ರಮಿ ಶಬ್ದಕೋಶ: ರಮಿ ಶಬ್ದಗಳನ್ನು ಕಲಿಯಿರಿ
ರಮ್ಮಿ ನಿಯಮಗಳ ಶಬ್ದಸಂಗ್ರಹ
ಕೆಲವು ರಮಿ ಪದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆಯೇ? ಚಿಂತಿಸಬೇಡಿ. JungleeRummy.com ನಿಮಗೆ ಎಲ್ಲಾ ರೀತಿಯ ಆಟಗಳು, ಪರಿಕಲ್ಪನೆಗಳು,ನಿಯಮಗಳು ಮತ್ತು ಗೇಮ್200cಪ್ಲೇಅನ್ನುಒಳಗೊಂಡ ಒಂದು ಸಮಗ್ರ ಶಬ್ದಕೋಶವನ್ನು ಒದಗಿಸುತ್ತದೆ! ಭಾರತೀಯ ರಮಿ ಆಟಗಳಲ್ಲಿ ಸಾಮಾನ್ಯವಾಗಿ ಬಳಸುವ ಎಲ್ಲಾ ಪದಗಳ ಸಮಗ್ರ ಪಟ್ಟಿಯನ್ನು ನಾವು ನಿಮಗಾಗಿ ಒಟ್ಟುಗೂಡಿಸಿದ್ದೇವೆ.
101 ಪೂಲ್ ರಮಿ: ರಮಿಯ ಈ ಪ್ರಕಾರವು ಪ್ರತಿ ಡೀಲ್200cನಲ್ಲಿ ಎಲಿಮಿನೇಶನ್ ಅಂಶವನ್ನು ಹೊಂದಿದೆ. 101 ಅಂಕಗಳನ್ನು ತಲುಪಿದ ಕಾರಣ ಒಬ್ಬ ಆಟಗಾರನನ್ನು ಹೊರತುಪಡಿಸಿ ಎಲ್ಲಾ ಆಟಗಾರರನ್ನು ಹೊರಹಾಕುವವರೆಗೆ ಆಟವು ಹಲವಾರು ಡೀಲ್200cಗಳಿಗೆ ಮುಂದುವರಿಯುತ್ತದೆ. ಸೋತ ಆಟಗಾರರು ಪ್ರತಿ ಡೀಲ್200cನ ಕೊನೆಯಲ್ಲಿ ಅವರ ಹೊಂದಾಣಿಕೆಯಾಗದ ಅಥವಾ ಜೋಡಿಸದ ಕಾರ್ಡುಗಳ ಒಟ್ಟು ಮೌಲ್ಯಕ್ಕೆ ಸಮಾನವಾದ ಅಂಕಗಳನ್ನು ಪಡೆಯುತ್ತಾರೆ. ಆಟಗಾರನ ಸ್ಕೋರ್ 101 ಅಂಕಗಳನ್ನು ತಲುಪಿದಾಗ, ಅವನು/ಅವಳು ಆಟದಿಂದ ಹೊರಹಾಕಲ್ಪಡುತ್ತಾರೆ ಮತ್ತು ಕೊನೆಯವರೆಗೂ ಉಳಿದುಕೊಳ್ಳುವ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
13-ಕಾರ್ಡ್ ರಮಿ: ಈ ರಮಿ ಪ್ರಕಾರದಲ್ಲಿ, ಆಟಗಾರನು 13 ಕಾರ್ಡ್200cಗಳನ್ನು ಅನುಕ್ರಮವಾಗಿ (ಕನಿಷ್ಠ ಒಂದು ಶುದ್ಧ ಅನುಕ್ರಮವನ್ನು ಒಳಗೊಂಡಂತೆ), ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕು. ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಪಪ್ಲುವನ್ನು ನೋಡಿ.
201 ಪೂಲ್ ರಮಿ: ಪೂಲ್ ರಮಿ ಆಟವು 101 ಪೂಲ್ ರಮಿಯಂತೆಯೇ ಇರುತ್ತದೆ, ಆದರೆ ಆಟಗಾರರು 201 ಅಂಕಗಳನ್ನು ತಲುಪಿದಾಗ ಅವರನ್ನು ಹೊರಹಾಕಲಾಗುತ್ತದೆ. 201 ಅಂಕಗಳನ್ನು ಸಂಗ್ರಹಿಸದೆ ಕೊನೆಯವರೆಗೂ ಉಳಿದುಕೊಳ್ಳುವ ಆಟಗಾರನು ಆಟವನ್ನು ಗೆಲ್ಲುತ್ತಾನೆ.
ಏಸ್200cಗಳು: ರಮಿಯಲ್ಲಿ ಬಳಸಲಾಗುವ 52 ಕಾರ್ಡುಗಳ ಒಂದು ನಿಯಮಿತ ಡೆಕ್ 4 ಏಸ್200cಗಳನ್ನು ಒಳಗೊಂಡಿರುತ್ತದೆ. ಅವು ಕ್ಲಬ್200cಗಳು, ಡೈಮಂಡ್200cಗಳು, ಹಾರ್ಟ್200cಗಳು ಮತ್ತು ಸ್ಪೇಡ್200cಗಳ ವಿಭಿನ್ನ ಸೂಟ್200cಗಳಲ್ಲಿ ಬರುತ್ತವೆ. ಏಸ್ 2, 3 ನಂತಹ ಕಡಿಮೆ ಮೌಲ್ಯದ ಅನುಕ್ರಮವನ್ನು ರಚಿಸಲು ಏಸ್200cಗಳನ್ನು ಬಳಸಬಹುದು ಅಥವಾ ಅವುಗಳನ್ನು ಏಸ್, ಕಿಂಗ್ ಮತ್ತು ಕ್ವೀನ್200cನಂತಹ ಹೆಚ್ಚಿನ ಮೌಲ್ಯದ ಕಾರ್ಡ್200cಗಳೊಂದಿಗೆ ಅನುಕ್ರಮವನ್ನು ರಚಿಸಲು ಬಳಸಬಹುದು. ಪ್ರತಿ ಏಸ್ 10 ಅಂಕಗಳನ್ನು ಹೊಂದಿರುತ್ತದೆ. ಮುದ್ರಿತ ಜೋಕರ್ ಅನ್ನು ವೈಲ್ಡ್ ಜೋಕರ್ ಆಗಿ ಆಯ್ಕೆ ಮಾಡಿದರೆ, ಮುದ್ರಿತ ಜೋಕರ್ ಜೊತೆಗೆ ಏಸ್200cಗಳು ಕೂಡ ವೈಲ್ಡ್ ಜೋಕರ್200cಗಳಾಗಿ ಕಾರ್ಯನಿರ್ವಹಿಸುತ್ತವೆ.
ಮೂರರಲ್ಲಿ ಅತ್ಯುತ್ತಮ: ಇದು ಡೀಲ್ ರಮಿಯ ಒಂದು ರೂಪವಾಗಿದ್ದು, ಇದರಲ್ಲಿ ಆಟಗಾರರು ಮೂರು ಸುತ್ತು ಆಡುತ್ತಾರೆ. ಮೂರು ಡೀಲ್200cಗಳ ಕೊನೆಯಲ್ಲಿ ಎದುರಾಳಿಗಳಿಂದ ಅತಿ ಹೆಚ್ಚು ಚಿಪ್200cಗಳನ್ನು ಗೆಲ್ಲುವ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
ಬೈ-ಇನ್: ಇದು ನಗದು ರಮಿ ಪಂದ್ಯಾವಳಿಗೆ ಪ್ರವೇಶಿಸಲು ಪಾವತಿಸುವ ನಗದು ಮೊತ್ತವನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ 'ಪ್ರವೇಶ ಶುಲ್ಕ' ಎಂದು ಕೂಡ ಉಲ್ಲೇಖಿಸಲಾಗುತ್ತದೆ, ಇದನ್ನು ಆಟಗಾರನು ಪಣಕ್ಕಿಡುತ್ತಾನೆ. ಸಂಗ್ರಹವಾದ ಬೈ-ಇನ್ ಬಹುಮಾನದ ಪೂಲ್ ಅನ್ನು ರೂಪಿಸುತ್ತದೆ, ಇದನ್ನು ಪಂದ್ಯಾವಳಿಯ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಗೆಲ್ಲುತ್ತಾರೆ.
ನಗದು ಆಟಗಳು: ನಗದು ಆಟಗಳನ್ನು ನೈಜ ಹಣದಿಂದ ಆಡಲಾಗುತ್ತದೆ ಮತ್ತು ವಿಜೇತರು ನಿಜವಾದ ನಗದನ್ನು ಗೆಲ್ಲುತ್ತಾರೆ.
ಚಿಪ್200cಗಳು: ಚಿಪ್200cಗಳು ರಮಿ ಆಡಲು ಬಳಸುವ ಪ್ರತಿರೂಪಿ ಹಣವಾಗಿದೆ. Junglee Rummy ಯಲ್ಲಿ, ಪ್ರತಿಯೊಬ್ಬ ಆಟಗಾರನು ಅಭ್ಯಾಸದ ಆಟಗಳನ್ನು ಆಡಿ ಅವರ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು 10,000 ಅಭ್ಯಾಸ ಚಿಪ್200cಗಳನ್ನು ಉಚಿತವಾಗಿ ಪಡೆಯುತ್ತಾನೆ.
ಮುಚ್ಚಿದ ಡೆಕ್: ಇದು ಪ್ರತಿ ಆಟಗಾರನಿಗೆ ಸಂಪೂರ್ಣ ಹಂಚಿಕೆಯ ಕಾರ್ಡ್200cಗಳನ್ನು ಹಂಚಿದ ನಂತರ ಉಳಿಯುವ ಫೇಸ್-ಡೌನ್ ಕಾರ್ಡ್200cಗಳ ಡೆಕ್ ಅನ್ನು ಸೂಚಿಸುತ್ತದೆ. ಆಟಗಾರರು ತಮ್ಮ ಸರದಿಯ ಸಮಯದಲ್ಲಿ ಮುಚ್ಚಿದ ಡೆಕ್200cನಿಂದ ಕಾರ್ಡ್200cಗಳನ್ನು (ಪ್ರತಿ ಸರದಿಯಲ್ಲಿ ಒಂದು) ತೆಗೆದುಕೊಳ್ಳಬಹುದು. ಎಲ್ಲಾ ಕಾರ್ಡ್200cಗಳನ್ನು ಆಟಗಾರರು ಆರಿಸಿದಾಗ ಮುಚ್ಚಿದ ಡೆಕ್ ಅನ್ನು ರಿಶಫಲ್ ಮಾಡಲಾಗುತ್ತದೆ.
ಡೆಡ್200cವುಡ್: ಡೆಡ್200cವುಡ್ ಎಂಬುದು ಜೋಡಿಸದ ಕಾರ್ಡ್200cಗಳನ್ನು ವಿವರಿಸಲು ಬಳಸುವ ಪದವಾಗಿದೆ. ಸರಳವಾಗಿ ಹೇಳುವುದಾದರೆ, ಯಾವುದೇ ಸಂಯೋಜನೆಯ ಭಾಗವಲ್ಲದ ಕಾರ್ಡ್200cಗಳನ್ನು ಡೆಡ್200cವುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಸೋತ ಆಟಗಾರನು ಕೆಲವು ಡೆಡ್200cವುಡ್ ಅನ್ನು ಹೊಂದಿರುತ್ತಾನೆ.
ಡೀಲ್ಸ್ ರಮಿ: ಈ ರಮಿ ಪ್ರಕಾರದಲ್ಲಿ, ಪೂರ್ವ ನಿರ್ಧಾರಿತ ಸಂಖ್ಯೆಯ ಡೀಲ್200cಗಳಿಗಾಗಿ ಆಟಗಾರರಿಗೆ ನಿರ್ದಿಷ್ಟ ಸಂಖ್ಯೆಯ ಚಿಪ್200cಗಳನ್ನು ನೀಡಲಾಗುತ್ತದೆ (ಸಾಮಾನ್ಯವಾಗಿ 2, 3 ಅಥವಾ 6). ಪ್ರವೇಶ ಶುಲ್ಕವನ್ನು ಪಾವತಿಸಿದ ನಂತರ, ಪ್ರತಿಯೊಬ್ಬ ಆಟಗಾರನು ಆಟದ ಪ್ರಾರಂಭದಲ್ಲಿ ಚಿಪ್200cಗಳನ್ನು ಪಡೆಯುತ್ತಾನೆ. ನಂತರ ಪ್ರತಿ ಡೀಲ್200cನ ವಿಜೇತರು ಸೋತ ಆಟಗಾರರಿಂದ ಎಲ್ಲಾ ಚಿಪ್200cಗಳನ್ನು ಪಡೆಯುತ್ತಾರೆ. ಅಂತಿಮ ಡೀಲ್200cನ ಕೊನೆಯಲ್ಲಿ ಅತ್ಯಧಿಕ ಸಂಖ್ಯೆಯ ಚಿಪ್200cಗಳನ್ನು ಹೊಂದಿರುವ ಆಟಗಾರನು ಅಂತಿಮ ಚಾಂಪಿಯನ್ ಆಗುತ್ತಾನೆ.
ಡೀಲಿಂಗ್: ಪ್ರತಿ ಹಂಚಿಕೆಯ ಪ್ರಾರಂಭದಲ್ಲಿ (ಆಟದ ಒಂದು ಸುತ್ತು) ಡೀಲರ್200c ಪ್ರತಿ ಆಟಗಾರನಿಗೆ ಮಾಡುವ ಕಾರ್ಡ್200cಗಳ ಹಂಚಿಕೆಯನ್ನು ಸೂಚಿಸುತ್ತದೆ. ಡೀಲರ್ ಅನ್ನು ಆಯ್ಕೆ ಮಾಡಲು ಟಾಸ್ ಮಾಡಿದ ನಂತರ ಡೀಲಿಂಗ್ ನಡೆಯುತ್ತದೆ.
ಡೀಲರ್: ಒಂದು ಹಂಚಿಕೆಯ ಪ್ರಾರಂಭದಲ್ಲಿ ಕಾರ್ಡ್200cಗಳನ್ನು ಹಂಚುವ ಆಟಗಾರನನ್ನು ಡೀಲರ್ ಎಂದು ಕರೆಯಲಾಗುತ್ತದೆ. ಆಫ್200cಲೈನ್ ಆಟಗಳಲ್ಲಿ, ಆಟದ ಡೀಲರ್ ಯಾರಾಗಬೇಕು ಎಂಬುದನ್ನು ಆಟಗಾರರೇ ನಿರ್ಧರಿಸುತ್ತಾರೆ ಅಥವಾ ಅದನ್ನು ನಿರ್ಧರಿಸಲು ಟಾಸ್ ಮಾಡುತ್ತಾರೆ.
ಡೆಕ್: ಇದು ಕಾರ್ಡ್200cಗಳ ಒಂದು ಪ್ಯಾಕ್ ಅನ್ನು ಸೂಚಿಸುತ್ತದೆ. ಒಂದು ಸಾಮಾನ್ಯ ರಮಿ ಡೆಕ್ 52 ಕಾರ್ಡ್200cಗಳನ್ನು ಹೊಂದಿರುತ್ತದೆ. 13-ಕಾರ್ಡ್ ರಮಿಯಲ್ಲಿ, ಎರಡು ಮುದ್ರಿತ ಜೋಕರ್200cಗಳು ಸೇರಿದಂತೆ ಎರಡು ಸಾಮಾನ್ಯ ಡೆಕ್ ಕಾರ್ಡ್200cಗಳಿರುತ್ತವೆ.
ಘೋಷಿಸುವುದು: ಒಬ್ಬ ಆಟಗಾರನು 13-ಕಾರ್ಡ್ ರಮಿ ಆಟದ ಉದ್ದೇಶವನ್ನು ಪೂರ್ಣಗೊಳಿಸಿದಾಗ, ಅವನು/ಅವಳು ಒಂದು ಕಾರ್ಡ್ ಅನ್ನು ಮುಕ್ತಾಯದ ಸ್ಲಾಟ್200cಗೆ ಹಾಕಿ ಅವನ/ಅವಳ ಕೈಯಲ್ಲಿರುವ ಕಾರ್ಡ್200cಗಳನ್ನು ಎದುರಾಳಿಗಳಿಗೆ ಘೋಷಿಸುವ ಮೂಲಕ ಆಟವನ್ನು ಮುಗಿಸುತ್ತಾನೆ/ಳೆ.
ತ್ಯಜಿಸುವುದು: ಆಟಗಾರನ ಸರದಿಯಲ್ಲಿ, ಅವನು/ಅವಳು ಮುಚ್ಚಿದ ಅಥವಾ ತೆರೆದ ಡೆಕ್200cನಿಂದ ಒಂದು ಕಾರ್ಡ್ ಅನ್ನು ಸೆಳೆಯಬೇಕು, ನಂತರ ಒಂದು ಕಾರ್ಡ್ ಅನ್ನು ಮುಖ ಮೇಲೆ ಮಾಡಿ ತೆರೆದ ಡೆಕ್200cನಲ್ಲಿ ಇರಿಸಬೇಕು. ತೆರೆದ ಡೆಕ್200cನಲ್ಲಿ ಕಾರ್ಡ್ ಇರಿಸುವ ಈ ಪ್ರಕ್ರಿಯೆಯನ್ನು ಕಾರ್ಡ್ ತ್ಯಜಿಸುವುದು ಎಂದು ಕರೆಯಲಾಗುತ್ತದೆ.
ತ್ಯಜಿಸಿದ ರಾಶಿ/ತೆರೆದ ಡೆಕ್: ತ್ಯಜಿಸಿದ ರಾಶಿ/ತೆರೆದ ಡೆಕ್ ಮೊದಲ ಕಾರ್ಡ್ ಹೊರತುಪಡಿಸಿ ಆಟಗಾರರು ತ್ಯಜಿಸಿದ ಕಾರ್ಡ್200cಗಳನ್ನು ಒಳಗೊಂಡಿರುತ್ತದೆ. ಇದನ್ನು ಮುಚ್ಚಿದ ಡೆಕ್200cನ ಪಕ್ಕದಲ್ಲಿ, ಒಂದು ಕಾರ್ಡ್ ಅನ್ನು ಮುಖ ಮೇಲೆ ಮಾಡಿ ಇರಿಸಲಾಗುತ್ತದೆ. ಆಟದ ಪ್ರಾರಂಭದಲ್ಲಿ ಕಾರ್ಡ್200cಗಳನ್ನು ಹಂಚಿದ ನಂತರ, ಉಳಿದ ಕಾರ್ಡ್200cಗಳಿಂದ ಒಂದು ಕಾರ್ಡ್ ಅನ್ನು ಮುಖ ಮೇಲೆ ಮಾಡಿ ಟೇಬಲ್ ಮೇಲಿರಿಸಿ ತೆರೆದ ಡೆಕ್ ರಚಿಸಲಾಗುತ್ತದೆ. ಆಟಗಾರರು ತ್ಯಜಿಸಿದ ರಾಶಿಯಿಂದ ಮೇಲಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು, ಅಥವಾ ಅವರು ಮುಚ್ಚಿದ ಡೆಕ್200cನಿಂದ ಕಾರ್ಡ್200cಗಳನ್ನು ಸೆಳೆಯಬಹುದು.
ಸೆಳೆಯುವುದು: ಆಟಗಾರನ ಸರದಿಯಲ್ಲಿ, ಅವನು/ಅವಳು ಮುಚ್ಚಿದ ಅಥವಾ ತೆರೆದ ಡೆಕ್200cನಿಂದ ಒಂದು ಕಾರ್ಡ್ ತೆಗೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಕಾರ್ಡ್ ಸೆಳೆಯುವುದು ಎಂದು ಕರೆಯಲಾಗುತ್ತದೆ.
ಡ್ರಾಪ್: ಆಟ ಮುಗಿಯುವ ಮೊದಲು ಆಟಗಾರನಿಗೆ ಹೊರಹೋಗಲು ಅಥವಾ ನಿರ್ಗಮಿಸಲು ಅವಕಾಶವಿದೆ, ಇದನ್ನು ಡ್ರಾಪಿಂಗ್ ಎಂದು ಕರೆಯಲಾಗುತ್ತದೆ. ಆನ್200cಲೈನ್ ರಮಿಯಲ್ಲಿ, ಆಟಗಾರರು ತಮ್ಮ ಸರದಿಯಲ್ಲಿ "ಡ್ರಾಪ್" ಬಟನ್ ಕ್ಲಿಕ್ ಮಾಡುವ ಮೂಲಕ ಆಟವನ್ನು ಬಿಡಬಹುದು.
ಫೇಸ್ ಕಾರ್ಡ್: ಎಲ್ಲಾ ಸೂಟ್200cಗಳ ಎಲ್ಲಾ ಕಿಂಗ್, ಕ್ವೀನ್, ಏಸ್ ಮತ್ತು ಜ್ಯಾಕ್200cಗಳನ್ನು ಫೇಸ್ ಕಾರ್ಡ್ ಎಂದು ಕರೆಯಲಾಗುತ್ತದೆ.
ಪೂರ್ಣ ಎಣಿಕೆ: ಪೂರ್ಣ ಎಣಿಕೆ ಎಂದರೆ ಆಟಗಾರರು ತಮ್ಮ ಕೈಯಲ್ಲಿರುವ ಕಾರ್ಡ್200cಗಳ ಒಟ್ಟು ಮೌಲ್ಯವನ್ನು ಲೆಕ್ಕಿಸದೆ ಒಂದು ಸುತ್ತು/ಡೀಲ್/ಆಟದಲ್ಲಿ ಗಳಿಸಬಹುದಾದ ಗರಿಷ್ಠ ಅಂಕಗಳಾಗಿವೆ.
ಹ್ಯಾಂಡ್: ಆಟದ ಪ್ರಾರಂಭದಲ್ಲಿ ಒಬ್ಬ ಆಟಗಾರನಿಗೆ ಹಂಚಲಾಗುವ ಕಾರ್ಡ್200cಗಳನ್ನು ಹ್ಯಾಂಡ್ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಆಟಗಾರನು ಅವನ/ಅವಳ ಕೈಯಲ್ಲಿರುವ ಕಾರ್ಡ್200cಗಳನ್ನು ಅನುಕ್ರಮ ಮತ್ತು/ಅಥವಾ ಸೆಟ್200cಗಳಲ್ಲಿ ಜೋಡಿಸಬೇಕು.
ಅಶುದ್ಧ ಅನುಕ್ರಮ: ಒಂದು ಜೋಕರ್200cನೊಂದಿಗೆ ರೂಪಿಸಿದ ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳ ಗುಂಪನ್ನು ಅಶುದ್ಧ ಅನುಕ್ರಮ ಎಂದು ಕರೆಯಲಾಗುತ್ತದೆ.
ಜೋಕರ್: ಜೋಕರ್ ರಮಿ ಆಟಗಳಲ್ಲಿ ಲಭ್ಯವಿಲ್ಲದ ಕಾರ್ಡ್200cಗೆ ಬದಲಿಯಾಗಿ ಬಳಸಬಹುದಾದ ಕಾರ್ಡ್ ಆಗಿದೆ. ನೀವು ಇದನ್ನು ಅಶುದ್ಧ ಅನುಕ್ರಮ ಅಥವಾ ಸೆಟ್ ಅನ್ನು ರಚಿಸಲು ಬಳಸಬಹುದು. ಉದಾಹರಣೆಗೆ, ನಿಮ್ಮ ಕೈಯಲ್ಲಿ 5, 7, ಮತ್ತು 8 ಇದ್ದರೆ, ಒಂದು ಅನುಕ್ರಮವನ್ನು ರೂಪಿಸಲು ನಿಮಗೆ 6 ಅಗತ್ಯವಿರುತ್ತದೆ. ಆದರೆ ಅನುಕ್ರಮವನ್ನು ಪೂರ್ಣಗೊಳಿಸಲು ನೀವು ಜೋಕರ್ ಅನ್ನು ಸಹ ಬಳಸಬಹುದು.
ಮೆಲ್ಡಿಂಗ್: ಮೆಲ್ಡಿಂಗ್ ಎನ್ನುವುದು ಕಾರ್ಡ್200cಗಳನ್ನು ಸರಿಯಾದ ಅನುಕ್ರಮಗಳು ಮತ್ತು ಸೆಟ್200cಗಳಾಗಿ ಜೋಡಿಸುವ ಪ್ರಕ್ರಿಯೆಯಾಗಿದೆ.
ಪಪ್ಲು: ಭಾರತೀಯರಮಿಯನ್ನು ಭಾರತದ ಕೆಲವು ಭಾಗಗಳಲ್ಲಿ ಪಪ್ಲು ಎಂದು ಕರೆಯಲಾಗುತ್ತದೆ. ಇಂಡಿಯನ್ ರಮಿ/ಪಪ್ಲು ಅಮೇರಿಕನ್ ಮತ್ತು ಯುರೋಪಿಯನ್ ಆಟದ ಆವೃತ್ತಿಗಳಿಗಿಂತ ಸ್ವಲ್ಪ ಭಿನ್ನವಾಗಿದೆ.
ಅಂಕಗಳು: ಒಂದು ಡೆಕ್ 52 ಕಾರ್ಡ್200cಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಕಾರ್ಡ್ ಒಂದು ನಿರ್ದಿಷ್ಟ ಮೌಲ್ಯವನ್ನು ಹೊಂದಿರುತ್ತದೆ. ಸಂಖ್ಯೆಯ ಕಾರ್ಡ್200cಗಳು ಅವುಗಳ ಮೇಲಿನ ಸಂಖ್ಯೆಗಳ ಮೌಲ್ಯಗಳನ್ನೇ ಹೊಂದಿರುತ್ತವೆ ಹಾಗೂ ಜೋಕರ್, ಕ್ವೀನ್, ಕಿಂಗ್ ಮತ್ತು ಏಸ್ ಮೊದಲಾದ ಫೇಸ್ ಕಾರ್ಡ್200cಗಳು ತಲಾ 10 ಅಂಕಗಳನ್ನು ಹೊಂದಿರುತ್ತವೆ. ಅಲ್ಲದೆ, ರಮಿ ಆಟದಲ್ಲಿನ ಅಂಕಗಳು ಋಣಾತ್ಮಕವಾಗಿರುತ್ತವೆ. ತನ್ನ ಎಲ್ಲಾ ಕಾರ್ಡ್200cಗಳನ್ನು ಯಶಸ್ವಿಯಾಗಿ ಜೋಡಿಸುವ ಆಟಗಾರ ಶೂನ್ಯ ಅಂಕಗಳನ್ನು ಗಳಿಸುತ್ತಾನೆ ಮತ್ತು ಆಟವನ್ನು ಗೆಲ್ಲುತ್ತಾನೆ.
ಅಂಕಗಳ ಮೌಲ್ಯ: ಅಂಕಗಳ ಮೌಲ್ಯವು ರಮಿ ಆಟದಲ್ಲಿ ಪೂರ್ವ ನಿರ್ಧಾರಿತ ಮೌಲ್ಯವಾಗಿದ್ದು ಅದು ಆಟಗಾರನ ಅಂತಿಮ ಗೆಲುವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಗೆಲುವನ್ನು ಲೆಕ್ಕಾಚಾರ ಮಾಡಲು ನಾವು ಈ ಕೆಳಗಿನ ಸೂತ್ರವನ್ನು ಬಳಸುತ್ತೇವೆ:
ಗೆಲುವುಗಳು = ಎಲ್ಲಾ ಎದುರಾಳಿಗಳ ಅಂಕಗಳ ಮೊತ್ತ X ಪ್ರತಿ ಅಂಕದ ಮೌಲ್ಯ ರೂಪಾಯಿಗಳಲ್ಲಿ - Junglee Rummy ಶುಲ್ಕ
ಅಂಕಗಳ ರಮಿ: ಅಂಕಗಳ ರಮಿಯನ್ನು ಸ್ಟ್ರೈಕ್ಸ್ ರಮಿ ಎಂದೂ ಕರೆಯುತ್ತಾರೆ. ಇದು ಅತ್ಯಂತ ವೇಗದ ರಮಿ ಪ್ರಕಾರವಾಗಿದೆ, ಏಕೆಂದರೆ ಈ ಆಟವು ಕೆಲವೇ ನಿಮಿಷಗಳವರೆಗೆ ಇರುತ್ತದೆ. ಒಂದು ಟೇಬಲ್200cನಲ್ಲಿ 6 ಆಟಗಾರರು ಆಡಬಹುದು. ಆಟವನ್ನು ಗೆಲ್ಲಲು ಅವರು ತಮ್ಮ ಕಾರ್ಡ್200cಗಳನ್ನು ತ್ವರಿತವಾಗಿ ಮೆಲ್ಡ್ ಮಾಡಬೇಕು. ಈ ಆಟವು ಅಂಕಗಳ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಪ್ರತಿ ಅಂಕ ಒಂದು ನಿರ್ದಿಷ್ಟ ರೂಪಾಯಿ ಮೌಲ್ಯವನ್ನು ಹೊಂದಿರುತ್ತದೆ. ಸೋತ ಆಟಗಾರರಿಗೆ, ಅಂಕಗಳನ್ನು ಅವರ ಜೋಡಿಯಾಗದ ಕಾರ್ಡ್200cಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಪೂಲ್ ರಮಿ: ಪೂಲ್ ರಮಿಯಲ್ಲಿ, ಅಂಕಗಳ ರಮಿಗಿಂತ ಬಹುಮಾನ ಪೂಲ್ ದೊಡ್ಡದಾಗಿದೆ. ಇದು ಯಾವುದೇ ನಿಗದಿತ ಸಂಖ್ಯೆಯ ಡೀಲ್200cಗಳಿಲ್ಲದ ಸಮಗ್ರ ಆಟವಾಗಿದೆ. ನಿರ್ದಿಷ್ಟ ಸಂಖ್ಯೆಯ ಅಂಕಗಳನ್ನು ತಲುಪಿದ ನಂತರ ಆಟಗಾರರು ಹೊರಹಾಕಲ್ಪಡುತ್ತಾರೆ. ಉದಾಹರಣೆಗೆ, 101 ಮತ್ತು 202 ಪಾಯಿಂಟ್ಸ್ ರಮಿಯಲ್ಲಿ, ಆಟಗಾರನು ಕ್ರಮವಾಗಿ 101 ಮತ್ತು 202 ಅಂಕಗಳನ್ನು ತಲುಪಿದಾಗ ಹೊರಹಾಕಲ್ಪಡುತ್ತಾನೆ. ಶುದ್ಧ ಅನುಕ್ರಮ: ಜೋಕರ್ ಇಲ್ಲದೆ ರೂಪುಗೊಂಡ ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳ ಗುಂಪನ್ನು ಶುದ್ಧ ಅನುಕ್ರಮ ಎಂದು ಕರೆಯಲಾಗುತ್ತದೆ.
ರಮಿ ಪಂದ್ಯಾವಳಿಗಳು: ರಮಿ ಪಂದ್ಯಾವಳಿಗಳು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತವೆ ಮತ್ತು 5 ಸುತ್ತುಗಳವರೆಗೆ ಇರಬಹುದು. ಪಂದ್ಯಾವಳಿಗಳಲ್ಲಿ ಫ್ರೀರೋಲ್ಸ್/ಮುಕ್ತ ಪ್ರವೇಶ ಪಂದ್ಯಾವಳಿಗಳು ಮತ್ತು ನಗದು ಪಂದ್ಯಾವಳಿಗಳು ಸೇರಿವೆ. ಬಹುಮಾನಗಳಲ್ಲಿ ನಿಜವಾದ ಹಣವನ್ನು ಗೆಲ್ಲಲು ಆಟಗಾರರು ಪರಸ್ಪರ ಸ್ಪರ್ಧಿಸುತ್ತಾರೆ. ಪ್ರತಿ ಪಂದ್ಯಾವಳಿಯು ಒಂದು ಪ್ರಮಾಣಿತ ಪ್ರಕ್ರಿಯೆಯನ್ನು ಅನುಸರಿಸುತ್ತದೆ - ಹೆಚ್ಚಿನ ಸಂಖ್ಯೆಯ ಚಿಪ್200cಗಳನ್ನು ಹೊಂದಿರುವ ಆಟಗಾರರು ಮುಂದಿನ ಸುತ್ತಿಗೆ ಮುಂದುವರಿಯುತ್ತಾರೆ.
ಸೆಟ್: gಒಂದೇ ಶ್ರೇಣಿಯ ಆದರೆ ವಿಭಿನ್ನ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡ್200cಗಳ ಗುಂಪನ್ನು ಸೆಟ್ ಎಂದು ಕರೆಯಲಾಗುತ್ತದೆ.
ಅನುಕ್ರಮ: ಒಂದು ಅನುಕ್ರಮವು ಒಂದೇ ಸೂಟ್200cನ ಕ್ರಮಾನುಗತ ಕಾರ್ಡ್200cಗಳ ಗುಂಪಾಗಿದೆ. ಇದು ಶುದ್ಧ ಅಥವಾ ಅಶುದ್ಧವಾಗಿರಬಹುದು.
ಶಫಲಿಂಗ್: ಕಾರ್ಡ್200cಗಳ ಯಾದೃಚ್ಛಿಕತೆಯನ್ನು ನಿರ್ವಹಿಸಲು ನಡೆಸುವ ಪ್ರಕ್ರಿಯೆ. ಇದನ್ನು ಆನ್200cಲೈನ್200cನಲ್ಲಿ ಹಾಗೂ ಭೌತಿಕ ಕಾರ್ಡ್200cಗಳೊಂದಿಗೆಯೂ ಮಾಡಲಾಗುತ್ತದೆ. ನೀವು ಭೌತಿಕ ಕಾರ್ಡ್200cಗಳನ್ನು ಮುಖ ಕೆಳಕ್ಕೆ ಮಾಡಿ ಒಂದರ ಮೇಲೊಂದರಂತೆ ಸ್ಲೈಡ್ ಮಾಡುವ ಮೂಲಕ ಶಫಲ್ ಮಾಡುತ್ತೀರಿ.
ಸೂಟ್: ಒಂದು ಸೂಟ್ ಎಂದರೆ ಒಂದೇ ಬಣ್ಣ ಮತ್ತು ಚಿಹ್ನೆಯನ್ನು ಹೊಂದಿರುವ 13 ಕಾರ್ಡ್200cಗಳ ಸಮೂಹವಾಗಿದೆ. ನಾಲ್ಕು ಸೂಟುಗಳಿವೆ: ಹಾರ್ಟ್ಸ್ (?), ಡೈಮಂಡ್ಸ್ (?), ಸ್ಪೇಡ್ಸ್ (?), ಮತ್ತು ಕ್ಲಬ್ಸ್ (?).
ಜೋಡಿಯಾಗದ ಕಾರ್ಡ್200cಗಳು: ಸೋತ ಆಟಗಾರನು ಆಟದ ಅಂತ್ಯದ ವೇಳೆಗೆ ಸೆಟ್ ಅಥವಾ ಅನುಕ್ರಮದಲ್ಲಿ ಜೋಡಿಸಲು ವಿಫಲವಾದ ಕಾರ್ಡ್200cಗಳನ್ನು ಜೋಡಿಯಾಗದ ಕಾರ್ಡ್200cಗಳು ಎಂದು ಕರೆಯಲಾಗುತ್ತದೆ.
ವೈಲ್ಡ್ ಜೋಕರ್: ಡೀಲರ್ ಕಾರ್ಡ್200cಗಳನ್ನು ಹಂಚಿದ ನಂತರ ಜೋಕರ್ ಆಗಿ ಆಯ್ಕೆಯಾದ ಕಾರ್ಡ್ ಅನ್ನು ವೈಲ್ಡ್ ಜೋಕರ್ ಎಂದು ಕರೆಯಲಾಗುತ್ತದೆ. ಇದು ಒಂದು ಅನುಕ್ರಮ ಅಥವಾ ಸೆಟ್ ರೂಪಿಸಲು ಯಾವುದೇ ಕಾರ್ಡ್ ಅನ್ನು ರಿಪ್ಲೇಸ್ ಮಾಡಬಹುದು.
ರಮಿಯಲ್ಲಿ ಬಳಸುವ ಎಲ್ಲಾ ತಾಂತ್ರಿಕ ಪದಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ರಮಿ ವಿಕಿ ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಈಗ ನೀವು ಆಟವನ್ನು ಆಡಲು ಉತ್ಸುಕರಾಗಿರಬೇಕು. ನೀವು ಆನ್200cಲೈನ್ ರಮಿ ಆಡಲು ಬಯಸಿದರೆ, ನೀವು ಖಂಡಿತವಾಗಿಯೂ Junglee Rummy ಯನ್ನು ಪ್ರಯತ್ನಿಸಬೇಕು. ನಿಮ್ಮ ಬೆರಳ ತುದಿಯಲ್ಲಿ ನಾವು ವಿವಿಧ ರೀತಿಯ ರಮಿ ಆಟಗಳನ್ನು ನೀಡುತ್ತೇವೆ. ಅಲ್ಲದೆ, ನಮ್ಮ ಎಲ್ಲಾ ಬಳಕೆದಾರರಿಗೆ ನಾವು ಸುರಕ್ಷಿತ ಗೇಮಿಂಗ್ ವಾತಾವರಣವನ್ನು ಒದಗಿಸುತ್ತೇವೆ. ನಿಮ್ಮ ಆದ್ಯತೆಯ ಸಾಧನದಲ್ಲಿ ರಮಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿ ಹಾಗೂ ಅನಿಯಮಿತ ವಿನೋದ ಮತ್ತು ಮನರಂಜನೆಯ ಜಗತ್ತನ್ನು ಪ್ರವೇಶಿಸಿ.
ನಮ್ಮನ್ನು ಸಂಪರ್ಕಿಸಿ
ರಮಿಯಲ್ಲಿ ಬಳಸುವ ಎಲ್ಲಾ ತಾಂತ್ರಿಕ ಪದಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ರಮಿ ವಿಕಿ ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ರಮಿ ವಿಕಿ ಯಲ್ಲಿ ಬಳಸಲಾದ ಯಾವುದೇ ಪದಗಳಿಗೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, "ಸಹಾಯ" ವಿಭಾಗದಲ್ಲಿರುವ "ನಮ್ಮನ್ನು ಸಂಪರ್ಕಿಸಿ" ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಿಸುತ್ತೇವೆ.