ಅಂಕಗಳ ರಮಿ
ಪಾಯಿಂಟ್ಸ್ ರಮ್ಮಿ-ಪಾಯಿಂಟ್ಸ್ ರಮ್ಮಿ ಆಟ ಕಲಿಯಿರಿ
ಅಂಕಗಳ ರಮಿಯು ಭಾರತೀಯ ರಮಿಯ ಅತ್ಯಂತ ವೇಗದ ಪ್ರಕಾರ ಆಗಿದೆ. ನೀವು ಅವಸರದಲ್ಲಿದ್ದು ತ್ವರಿತವಾಗಿ ಹಣ ಸಂಪಾದಿಸಲು ಬಯಸಿದರೆ, ಅಂಕಗಳ ರಮಿ ನಿಮಗೆ ಸೂಕ್ತವಾಗಿರುತ್ತದೆ. ಹೆಚ್ಚಿನ ಆನ್200cಲೈನ್ ರಮಿy ತಜ್ಞರು ಈ ಪ್ರಕಾರ ಅನ್ನು ಆಡಲು ಆರಿಸುತ್ತಾರೆ, ಏಕೆಂದರೆ ಇದು ಕೇವಲ ಒಂದು ಸುತ್ತಿನಲ್ಲಿ ಮುಗಿಯುತ್ತದೆ.
ಅಂಕಗಳ ರಮಿಯನ್ನು ಸಾಮಾನ್ಯವಾಗಿ 2 ರಿಂದ 6 ಆಟಗಾರರು ಒಂದು ಅಥವಾ ಎರಡು ನಿಯಮಿತ ಡೆಕ್ ಕಾರ್ಡ್200cಗಳನ್ನು ಮತ್ತು ಪ್ರತಿ ಡೆಕ್200cಗೆ ಒಂದು ಮುದ್ರಿತ ಜೋಕರ್ ಅನ್ನು ಬಳಸಿ ಆಡುತ್ತಾರೆ. ನಗದು ಆಟವನ್ನು ಪೂರ್ವ-ನಿರ್ಧರಿತ ರೂಪಾಯಿ ಮೌಲ್ಯವನ್ನು ಹೊಂದಿರುವ ಅಂಕಗಳಿಗೆ ಆಡಲಾಗುತ್ತದೆ.
Junglee Rummy ಯಲ್ಲಿ ಅಂಕಗಳ ರಮಿ ಆಟಗಳು
ಕೆಳಗಿನ ಯಾವುದೇ ಆಟದ ಪ್ರಕಾರಗಳಲ್ಲಿ ಒಂದನ್ನು ಆರಿಸುವ ಮೂಲಕ ನೀವು Junglee Rummy ಯಲ್ಲಿ ಅಂಕಗಳ ರಮಿಯನ್ನು ಆಡಬಹುದು:
ನಗದು ಆಟಗಳು: ನೀವು ಅಂಕಗಳ ಮೌಲ್ಯವನ್ನು ಆರಿಸಬೇಕಾಗುತ್ತದೆ, ಅದು ರೂ. 0.0125 ರಷ್ಟು ಕಡಿಮೆ ಇರಬಹುದು. ನಗದು ಆಟಕ್ಕೆ ಪ್ರವೇಶವು ರೂ. 5 ರಷ್ಟು ಕಡಿಮೆ ಇರಬಹುದು.
ಅಭ್ಯಾಸ ಆಟಗಳು: ಉಚಿತ ಅಭ್ಯಾಸ ಪಂದ್ಯಗಳನ್ನು ಆಡಿ ಮತ್ತು ನಿಮ್ಮ ರಮಿ ಕೌಶಲ್ಯಗಳನ್ನು ಸುಧಾರಿಸಿ. ಮರುಲೋಡ್ ಮಾಡಬಹುದಾದ ಉಚಿತ ಅಭ್ಯಾಸ ಚಿಪ್200cಗಳನ್ನು ಬಳಸಿಕೊಂಡು ನೀವು ಅಭ್ಯಾಸ ಆಟಗಳನ್ನು ಆಡಬಹುದು.
ಅಂಕಗಳ ರಮಿ ಆಡುವುದು ಹೇಗೆ
ಅಂಕಗಳ ರಮಿಯನ್ನು 2 ರಿಂದ 6 ಆಟಗಾರರು ಒಂದು ಅಥವಾ ಎರಡು ನಿಯಮಿತ ಡೆಕ್200cಗಳ ಕಾರ್ಡ್200cಗಳನ್ನು ಬಳಸಿ ಪ್ರತಿ ಡೆಕ್200cಗೆ ಒಂದು ಮುದ್ರಿತ ಜೋಕರ್200cನೊಂದಿಗೆ ಆಡುತ್ತಾರೆ.
ನಾವು ಆಟವನ್ನು ವಿವರಿಸುವ ಮೊದಲು, ಆಟದ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬ ಆಟಗಾರನು 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಿ ಮಾನ್ಯ ಘೋಷಣೆ ಮಾಡುವ ಗುರಿ ಹೊಂದಿರುತ್ತಾನೆ. ಮಾನ್ಯ ಘೋಷಣೆಯು ಕನಿಷ್ಠ ಎರಡು ಅನುಕ್ರಮಗಳನ್ನು ಹೊಂದಿರಬೇಕು, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು ಮತ್ತು ಎಲ್ಲಾ ಕಾರ್ಡ್200cಗಳನ್ನು ಅನುಕ್ರಮ ಅಥವಾ ಸೆಟ್200cಗಳಲ್ಲಿ ಜೋಡಿಸಬೇಕು. ನಿಮ್ಮ ಕಾರ್ಡ್200cಗಳನ್ನು ಜೋಡಿಸಿದ ನಂತರ, 14 ನೇ ಕಾರ್ಡ್200cನ್ನು “ಮುಕ್ತಾಯ ಖಾನೆಗೆ” ಹಾಕುವ ಮೂಲಕ ನಿಮ್ಮ ಆಟವನ್ನು ಘೋಷಿಸಬಹುದು. ನಿಮ್ಮ ಘೋಷಣೆ ಮಾನ್ಯವಾಗಿದ್ದರೆ, ನೀವು ಆಟದ ವಿಜೇತರಾಗುತ್ತೀರಿ.
ಆಟ: ಆಟದ ಪ್ರಾರಂಭದಲ್ಲಿ, ಪ್ರತಿ ಆಟಗಾರನಿಗೆ 13 ಕಾರ್ಡ್200cಗಳನ್ನು ನೀಡಲಾಗುತ್ತದೆ. ಉಳಿದ ಕಾರ್ಡ್200cಗಳು ಮುಚ್ಚಿದ ಡೆಕ್ ಅನ್ನು ರೂಪಿಸುತ್ತವೆ ಮತ್ತು ಮುಚ್ಚಿದ ಡೆಕ್200cನಿಂದ ಮೊದಲ ಕಾರ್ಡ್ ಅನ್ನು ಟೇಬಲ್ ಮೇಲೆ ಮುಖ ಮೇಲೆ ಮಾಡಿರಿಸಿ ತೆರೆದ ಡೆಕ್ ಅನ್ನು ಮಾಡಲಾಗುತ್ತದೆ. ಒಂದು ಯಾದೃಚ್ಛಿಕ ಕಾರ್ಡ್ ಅನ್ನು ವೈಲ್ಡ್ ಜೋಕರ್ ಆಗಿ ಆಯ್ಕೆ ಮಾಡಲಾಗುತ್ತದೆ ಮತ್ತು ಆ ಮೌಲ್ಯದ ಎಲ್ಲಾ ಕಾರ್ಡ್200cಗಳು ವೈಲ್ಡ್ ಜೋಕರ್200cಗಳಾಗಿ ಮಾರ್ಪಡುತ್ತವೆ. ಆಟ ಪ್ರಾರಂಭವಾದಾಗ, ಆಟಗಾರನು ಮುಚ್ಚಿದ ಡೆಕ್ ಅಥವಾ ಓಪನ್ ಡೆಕ್200cನಿಂದ ಒಂದು ಕಾರ್ಡ್ ಸೆಳೆಯಬೇಕು ನಂತರ ಆ ಕಾರ್ಡ್ ಅನ್ನು ಓಪನ್ ಡೆಕ್200cಗೆ ತ್ಯಜಿಸಬೇಕು. ಆಟಗಾರರು ಪ್ರದಕ್ಷಿಣಾಕಾರವಾಗಿ ಸರದಿಗಳನ್ನು ಪಡೆಯುತ್ತಾರೆ.
ರಮಿ ಆಡುವುದು ಹೇಗೆ ಎಂಬುದರ ಕುರಿತ ನಮ್ಮ ವಿವರವಾದ ಮಾರ್ಗದರ್ಶಿಯನ್ನು ನೀವು ಪರಿಶೀಲಿಸಬಹುದು.
ಅಂಕಗಳ ರಮಿಯಲ್ಲಿ ಸ್ಕೋರ್ ಅನ್ನು ಹೇಗೆ ಲೆಕ್ಕಹಾಕಲಾಗುತ್ತದೆ
ಅಂಕಗಳ ರಮಿಯಲ್ಲಿ, ಹೆಚ್ಚಿನದರಿಂದ ಕಡಿಮೆ ಮಟ್ಟದ ಕಾರ್ಡ್200cಗಳು ಈ ಕೆಳಗಿನಂತಿರುತ್ತವೆ:
A, K, Q, J, 10, 9, 8, 7, 6, 5, 4, 3, 2
ಫೇಸ್ ಕಾರ್ಡ್200cಗಳು ಮತ್ತು ಏಸ್200cಗಳು ತಲಾ 10 ಅಂಕಗಳ ಮೌಲ್ಯವನ್ನು ಹೊಂದಿರುತ್ತವೆ. ಸಂಖ್ಯೆಯ ಕಾರ್ಡ್200cಗಳು ಅವುಗಳ ಮುಖಬೆಲೆಗಳ ಮೌಲ್ಯವನ್ನು ಹೊಂದಿರುತ್ತವೆ. ಜೋಕರ್ ಶೂನ್ಯ ಅಂಕಗಳ ಮೌಲ್ಯವನ್ನು ಹೊಂದಿರುತ್ತದೆ.
ವಿಜೇತರ ಸ್ಕೋರ್: ಮೊಟ್ಟಮೊದಲು ಮಾನ್ಯ ಘೋಷಣೆ ಮಾಡುವ ಆಟಗಾರನು ವಿಜೇತನಾಗಿರುತ್ತಾನೆ ಮತ್ತು ಶೂನ್ಯ ಅಂಕಗಳನ್ನು ಪಡೆಯುತ್ತಾನೆ. ಕೆಳಗಿನ ಸೂತ್ರವನ್ನು ಬಳಸಿಕೊಂಡು ಗೆಲುವುಗಳನ್ನು ಲೆಕ್ಕಹಾಕಲಾಗುತ್ತದೆ: ಗೆಲುವುಗಳು = (ಎಲ್ಲಾ ಎದುರಾಳಿಗಳ ಅಂಕಗಳ ಮೊತ್ತ) X (ಅಂಕದ ರೂಪಾಯಿ ಮೌಲ್ಯ) – Junglee Rummy ಶುಲ್ಕ
ವಿಜೇತರಿಗೆ ಗೆಲುವುಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ:
4 ಆಟಗಾರರು ರೂ. 1/ಅಂಕದ ಆಟವನ್ನು ಆಡುತ್ತಿದ್ದಾರೆಂದು ಭಾವಿಸೋಣ. ಆಟಗಾರ 1 ತನ್ನ ಕಾರ್ಡ್200cಗಳನ್ನು ಘೋಷಿಸುತ್ತಾನೆ ಮತ್ತು ಇತರ ಆಟಗಾರರು 20, 10 ಮತ್ತು 40 ಅಂಕಗಳಿಂದ ಸೋಲುತ್ತಾರೆ. ವಿಜೇತರಿಗೆ = 1x (20 + 10 + 40) = 70 ರೂಪಾಯಿಗಳು ಸಿಗುತ್ತವೆ, ಇದು ಬಹು ಅಲ್ಪ Junglee Rummy ಶುಲ್ಕವನ್ನು ಕಡಿತಗೊಳಿಸಿದ ನಂತರ ವಿಜೇತರ ಖಾತೆಗೆ ಜಮೆಯಾಗುತ್ತದೆ.
ಸೋತ ಆಟಗಾರರ ಸ್ಕೋರ್: ಸೋತ ಆಟಗಾರರು ಪ್ರತಿ ಗುಂಪು-ಮಾಡದ ಕಾರ್ಡ್200cಗೆ ದಂಡವಾಗಿ ಅಂಕಗಳನ್ನು ಪಡೆಯುತ್ತಾರೆ. ಉದಾಹರಣೆಗೆ, ಒಬ್ಬ ಆಟಗಾರನು ಹಾರ್ಟ್ಸ್ 6, ಸ್ಪೇಡ್ಸ್ 10 ಮತ್ತು ಯಾವುದೇ ಅನುಕ್ರಮ/ಸೆಟ್200cನ ಭಾಗವಲ್ಲದ ಕ್ಲಬ್ಸ್ ಏಸ್ ಅನ್ನು ಹೊಂದಿದ್ದರೆ, ಅವನು/ಅವಳು 6 + 10 + 10 = 26 ಅಂಕಗಳನ್ನು ದಂಡವಾಗಿ ಪಡೆಯುತ್ತಾನೆ/ಳೆ . ಆದಾಗ್ಯೂ, ಎರಡು ವಿನಾಯಿತಿಗಳಿವೆ:
ಆಟಗಾರನು ಶುದ್ಧ ಅನುಕ್ರಮವನ್ನು ಹೊಂದಿಲ್ಲದಿದ್ದರೆ, ಎಲ್ಲಾ ಕಾರ್ಡ್200cಗಳ ಎಲ್ಲಾ ಅಂಕಗಳನ್ನು ದಂಡಕ್ಕೆ ಸೇರಿಸಲಾಗುತ್ತದೆ.
ಆಟಗಾರನು ಶುದ್ಧ ಅನುಕ್ರಮವನ್ನು ಹೊಂದಿದ್ದರೆ, ಜೋಡಿ ಮಾಡದ ಕಾರ್ಡ್200cಗಳ ಅಂಕಗಳನ್ನು ಮಾತ್ರ ದಂಡಕ್ಕೆ ಸೇರಿಸಲಾಗುತ್ತದೆ.
ಗರಿಷ್ಠ ಅಂಕಗಳು: ಅಂಕಗಳ ರಮಿಯಲ್ಲಿ, ಆಟಗಾರನು ಪಡೆಯಬಹುದಾದ ಗರಿಷ್ಠ ಅಂಕಗಳು 80 ಆಗಿದೆ. ಆದ್ದರಿಂದ ನಿಮ್ಮ ಜೋಡಿ ಮಾಡದ ಕಾರ್ಡ್200cಗಳ ಅಂಕಗಳು 90 ರವರೆಗೆ ಸೇರಿಕೆಯಾದರೂ, ನಿಮಗೆ 80 ಅಂಕಗಳು ಮಾತ್ರ ಸಿಗುತ್ತವೆ.
ರಮಿ ಗೇಮ್ ಡೌನ್200cಲೋಡ್200c ಗೆ ಹೋಗಿ ಮತ್ತು ಅಂಕಗಳ ರಮಿ ಆಡಲು ಪ್ರಾರಂಭಿಸಿ.
ಅಂಕಗಳ ರಮಿಯಲ್ಲಿ ಡ್ರಾಪ್ ಆಯ್ಕೆ ಹೇಗೆ ಕಾರ್ಯನಿರ್ವಹಿಸುತ್ತದೆ?
ರಮಿ ಆಡುವಾಗ, ಪ್ರತಿಯೊಬ್ಬ ಆಟಗಾರನಿಗೆ ಆಟವನ್ನು ಬಿಡುವ ಆಯ್ಕೆ ಇರುತ್ತದೆ. ಪ್ರತಿ ಆಟದ ಎಡ ಮೂಲೆಯಲ್ಲಿರುವ ‘ಡ್ರಾಪ್’ ಬಟನ್ ಬಳಸಿ ಇದನ್ನು ಮಾಡಬಹುದು.
ನೀವು ದುರ್ಬಲ ಹಂಚಿಕೆ ಅಥವಾ ಕಳಪೆ ಕಾರ್ಡ್200cಗಳನ್ನು ಪಡೆದಾಗ, ನೀವು ಆಟದಿಂದ ಹೊರಬರಲು ಆಯ್ಕೆ ಮಾಡಬಹುದು. “ಡ್ರಾಪ್” ಬಟನ್ ಬಳಸಿ ಇದನ್ನು ಮಾಡಬಹುದು. ಇದು ನಿಮಗೆ ದೊಡ್ಡ ಅಂತರದಿಂದ ಸೋಲದೆ ಟೇಬಲ್ ಬಿಡಲು ಅನುಮತಿಸುತ್ತದೆ.
ಮೊದಲ ಡ್ರಾಪ್: ಯಾವುದೇ ಕಾರ್ಡ್ ತೆಗೆದುಕೊಳ್ಳದೆ ಆಟಗಾರನು ಹೊರಬಂದರೆ, ಅದು ಮೊದಲ ಡ್ರಾಪ್ ಆಗುತ್ತದೆ. ಮೊದಲ ಡ್ರಾಪ್200cಗೆ ದಂಡ 20 ಅಂಕಗಳು.
ಮಧ್ಯಮ ಡ್ರಾಪ್: ಕನಿಷ್ಠ ಒಂದು ಕಾರ್ಡ್ ಅನ್ನು ತೆಗೆದುಕೊಂಡ ನಂತರ ಆಟಗಾರನು ಹೊರಬಂದರೆ, ಅದು ಮಧ್ಯಮ ಡ್ರಾಪ್ ಆಗುತ್ತದೆ. ಮಧ್ಯಮ ಡ್ರಾಪ್200cಗೆ ದಂಡ 40 ಅಂಕಗಳು.
ಸತತ ಮಿಸ್200cಗಳು: ಒಬ್ಬ ಆಟಗಾರನು ಸತತ ಮೂರು ಸರದಿಗಳನ್ನು ಕಳೆದುಕೊಂಡಾಗ, ಅವನು/ಅವಳು ಸ್ವಯಂಚಾಲಿತವಾಗಿ ಆಟದಿಂದ ಹೊರಗುಳಿಯುತ್ತಾರೆ ಮತ್ತು ಅದನ್ನು ಮಧ್ಯಮ ಡ್ರಾಪ್ ಎಂದು ಪರಿಗಣಿಸಲಾಗುತ್ತದೆ, 40 ಅಂಕಗಳ ದಂಡವನ್ನು ವಿಧಿಸಲಾಗುತ್ತದೆ.
ಅತ್ಯುತ್ತಮ ಆನ್200cಲೈನ್ ರಮಿ ಸೈಟ್200cಗಳ 5 ಸಾಮಾನ್ಯ ವೈಶಿಷ್ಟ್ಯಗಳ ಬಗ್ಗೆ ನಮ್ಮ ಬ್ಲಾಗ್ ಅನ್ನು ಓದಿ
ಅಂಕಗಳ ರಮಿ ಕುರಿತ FAQ ಗಳು
-
Junglee Rummy ಯಲ್ಲಿ ಅಂಕಗಳ ರಮಿ ಆಡಲು ಮೂರು ಸರಳ ಹಂತಗಳು ಇಲ್ಲಿವೆ:
ನಿಮ್ಮ ಖಾತೆಗೆ ಲಾಗಿನ್ ಆಗಿ. > ಆಟದ ಪ್ರಕಾರವನ್ನು ಆಯ್ಕೆಮಾಡಿ. (ನಗದು/ಅಭ್ಯಾಸ)> ಅಂಕಗಳ ರಮಿ ಆಯ್ಕೆಮಾಡಿ.
ಪ್ರಕಾರ ಅನ್ನು ಆಯ್ಕೆ ಮಾಡಿದ ನಂತರ, ನೀವು ಅಂಕಗಳ ಮೌಲ್ಯವನ್ನು ಆರಿಸಬೇಕಾಗುತ್ತದೆ, ಅದು ರೂ. 0.0125 ರಷ್ಟು ಕಡಿಮೆ ಇರಬಹುದು, ಮತ್ತು ಆಟದ ಪ್ರವೇಶ ಶುಲ್ಕವು ರೂ. 5 ರಷ್ಟು ಕಡಿಮೆ ಇರಬಹುದು.
-
ಹೌದು, ನೀನು ಗೆಲ್ಲಬಹುದು! ಅಂಕಗಳ ರಮಿ ಆಡುವ ಮೂಲಕ ನೀವು ನಿಜವಾದ ಹಣವನ್ನು ಗೆಲ್ಲಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೆ - ಆಟದ ಲಾಬಿಯಲ್ಲಿ “ನಗದು” ಆಯ್ಕೆಮಾಡಿದ ನಂತರ “ಅಂಕಗಳ ರಮಿ” ಆಯ್ಕೆಮಾಡಿ. ನೀವು ಅಂಕಗಳ ಮೌಲ್ಯವನ್ನು ಆರಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಇವೆಲ್ಲವೂ ಮುಗಿದ ನಂತರ, ಆಟವು ಪ್ರಾರಂಭವಾಗುತ್ತದೆ.
-
ಫೇಸ್ ಕಾರ್ಡ್200cಗಳು ಮತ್ತು ಏಸ್200cಗಳು ತಲಾ 10 ಅಂಕಗಳ ಮೌಲ್ಯವನ್ನು ಹೊಂದಿರುತ್ತವೆ. ಸಂಖ್ಯೆಯ ಕಾರ್ಡ್200cಗಳು ಅವುಗಳ ಮುಖಬೆಲೆಗಳ ಮೌಲ್ಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಹಾರ್ಟ್ಸ್ 5 ರ ಮೌಲ್ಯ 5 ಅಂಕಗಳು ಮತ್ತು ಸ್ಪೇಡ್ಸ್ 9 ರ ಮೌಲ್ಯ 9 ಅಂಕಗಳು.
ವಿಜೇತ: ಮೊಟ್ಟಮೊದಲು ಮಾನ್ಯ ಘೋಷಣೆ ಮಾಡುವ ಆಟಗಾರನು ಮೊದಲು ಆಟವನ್ನು ಗೆಲ್ಲುತ್ತಾನೆ ಮತ್ತು ಶೂನ್ಯ ಅಂಕಗಳನ್ನು ಪಡೆಯುತ್ತಾನೆ.
ಸೋತ ಆಟಗಾರರು: ಸೋತ ಆಟಗಾರರ ಅಂಕಗಳ ಲೆಕ್ಕಾಚಾರವು ಅವರ ಕೈಯಲ್ಲಿರುವ ಗುಂಪು ಮಾಡದ ಕಾರ್ಡ್200cಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
-
Junglee Rummy ಯಲ್ಲಿ, ಈ ಕೆಳಗಿನ ಸೂತ್ರವನ್ನು ಬಳಸಿಕೊಂಡು ಗೆಲುವುಗಳನ್ನು ಲೆಕ್ಕಹಾಕಲಾಗುತ್ತದೆ:
ಗೆಲುವುಗಳು = (ಎಲ್ಲಾ ಎದುರಾಳಿಗಳ ಅಂಕಗಳ ಮೊತ್ತ) X (ಅಂಕದ ರೂಪಾಯಿ ಮೌಲ್ಯ) - Junglee Rummy ಶುಲ್ಕ
-
ಆಟಗಾರನು ಹೊಂದಿರುವ ಕಾರ್ಡ್200cಗಳನ್ನು ಲೆಕ್ಕಿಸದೆ, ಆತನು ಪಡೆಯಬಹುದಾದ ಗರಿಷ್ಠ ಅಂಕಗಳು 80 ಆಗಿದೆ. ಅಂಕಗಳನ್ನು ಯಾವಾಗಲೂ 80 ಕ್ಕೆ ಮಿತಿಗೊಳಿಸಲಾಗುತ್ತದೆ. ಆಟಗಾರರ ಗುಂಪು ಮಾಡದ ಕಾರ್ಡ್200cಗಳ ಅಂಕಗಳು 100 ವರೆಗೆ ಇದ್ದರೂ, ಆಟಗಾರನಿಗೆ 80 ಅಂಕಗಳು ಮಾತ್ರ ಸಿಗುತ್ತವೆ.
ನಮ್ಮನ್ನು ಸಂಪರ್ಕಿಸಿ
ನೀವು ನಮಗಾಗಿ ಯಾವುದೇ ಮರುಮಾಹಿತಿಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.
ಓದಲೇಬೇಕಾದ ಲೇಖನ - ಈಗಲೇ ಡೌನ್200cಲೋಡ್ ಮಾಡಬೇಕಾದ 10 ಆಟಗಳು.