದನ್ನು ಮಿಡಲ್ ಡ್ರಾಪ್ ಎಂದು ಪರಿಗಣಿಸಲಾಗುತ್ತದೆ ಮತ್ತು ನೀವು 40 ಅಂಕಗಳ ಪೆನಾಲ್ಟಿಯನ್ನು ಪಡೆಯುತ್ತೀರಿ.200c

  6. ಮಾನ್ಯ ಸಂಯೋಜನೆಗಳೊಡನೆ ಸೋತ ಆಟಗಾರ: ಅವನ/ಅವಳ ಆಟವನ್ನು ಎರಡನೆಯದಾಗಿ ಡಿಕ್ಲೇರ್200c ಮಾಡಿಯೂ ಮಾನ್ಯವಾದ ಸಂಯೋಜನೆಗಳನ್ನು ಹೊಂದಿರುವ ಆಟಗಾರ 2 ಪೆನಾಲ್ಟಿ ಅಂಕಗಳನ್ನು ಪಡೆಯುತ್ತಾರೆ. ಆದ್ದರಿಂದ ನೀವು ಮೊದಲು ಮಾನ್ಯವಾದ ಘೋಷಣೆಯನ್ನು ಮಾಡಿದರೆ ಮತ್ತು ನಿಮ್ಮ ಎದುರಾಳಿಯೂ ಮಾನ್ಯವಾದ ಸಂಯೋಜನೆಗಳನ್ನು ಹೊಂದಿದ್ದರೆ, ನಿಮ್ಮ ಎದುರಾಳಿಯು ಎರಡು ಅಂಕಗಳಿಂದ ಸೋಲುತ್ತಾರೆ.

  7. ಟೇಬಲ್ಲಿನಿಂದ ನಿರ್ಗಮಿಸುವುದು:ನೀವು ಕಾರ್ಡನ್ನು ಆರಿಸಿದ ನಂತರ ಟೇಬಲ್ ತೊರೆದರೆ ನೀವು 40 ಅಂಕಗಳ ಮಿಡಲ್ ಡ್ರಾಪ್ ಅಂಕಗಳನ್ನು ಪಡೆಯುತ್ತೀರಿ.200c

Junglee Rummy ಕ್ಯಾಶ್ ಗೇಮ್200cಗಳಲ್ಲಿ ಅಂಕಗಳ ಲೆಕ್ಕಾಚಾರ

ರಮ್ಮಿಯನ್ನು ಚೆನ್ನಾಗಿ ಆಡುವುದು ಹೇಗೆ ಎಂದು ನಿಮಗೆ ಈ ಹೊತ್ತಿಗೆ ಅರ್ಥವಾಗಿರಬಹುದು. ಆದರೆ, ಕ್ಯಾಶ್ ರಮ್ಮಿ ಆಟಗಳಲ್ಲಿ ಗೆಲುವುಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?200c ಗೆದ್ದ ಮೊತ್ತವನ್ನು ಲೆಕ್ಕಹಾಕಲುJunglee Rummy ಈ ಕೆಳಗಿನ ಸರಳ ಸೂತ್ರಗಳನ್ನು ಬಳಸುತ್ತದೆ:

1. ಪಾಯಿಂಟ್ಸ್200c ರಮ್ಮಿ

ಪಾಯಿಂಟ್ಸ್ ರಮ್ಮಿ ಯ ಕ್ಯಾಶ್200c ಗೇಮ್200cನಲ್ಲಿ, ಪ್ರತಿ ಪಾಯಿಂಟ್ ರೂಪಾಯಿಗಳಲ್ಲಿ ಪೂರ್ವನಿರ್ಧರಿತ ಮೌಲ್ಯವನ್ನು ಹೊಂದಿರುತ್ತದೆ. ಅತ್ಯಂತ ಸಣ್ಣ ಮೊತ್ತದ Junglee Rummy ಶುಲ್ಕವನ್ನು ಕಡಿತಗೊಳಿಸಿದ ನಂತರ ವಿಜೇತರು ಟೇಬಲ್200cನಲ್ಲಿನ ಎಲ್ಲಾ ಸೋತ ಆಟಗಾರರು ಕಳೆದುಕೊಂಡ ಮೊತ್ತವನ್ನು ಪಡೆಯುತ್ತಾರೆ.

ಪಾಯಿಂಟ್ಸ್ ರಮ್ಮಿ ಆಟದಲ್ಲಿ ಗೆಲುವುಗಳನ್ನು ಲೆಕ್ಕಹಾಕಲು ಬಳಸುವ ಸೂತ್ರವು ಈ ಕೆಳಗಿನಂತಿದೆ:

ಗೆಲುವಿನ ಮೊತ್ತ = ಸೋತ ಎಲ್ಲಾ ಆಟಗಾರರ ಪಾಯಿಂಟ್200cಗಳ ಮೊತ್ತ x ರೂಪಾಯಿಗಳಲ್ಲಿ ಪ್ರತಿ ಪಾಯಿಂಟ್200cನ ಮೌಲ್ಯ - ಜಂಗ್ಲೀ ರಮ್ಮಿ ಶುಲ್ಕ.

ಉದಾಹರಣೆ

₹160 ಮೊತ್ತದ ಟೇಬಲ್ಲಿನಲ್ಲಿ ನಾಲ್ಕು ಆಟಗಾರರು ಕ್ಯಾಶ್ ಪಾಯಿಂಟ್ ರಮ್ಮಿ ಆಟವನ್ನು ಆಡುತ್ತಿದ್ದಾರೆ ಎಂದು ಭಾವಿಸೋಣ. ಇಲ್ಲಿ ಪ್ರತಿ ಪಾಯಿಂಟ್200cನ ಪೂರ್ವನಿರ್ಧರಿತ ಮೌಲ್ಯವು ₹2 ಆಗಿದೆ. ಆಟಗಾರ 1 ಆಟವನ್ನು ಗೆಲ್ಲುತ್ತಾರೆ, ಮತ್ತು ಇತರ ಮೂವರು ಆಟಗಾರರು ಕ್ರಮವಾಗಿ 20, 40 ಮತ್ತು 50 ಅಂಕಗಳಿಂದ ಸೋಲುತ್ತಾರೆ.

ಈ ಸಂದರ್ಭದಲ್ಲಿ, ವಿಜೇತರನ್ನು ಹೀಗೆ ಲೆಕ್ಕಹಾಕಲಾಗುತ್ತದೆ: 2 x (20+40+50) = ₹220. Junglee Rummy ಶುಲ್ಕವನ್ನು ಕಡಿತಗೊಳಿಸಿದ ನಂತರ ಈ ಮೊತ್ತವನ್ನು ವಿಜೇತರ ಖಾತೆಯ ವಾಲೆಟ್200cಗೆ ಸೇರಿಸಲಾಗುತ್ತದೆ.

2. ಪೂಲ್200c ರಮ್ಮಿ

ಪೂಲ್ ರಮ್ಮಿ ಆಟದಲ್ಲಿ ಗೆಲುವುಗಳನ್ನು ಲೆಕ್ಕಹಾಕಲು ಬಳಸುವ ಸೂತ್ರವು ಈ ಕೆಳಗಿನಂತಿದೆ:

ಗೆಲುವಿನ ಮೊತ್ತ = (ಪ್ರವೇಶ ಶುಲ್ಕ x ಆಟಗಾರರ ಸಂಖ್ಯೆ) - Junglee Rummy ಶುಲ್ಕ.

ಉದಾಹರಣೆ

ನಾಲ್ಕು ಆಟಗಾರರು ₹ 100 ಮೊತ್ತದ ನಿಗದಿತ ಪ್ರವೇಶ ಶುಲ್ಕವನ್ನು ಹೊಂದಿರುವ ಕ್ಯಾಶ್ ಪೂಲ್ ರಮ್ಮಿ ಆಟವನ್ನು ಆಡುತ್ತಿದ್ದಾರೆ ಎಂದು ಭಾವಿಸೋಣ. ಆಟದ ಬಹುಮಾನದ ಪೂಲ್ 100 x 4 = ₹ 400 ಆಗಿರುತ್ತದೆ. ಆಟದ ವಿಜೇತರು ನಗದು ಬಹುಮಾನವಾಗಿ ಈ ಕೆಳಗಿನ ಮೊತ್ತವನ್ನು ಪಡೆಯುತ್ತಾರೆ: ₹ 400 - Junglee Rummy ಶುಲ್ಕ.

3. ಡೀಲ್ಸ್200c ರಮ್ಮಿ

ಡೀಲ್ಸ್ ರಮ್ಮಿ ಆಟದಲ್ಲಿ, ವಿಜೇತರು ಸೋತ ಆಟಗಾರರು ಕಳೆದುಕೊಂಡ ಅಂಕಗಳಿಗೆ ಸಮನಾದ ಚಿಪ್200cಗಳನ್ನು ಪಡೆಯುತ್ತಾರೆ. ಡೀಲ್ಸ್ ರಮ್ಮಿಯಲ್ಲಿ ಗೆಲುವಿನ ಮೊತ್ತವನ್ನು ಲೆಕ್ಕಹಾಕಲು ಬಳಸುವ ಸೂತ್ರವು ಈ ಕೆಳಗಿನಂತಿದೆ:

ಗೆಲುವಿನ ಮೊತ್ತ = (ಪ್ರವೇಶ ಶುಲ್ಕ x ಆಟಗಾರರ ಸಂಖ್ಯೆ) - Junglee Rummy ಶುಲ್ಕ.

ಉದಾಹರಣೆ

ಇಬ್ಬರು ಆಟಗಾರರು ಡೀಲ್ಸ್ ರಮ್ಮಿ ಆಟವನ್ನು ಆಡುತ್ತಿದ್ದಾರೆ ಮತ್ತು ಪ್ರವೇಶ ಶುಲ್ಕವು ತಲಾ ₹ 5 ಎಂದು ಕಲ್ಪಿಸಿಕೊಳ್ಳಿ. ಆಟಗಾರ 2 ಒಂದು ಮಾನ್ಯ ಡಿಕ್ಲೇರ್ ಮಾಡುತ್ತಾರೆ. ಆಟದ ಬಹುಮಾನದ ಪೂಲ್ 5 x 2 = ₹ 10 ಆಗಿರುತ್ತದೆ.. ಗೆಲುವಿನ ಮೊತ್ತದ ಲೆಕ್ಕಾಚಾರ ಈ ಕೆಳಗಿನಂತಿರುತ್ತವೆ:

ಗೆಲುವಿನ ಮೊತ್ತ = ₹ 10 – Junglee Rummy ಶುಲ್ಕ.

ರಮ್ಮಿ ನಿಯಮಗಳನ್ನು ಅರ್ಥಮಾಡಿಕೊಳ್ಳಲು ತಿಳಿದುಕೊಳ್ಳಬೇಕಿರುವ ಪ್ರಮುಖ ನಿಯಮಗಳು

ರಮ್ಮಿ ಆಟವನ್ನು ಹೇಗೆ ಆಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ತಿಳಿದಿರಬೇಕಾದ ಕೆಲವು ಪ್ರಮುಖ ರಮ್ಮಿ ನಿಬಂಧನೆಗಳು ಇಲ್ಲಿವೆ:

1. ರಮ್ಮಿ ಟೇಬಲ್200c

ಆನ್ ಲೈನ್ ರಮ್ಮಿಯಲ್ಲಿ, ಆಟಗಾರರು ವರ್ಚುವಲ್ ಟೇಬಲ್200cನಲ್ಲಿ ಆಟವನ್ನು ಆಡುತ್ತಾರೆ. ಸಾಮಾನ್ಯವಾಗಿ ಎರಡರಿಂದ ಆರು ಆಟಗಾರರು ರಮ್ಮಿ ಟೇಬಲ್200cನಲ್ಲಿ ಆಡಬಹುದು.

2. ವಿಂಗಡಣೆ

ಕಾರ್ಡುಗಳ ವಿಂಗಡಣೆಯನ್ನು ಆಟದ ಆರಂಭದಲ್ಲಿ ಮಾಡಲಾಗುತ್ತದೆ. ಸರಳವಾಗಿ “ಸಾರ್ಟ್" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕಾರ್ಡುಗಳು ಸ್ವಯಂಚಾಲಿತವಾಗಿ ಸೂಟ್200cಗೆ ಅನುಗುಣವಾಗಿ ಸಂಯೋಜನೆಗಳಲ್ಲಿ ವಿಂಗಡಣೆಯಾಗುತ್ತವೆ. ಶುದ್ಧ ಅನುಕ್ರಮಗಳು, ಅಶುದ್ಧ ಅನುಕ್ರಮಗಳು ಮತ್ತು ಸೆಟ್200cಗಳಂತಹ ಸಂಭಾವ್ಯ ಸಂಯೋಜನೆಗಳನ್ನು ಗುರುತಿಸಲು ವಿಂಗಡಣೆ ಉಪಯುಕ್ತವಾಗಿದೆ.

3. ಡೀಲ್/ರೌಂಡ್

ರಮ್ಮಿಯಲ್ಲಿ, ಒಂದು ಡೀಲ್ ಅಥವಾ ರೌಂಡ್ ಕಾರ್ಡ್200cಗಳ ಡೀಲಿಂಗ್ಸ್200cನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಒಬ್ಬ ಆಟಗಾರ ತನ್ನ ಕೈಯನ್ನು/ಗೆಲುವನ್ನು ಯಶಸ್ವಿಯಾಗಿ ಘೋಷಿಸಿದಾಗ ಆಟ ಕೊನೆಗೊಳ್ಳುತ್ತದೆ.

4. ಡೀಲಿಂಗ್

ರಮ್ಮಿ ಆಟದ ಆರಂಭದಲ್ಲಿ, ಕಾರ್ಡುಗಳನ್ನು ಪ್ರತಿಯೊಬ್ಬ ಆಟಗಾರನಿಗೆ ಕ್ರಮರಹಿತವಾಗಿ (randomly) ಹಂಚಲಾಗುತ್ತದೆ. ಈ ಪ್ರಕ್ರಿಯೆಯನ್ನು ಡೀಲಿಂಗ್200c ಎಂದು ಕರೆಯಲಾಗುತ್ತದೆ.

5. ಕಾರ್ಡ್200c ಎತ್ತಿಕೊಳ್ಳುವುದು ಮತ್ತು ಬಿಡುವುದು

ರಮ್ಮಿ ಕಾರ್ಡ್ ಆಟದಲ್ಲಿ, ನೀವು ಮುಚ್ಚಿದ ಡೆಕ್200cನಿಂದ (ತಲೆಕೆಳಗಾಗಿ ಇರಿಸಲಾದ ಕಾರ್ಡುಗಳ ರಾಶಿ) ಅಥವಾ ತೆರೆದ ಡೆಕ್200cನಿಂದ (ಆಟಗಾರರು ಬಿಟ್ಟಂತಹ ಮತ್ತು ಮೇಲ್ಮುಖವಾಗಿ ಇರಿಸಿದ ಕಾರ್ಡುಗಳ ರಾಶಿ) ಕಾರ್ಡುಗಳನ್ನು ಎತ್ತಿಕೊಳ್ಳಬಹುದು ಅಥವಾ ತೆಗೆದುಕೊಳ್ಳಬಹುದು.

ಪ್ರತಿ ಸರದಿಯಲ್ಲಿ, ನೀವು ಕಾರ್ಡ್ ಒಂದನ್ನು ಎತ್ತಿಕೊಳ್ಳಬೇಕು ಮತ್ತು ನಿಮ್ಮ ಕೈಯಲ್ಲಿನ ಅನಗತ್ಯ ಕಾರ್ಡ್ ಒಂದನ್ನು ಬಿಡಬೇಕು. ಹೊಸ ಕಾರ್ಡುಗಳನ್ನು ಆರಿಸುವ ಮತ್ತು ನಿಮ್ಮ ಅನಗತ್ಯ ಕಾರ್ಡುಗಳನ್ನು ಕೆಳಗೆಹಾಕುವ ಈ ಕ್ರಿಯೆಗಳನ್ನು ಕ್ರಮವಾಗಿ ಡ್ರಾಯಿಂಗ್ ಮತ್ತು ಡಿಸ್ಕಾರ್ಡಿಂಗ್200c ಎಂದು ಕರೆಯಲಾಗುತ್ತದೆ.

6. ಮೆಲ್ಡಿಂಗ್

ಕಾರ್ಡುಗಳನ್ನು ಡೀಲ್ ಮಾಡಿದಾಗ, ಆಟಗಾರರು ತಮ್ಮ ಕಾರ್ಡುಗಳನ್ನು ಅನುಕ್ರಮಗಳಲ್ಲಿ ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕಾಗುತ್ತದೆ. ಅಂತಹ ಮಾನ್ಯ ಗ್ರೂಪ್200cಗಳಲ್ಲಿ ಕಾರ್ಡುಗಳನ್ನು ಜೋಡಿಸುವ ಕ್ರಿಯೆಯನ್ನು ಮೆಲ್ಡಿಂಗ್ ಎಂದು ಕರೆಯಲಾಗುತ್ತದೆ.

7. ಮುದ್ರಿತ ಮತ್ತು ವೈಲ್ಡ್ ಜೋಕರ್200cಗಳು

ರಮ್ಮಿ ಆಟಕ್ಕೆ ಜೋಕರ್200cಗಳು ಅತ್ಯಗತ್ಯ. ಜೋಕರ್200cಗಳಲ್ಲಿ ಎರಡು ವಿಧಗಳಿವೆ: ಮುದ್ರಿತ ಜೋಕರ್200cಗಳು (ಪ್ರತಿ ಡೆಕ್200cಗೆ 1) ಮತ್ತು ವೈಲ್ಡ್ ಜೋಕರ್200cಗಳು (ಪ್ರತಿ ಡೆಕ್200cಗೆ 4). ಎರಡೂ ರೀತಿಯ ಜೋಕರ್200cಗಳನ್ನು ಒಂದು ಸೆಟ್ ಅಥವಾ ಅನುಕ್ರಮದಲ್ಲಿ ನಿಮ್ಮ ಬಳಿ ಇಲ್ಲದಿರುವ ಯಾವುದೇ ಕಾರ್ಡ್200cಗಳಿಗೆ ಬದಲಿಯಾಗಿ ಬಳಸಬಹುದು. ಅವು ಸೆಟ್200cಗಳು ಮತ್ತು ಅನುಕ್ರಮಗಳನ್ನು ರೂಪಿಸಲು ಸಹಾಯ ಮಾಡುತ್ತವೆ.

ಆಟದ ಆರಂಭದಲ್ಲಿ ವೈಲ್ಡ್ ಜೋಕರ್ ಕಾರ್ಡ್ ಅನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ. ಎಲ್ಲಾ ನಾಲ್ಕು ಸೂಟ್200cಗಳಲ್ಲಿನ ಒಂದೇ ಶ್ರೇಣಿಯ ಕಾರ್ಡ್200cಗಳೂ ವೈಲ್ಡ್ ಜೋಕರ್200cಗಳಾಗುತ್ತವೆ.

8. ಡ್ರಾಪ್200c

ಆಟದ ಯಾವುದೇ ಸಮಯದಲ್ಲಿ ಡೀಲ್/ಆಟದಿಂದ ಹೊರಬರಲು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಡ್ರಾಪ್200c ಎಂದು ಕರೆಯುತ್ತಾರೆ. ಹೀಗೆ ಆಟವನ್ನು/ಡೀಲನ್ನು ಡ್ರಾಪ್200c ಮಾಡಿದಾಗ ನಿಮಗೆ ಕೆಲವು ಪೆನಾಲ್ಟಿ ಅಂಕಗಳನ್ನು ವಿಧಿಸಲಾಗುತ್ತದೆ.

ಉದಾಹರಣೆಗೆ, ಪಾಯಿಂಟ್ ರಮ್ಮಿ ಆಟದಲ್ಲಿ, ಆಟದಲ್ಲಿ ನಿಮ್ಮ ಮೊದಲ ನಡೆಗೆ ಮುಂಚಿತವಾಗಿ ಡ್ರಾಪ್ ಔಟ್ ಮಾಡಿದಲ್ಲಿ ನೀವು 20 ಪಾಯಿಂಟ್200cಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಮೊದಲ ಕಾರ್ಡ್ ಆರಿಸಿದ ನಂತರ ಯಾವುದೇ ಸಮಯದಲ್ಲಿ ಡ್ರಾಪ್ ಔಟ್ ಆದಲ್ಲಿ 40 ಪಾಯಿಂಟ್200cಗಳನ್ನು ಪಡೆಯುತ್ತೀರಿ. ನಿಮ್ಮ ಮೊದಲ ನಡೆಯನ್ನು ಆಡುವ ಮೊದಲು ಆಟದಿಂದ ಹೊರ ನಡೆಯುವುದನ್ನು ಮೊದಲ ಡ್ರಾಪ್ ಎಂದು ಕರೆಯಲಾಗುತ್ತದೆ, ಮತ್ತು ಆಟದ ಮಧ್ಯದಲ್ಲಿ ಹೊರಬೀಳುವುದನ್ನು ಮಿಡ್ಲ್ ಡ್ರಾಪ್ ಎಂದು ಕರೆಯಲಾಗುತ್ತದೆ.

9. ಚಿಪ್ಸ್200c

Junglee Rummy ಯಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲು ಚಿಪ್200cಗಳನ್ನು ಬಳಸಲಾಗುತ್ತದೆ. ನೀವು Junglee Rummy ಯಲ್ಲಿ ನೋಂದಾಯಿಸಿಕೊಂಡಾಗ ಉಚಿತ ಚಿಪ್200cಗಳನ್ನು ಪಡೆಯುತ್ತೀರಿ ಮತ್ತು ನೀವು ಚಿಪ್200cಗಳನ್ನು ಖಾಲಿ ಮಾಡಿದಾಗ ಅವುಗಳನ್ನು ಮತ್ತೆ ಲೋಡ್ ಮಾಡಬಹುದು.

ನೀವು ಅಭ್ಯಾಸ ಪಂದ್ಯಕ್ಕೆ ಸೇರಿದಾಗ, ನಿಮ್ಮ ಚಿಪ್ ಬ್ಯಾಲೆನ್ಸ್200cನಿಂದ ಪೂರ್ವನಿರ್ಧರಿತ ಸಂಖ್ಯೆಯ ಚಿಪ್200cಗಳನ್ನು ಕಡಿತಗೊಳಿಸಲಾಗುತ್ತದೆ. ನೀವು ಗೆದ್ದಾಗ, ಗೆದ್ದ ವರ್ಚುವಲ್ ಚಿಪ್200cಗಳನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

10. ಡಿಕ್ಲೇರ್/ಘೋಷಣೆ

"ಫಿನಿಶ್" ಸ್ಲಾಟ್200cಗೆ ನಿಮ್ಮ ಕಾರ್ಡುಗಳಲ್ಲಿ ಒಂದನ್ನು ಬಿಡುವ ಮೂಲಕ ನೀವು ಆಟವನ್ನು ಪೂರ್ಣಗೊಳಿಸಿದ ತಕ್ಷಣ, ನೀವು ನಿಮ್ಮ ಕಾರ್ಡುಗಳನ್ನು ನಿಮ್ಮ ಎದುರಾಳಿಗಳಿಗೆ ತೋರಿಸಬೇಕು. ಇದನ್ನು ಹ್ಯಾಂಡ್200c ಡಿಕ್ಲೇರ್200c ಮಾಡುವುದು ಎನ್ನಲಾಗುತ್ತದೆ.

11. ನಗದು ಪಂದ್ಯಾವಳಿಗಳು

ನಗದು ಪಂದ್ಯಾವಳಿಗಳು ಪ್ರವೇಶ ಶುಲ್ಕವನ್ನು ಪಾವತಿಸುವ ಮೂಲಕ ನೀವು ಸೇರುವ ಪಂದ್ಯಾವಳಿಗಳಾಗಿವೆ. ವಿಜೇತರು ಬಹುಮಾನವಾಗಿ ನಿಜವಾದ ಹಣವನ್ನು ಪಡೆಯುತ್ತಾರೆ. Junglee Rummy ಯಲ್ಲಿ, ನೀವು ವರ್ಷವಿಡೀ ಪ್ರತಿದಿನ ನಗದು ಪಂದ್ಯಾವಳಿಗಳನ್ನು ಆಡಬಹುದು. ನಿಮ್ಮ Junglee Rummy ಖಾತೆಗೆ ಹಣವನ್ನು ಸೇರಿಸಿ ಮತ್ತು ಆಡಲು ಪ್ರಾರಂಭಿಸಿ!

ನಗದು ಪಂದ್ಯಾವಳಿಗಳನ್ನು ಆಡಲು, ಅಪ್ಲಿಕೇಶನ್ ತೆರೆಯಿರಿ ಮತ್ತು ಆಟದ ಲಾಬಿಯಲ್ಲಿ "ಪಂದ್ಯಾವಳಿಗಳು" ಆಯ್ಕೆ ಮಾಡಿ.200c ನಡೆಯುತ್ತಿರುವ ಪಂದ್ಯಾವಳಿಯೊಂದನ್ನು ಆಯ್ಕೆ ಮಾಡಿ ಮತ್ತು ಪಂದ್ಯಾವಳಿಗೆ ಸೇರಲು ಪ್ರವೇಶ ಶುಲ್ಕವನ್ನು ಪಾವತಿಸಿ.

ರಮ್ಮಿ ಕಾರ್ಡ್ ಗೇಮ್ ವೀಡಿಯೊ ಟ್ಯುಟೋರಿಯಲ್

ರಮ್ಮಿ ಮಾರ್ಗದರ್ಶಿ

ರಮ್ಮಿ ಕಾರ್ಡ್ ಆಟವನ್ನು ಚೆನ್ನಾಗಿ ಆಡುವುದನ್ನು ಕಲಿಯಲು ನಿಮಗೆ ಸಹಾಯ ಮಾಡಲು ನಾವು ಟ್ಯುಟೋರಿಯಲ್200cಗಳ ಸರಣಿಯನ್ನು ರಚಿಸಿದ್ದೇವೆ. ನೀವು ಅವೆಲ್ಲವನ್ನೂ ಗಮನಿಸಬಹುದು ಅಥವಾ ನಿಮ್ಮ ಕೌಶಲಗಳ ಮಟ್ಟವನ್ನು ಆಧರಿಸಿ ಆಯ್ಕೆ ಮಾಡಬಹುದು.

ಹೊಸಬರಿಗಾಗಿ

ಮಧ್ಯಮ ಅನುಭವಿ ಆಟಗಾರರಿಗೆ

ಅನುಭವಿ ಆಟಗಾರರಿಗಾಗಿ

ರಮ್ಮಿ ಆಡುವುದು ಹೇಗೆ: FAQs

ರಮ್ಮಿ ಕಾರ್ಡ್ ಆಟದ ಉದ್ದೇಶವು ಎಲ್ಲಾ 13 ಕಾರ್ಡುಗಳನ್ನು ಅನುಕ್ರಮಗಳಲ್ಲಿ ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸುವುದು ಮತ್ತು ಮಾನ್ಯ ಗೆಲುವಿನ ಘೋಷಣೆಯನ್ನು ಮಾಡುವುದು. ನೀವು ಮೊದಲು ಟೇಬಲ್200cನಲ್ಲಿ ಆಟದ ಉದ್ದೇಶವನ್ನು ಪೂರೈಸಿದರೆ, ಆಟವನ್ನು ಗೆಲ್ಲುತ್ತೀರಿ ಮತ್ತು ಮಾನ್ಯ ಘೋಷಣೆಯನ್ನು ಮಾಡಿದರೆ ಶೂನ್ಯ ಅಂಕಗಳನ್ನು ಪಡೆಯುತ್ತೀರಿ

ಖಂಡಿತವಾಗಿ! Junglee Rummy 2-ಪ್ಲೇಯರ್ ಟೇಬಲ್200cಗಳು ಮತ್ತು 6-ಪ್ಲೇಯರ್ ಟೇಬಲ್200cಗಳನ್ನು ನೀಡುತ್ತದೆ, ಅಲ್ಲಿ ನೀವು ದೇಶದೆಲ್ಲಡೆಯ ನೈಜ ಆಟಗಾರರೊಂದಿಗೆ ಸ್ಪರ್ಧಿಸಬಹುದು. ಉದಾಹರಣೆಗೆ, ನೀವು 2-ಆಟಗಾರರ ಟೇಬಲ್200cನಲ್ಲಿ ಆಡಲು ಬಯಸಿದರೆ, ನೀವು ಉಚಿತ ಮತ್ತು ನಗದು ಆಟಗಳು ಅಥವಾ ಪಂದ್ಯಾವಳಿಗಳಿಂದ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ನೀವು ಮೂರು ವಿಭಿನ್ನ ಆಟದ ಸ್ವರೂಪಗಳಿಂದ ಆಯ್ಕೆ ಮಾಡಬೇಕಾಗುತ್ತದೆ: ಪಾಯಿಂಟ್200cಗಳು, ಪೂಲ್ ಮತ್ತು ಡೀಲ್200cಗಳು. ಆಟದ ಸ್ವರೂಪವನ್ನು ಆಯ್ಕೆ ಮಾಡಿದ ನಂತರ, ನೀವು 2-ಪ್ಲೇಯರ್ ಆಟವನ್ನು ಆಯ್ಕೆ ಮಾಡಬಹುದು ಮತ್ತು ಆಡಲು ಪ್ರಾರಂಭಿಸಬಹುದು.

ಹೌದು. ಆನ್200cಲೈನ್ ರಮ್ಮಿಯಲ್ಲಿ, ಆಟದ ಆರಂಭದಲ್ಲಿ ನಿಮಗೆ 13 ಕಾರ್ಡುಗಳನ್ನು ನೀಡಲಾಗುತ್ತದೆ. ಆಟವು ಪ್ರಾರಂಭವಾದಾಗ, ನೀವು ತೆರೆದ ಡೆಕ್ ಅಥವಾ ಮುಚ್ಚಿದ ಡೆಕ್200cನಿಂದ ಕಾರ್ಡುಗಳನ್ನು ಸೆಳೆಯಬೇಕು ಮತ್ತು ತೆರೆದ ಡೆಕ್200cಗೆ ಕಾರ್ಡುಗಳನ್ನು ಬಿಡಬೇಕು. ನಿಮ್ಮಲ್ಲಿ ಬಹಳಷ್ಟು ಜೋಕರ್200cಗಳು ಇದ್ದಲ್ಲಿ, ನೀವು ಅವುಗಳಲ್ಲಿ ಒಂದನ್ನು ಅಥವಾ ಹಲವನ್ನು ಬಿಡಬಹುದು. ಯಾವುದೇ ಆಟಗಾರ ಓಪನ್200c ಡೆಕ್200cನಿಂದ ಜೋಕರ್200c ಕಾರ್ಡ್200c ಎತ್ತಿಕೊಳ್ಳುವಂತಿಲ್ಲ.

ಇಂಡಿಯನ್ ರಮ್ಮಿಯಲ್ಲಿ ಜೋಕರ್ ಶೂನ್ಯ ಅಂಕಗಳಿಗೆ ಯೋಗ್ಯವಾಗಿದೆ.200c ಮೌಲ್ಯಯುತ ಬದಲಿ ಕಾರ್ಡ್ ಆಗಿದ್ದರೂ, ಕಾರ್ಡ್ ಪಾಯಿಂಟ್200cಗಳಲ್ಲಿ ಅದು ಶೂನ್ಯ ಮೌಲ್ಯವನ್ನು ಹೊಂದಿದೆ ಮತ್ತು ನಿಮ್ಮ ಅಂಕಗಳನ್ನು ಕಡಿಮೆ ಮಾಡಲು ಸಾಕಷ್ಟು ಉಪಯುಕ್ತವಾಗಿದೆ.

ಹೌದು, ಸೆಟ್200cನಲ್ಲಿ 2 ಜೋಕರ್200cಗಳನ್ನು ಬಳಸಬಹುದು. ನೀವು ಮುದ್ರಿತ ಜೋಕರ್ ಮತ್ತು ವೈಲ್ಡ್ ಜೋಕರ್ ಅಥವಾ ಎರಡೂ ವೈಲ್ಡ್200c ಜೋಕರ್200cಗಳನ್ನು ಹೊಂದಿರಬಹುದು, ನೀವು ಅವೆರಡನ್ನೂ ಮತ್ತೊಂದು ಕಾರ್ಡಿನೊಂದಿಗೆ, ಒಂದು ಸೆಟ್200cನಲ್ಲಿ ಸೇರಿಸಬಹುದು.

ಈ ಹೊತ್ತಿಗೆ, ರಮ್ಮಿಯನ್ನು ಹೇಗೆ ಚೆನ್ನಾಗಿ ಆಡಬೇಕು ಎಂಬುದನ್ನು ನೀವು ಖಂಡಿತವಾಗಿಯೂ ಅರ್ಥಮಾಡಿಕೊಂಡಿರುತ್ತೀರಿ ಮತ್ತು ಈಗ ನೀವು ಆಟವನ್ನು ಆಡಲು ಉತ್ಸುಕರಾಗಿರಬಹುದು. Junglee Rummy ಆನ್200cಲೈನ್ ರಮ್ಮಿ ವಿಷಯದಲ್ಲಿ ಎಲ್ಲವೂ ಸಿಗುವ ಗಮ್ಯಸ್ಥಾನವಾಗಿದೆ. ನಿಮ್ಮ ಬೆರಳ ತುದಿಯಲ್ಲಿಯೇ ನಾವು ವಿವಿಧ ರೀತಿಯ ಆಟಗಳನ್ನು ಪ್ರಸ್ತುತಪಡಿಸುತ್ತೇವೆ. ಮತ್ತು ನಾವು ನಮ್ಮ ಎಲ್ಲಾ ಬಳಕೆದಾರರಿಗೆ ಸುರಕ್ಷಿತ ಗೇಮಿಂಗ್ ವಾತಾವರಣವನ್ನು ಒದಗಿಸುತ್ತೇವೆ.

ರಮ್ಮಿ ಅಪ್ಲಿಕೇಶನ್ ಅನ್ನು ಈಗಲೇ ನಿಮ್ಮ ಮೊಬೈಲ್ ಫೋನ್200cಗೆ ಡೌನ್200cಲೋಡ್ ಮಾಡಿ ಮತ್ತು ಅನಿಯಮಿತ ವಿನೋದ ಮತ್ತು ಮನರಂಜನೆಯ ಜಗತ್ತನ್ನು ಪ್ರವೇಶಿಸಿ! ನಮ್ಮ ನಗದು ಆಟಗಳು ಮತ್ತು ಪಂದ್ಯಾವಳಿಗಳಲ್ಲಿ ನಿಜವಾದ ಹಣದ ಕಂತೆಗಳನ್ನು ಗೆಲ್ಲಿರಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಗೆದ್ದ ಹಣವನ್ನು ಬಹಳ ಸುಲಭವಾಗಿ ಹಿಂಪಡೆಯಿರಿ. ನಿಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊ200dಳ್ಳಲು ಕೆಲವು ಉಚಿತ ಅಭ್ಯಾಸ ಆಟಗಳನ್ನು ಆಡಲು ಮರೆಯಬೇಡಿ. ಹ್ಯಾಪಿ ಗೇಮಿಂಗ್!200c

ನೀವು ರಮ್ಮಿ ನಿಯಮಗಳು ಮತ್ತು ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು, ಮತ್ತು ಈಗ ನೀವು ಆಟವನ್ನು ಆಡಲು ಉತ್ಸುಕರಾಗಿರುತ್ತೀರಿ. ನಗದು ರಮ್ಮಿ ಆಟಗಳನ್ನು ಆಡುವ ಮೊದಲು ನೀವು ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ನೀವು ಆನ್200cಲೈನ್ ರಮ್ಮಿ ಆಡಲು ಬಯಸಿದರೆ, ನೀವು ಖಂಡಿತವಾಗಿಯೂ Junglee Rummy ಯನ್ನು ಪ್ರಯತ್ನಿಸಬೇಕು. ನಿಮ್ಮ ಬೆರಳ ತುದಿಯಲ್ಲಿ ನಾವು ವಿವಿಧ ರೀತಿಯ ರಮ್ಮಿ ಆಟಗಳನ್ನು ನೀಡುತ್ತೇವೆ. ಅಲ್ಲದೆ, ನಮ್ಮ ಎಲ್ಲಾ ಬಳಕೆದಾರರಿಗೆ ನಾವು ಸುರಕ್ಷಿತ ಗೇಮಿಂಗ್ ವಾತಾವರಣವನ್ನು ಒದಗಿಸುತ್ತೇವೆ. ನಿಮ್ಮ ಆದ್ಯತೆಯ ಸಾಧನದಲ್ಲಿ ರಮ್ಮಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿ ಹಾಗೂ ಅನಿಯಮಿತ ವಿನೋದ ಮತ್ತು ಮನರಂಜನೆಯ ಜಗತ್ತನ್ನು ಪ್ರವೇಶಿಸಿ.

ಅತ್ಯುತ್ತಮ ಆನ್200cಲೈನ್ ರಮ್ಮಿ ಸೈಟ್200cಗಳ 5 ಸಾಮಾನ್ಯ ಅಂಶಗಳ ಬಗ್ಗೆ ನಮ್ಮ ಬ್ಲಾಗ್ ಓದಿ

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಪ್ರತಿಕ್ರಿಯೆಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸುತ್ತಾರೆ.

ಹೊಸ ಆಟಗಳ ಬಗ್ಗೆ ಅನ್ವೇಷಿಸಲು ಆಸಕ್ತಿ ಇದೆಯೇ? ನಮ್ಮ ಲೇಖನವನ್ನು ಪರಿಶೀಲಿಸಿ: ಎಂದೆಂದಿಗೂ ಅತ್ಯುತ್ತಮ ಆಂಡ್ರಾಯ್ಡ್ ಆಟಗಳು

Win cash worth 11,350* as Welcome Bonus

Scroll to top