13 ಕಾರ್ಡ್ಸ್ ರಮ್ಮಿ ಗೇಮ್

13 ಕಾರ್ಡ್ಸ್ ರಮ್ಮಿ ಗೇಮ್

13 ಕಾರ್ಡ್ಸ್ ರಮ್ಮಿ ಗೇಮ್

ನಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನಾವು 13 ಕಾರ್ಡ್ ರಮ್ಮಿಯನ್ನು ಆಡಿರುತ್ತೇವೆ ಏಕೆಂದರೆ ಇದು ಭಾರತದ ಅತ್ಯಂತ ಜನಪ್ರಿಯ ಕಾರ್ಡ್ ಗೇಮ್ ಆಗಿದೆ. ರಮ್ಮಿ ಆಟವಿಲ್ಲದೆ ಹೆಚ್ಚಿನ ಕೌಟುಂಬಿಕ ಕೂಟಗಳು, ಮದುವೆಗಳು ಮತ್ತು ಕಿಟ್ಟಿ ಪಾರ್ಟಿಗಳು ಅಪೂರ್ಣವೆನಿಸುತ್ತವೆ.

ಪಾಪ್ಲು ಎಂದೂ ಕರೆಯಲ್ಪಡುವ 13 ಕಾರ್ಡ್ಸ್ ರಮ್ಮಿಯನ್ನು 2 ರಿಂದ 6 ಆಟಗಾರರು ಆಡುತ್ತಾರೆ. ಸಾಮಾನ್ಯವಾಗಿ, ಒಂದು ಡೆಕ್200cಗೆ ಒಂದು ಜೋಕರ್200cನೊಂದಿಗೆ ಒಂದು ಅಥವಾ ಎರಡು ಸ್ಟ್ಯಾಂಡರ್ಡ್ ಡೆಕ್200cಗಳನ್ನು ಬಳಸಲಾಗುತ್ತದೆ. ಈ ಆಟವನ್ನು ಆಡುವುದು ಸರಳ ಮತ್ತು ನೇರ. ಪ್ರತಿಯೊಬ್ಬ ಆಟಗಾರನು ತಮ್ಮ 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕು.

ಆಟವು ತುಂಬಾ ಜನಪ್ರಿಯವಾಗಿದ್ದರೂ, ರಮ್ಮಿಯ ಮೂಲವು ಇಲ್ಲಿಯವರೆಗೆ ಅನಿಶ್ಚಿತವಾಗಿದೆ. ಆದರೆ ಆಟದ ವ್ಯಾಮೋಹವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ರಮ್ಮಿಯ ಆನ್200cಲೈನ್ ಆವೃತ್ತಿಯೂ ಸಹ ಜಗತ್ತಿನಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ.

13-ಕಾರ್ಡ್ ರಮ್ಮಿಯ ಆಟದ ಫಲಿತಾಂಶವು ನಿಮ್ಮ ಕೌಶಲ್ಯವನ್ನು ಅವಲಂಬಿಸಿರುತ್ತದೆ, ಮತ್ತು ಆಟವನ್ನು ಅಭ್ಯಾಸದೊಂದಿಗೆ ಕರಗತ ಮಾಡಿಕೊಳ್ಳಬಹುದು. ಆದ್ದರಿಂದ ನೀವು ಆಟವನ್ನು ಪ್ರಾರಂಭಿಸಲು ಬಯಸಿದರೆ, ಕೆಳಗಿನ 13 ಕಾರ್ಡ್ಸ್ ರಮ್ಮಿಯ ಕುರಿತ ನಮ್ಮ ಸಮಗ್ರ ಮಾರ್ಗದರ್ಶಿಯನ್ನು ಅವಲೋಕಿಸಿ:

13 ಕಾರ್ಡ್ಸ್ ರಮ್ಮಿಯ ಜನಪ್ರಿಯತೆ

13 ಕಾರ್ಡ್ಸ್ ರಮ್ಮಿ ಆಟವು ಭಾರತದ ರಮ್ಮಿಯ ಅತ್ಯಂತ ಜನಪ್ರಿಯ ಸ್ವರೂಪವಾಗಿದೆ. ಈ ಆಟವು ಅತ್ಯಂತ ವೇಗವಾಗಿದೆ ಮತ್ತು ವಿನೋದದಿಂದ ತುಂಬಿದೆ. ಜೊತೆಗೆ, ಇದನ್ನು ಕಲಿಯುವುದು ತುಂಬಾ ಸುಲಭ. ಆದ್ದರಿಂದ ನೀವು ಆರಂಭಿಕರಾಗಿದ್ದರೂ ಸಹ, ನೀವು ಆಟದ ಹಿಡಿತವನ್ನು ತ್ವರಿತವಾಗಿ ಪಡೆಯಬಹುದು ಮತ್ತು ಶೀಘ್ರದಲ್ಲೇ ನಗದು ಆಟಗಳೊಂದಿಗೆ ಪ್ರಾರಂಭಿಸಬಹುದು.

ಆದರೆ 13 ಕಾರ್ಡ್ಸ್ ರಮ್ಮಿಯು ಜನಸಾಮಾನ್ಯರಿಗೆ ಹೆಚ್ಚು ಪ್ರಿಯವಾಗಲು ಕಾರಣವೇನು? 13 ಕಾರ್ಡ್ಸ್ ರಮ್ಮಿಯ ವೈಶಿಷ್ಟ್ಯಗಳನ್ನು ನೋಡೋಣ.

ಕಲಿಯಲು ಸುಲಭ: 13 ಕಾರ್ಡ್ಸ್ ರಮ್ಮಿ ABC ಯಷ್ಟೇ ಸುಲಭ ಎಂಬುದರಲ್ಲಿ ಸಂದೇಹವಿಲ್ಲ. ನಿಯಮಗಳು ಸರಳ ಮತ್ತು ಕಲಿಯಲು ಸುಲಭ. ನೀವು 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಿ ಘೋಷಣೆ ಮಾಡಬೇಕಾಗುತ್ತದೆ. ನೀವು ಆರಂಭಿಕರಾಗಿದ್ದರೆ, ಆರಂಭದಲ್ಲಿ ಕೆಲವು ಅಭ್ಯಾಸ ಆಟಗಳನ್ನು ಆಡುವ ಮೂಲಕ ನೀವು ಆಟವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು ಮತ್ತು ನಂತರ ನಗದು ಆಟಗಳಿಗೆ ಸೇರಬಹುದು.

ಕೌಶಲ್ಯದ ಆಟ: ರಮ್ಮಿ ಒಂದು ಕೌಶಲ್ಯದ ಆಟ, ಮತ್ತು ಇದು ತುಂಬಾ ಸವಾಲಿನ ಆಟವೂ ಹೌದು. ಅದಕ್ಕಾಗಿಯೇ ನಗದು ಆಟಗಳು ಮತ್ತು ಪಂದ್ಯಾವಳಿಗಳನ್ನು ಆಡುವ ಮೊದಲು ನೀವು ಕೆಲವು ಉಚಿತ ಅಭ್ಯಾಸ ಆಟಗಳನ್ನು ಆಡಿರಿ.

ಅತ್ಯಂತ ಮೋಜುದಾಯಕ: 13 ಕಾರ್ಡ್ಸ್ ರಮ್ಮಿ ಆಟವು ಹೆಚ್ಚಿನ ಪ್ರಮಾಣದ ಮನರಂಜನೆಯನ್ನು ನೀಡುತ್ತದೆ. Junglee Rummy ಯಲ್ಲಿ 24X7 ಸಮಯವೂ ಅತ್ಯಂತ-ರೋಮಾಂಚಕಾರಿ ಉಚಿತ ಮತ್ತು ನಗದು ಪಂದ್ಯಾವಳಿಗಳು ಲಭ್ಯವಿರುತ್ತವೆ. Junglee rummy ಗೆ ಸೇರಿ ಮತ್ತು रमी गेम्स ಮತ್ತು ಪಂದ್ಯಾವಳಿಗಳಲ್ಲಿ ಅನಿಯಮಿತ ನೈಜ ಹಣವನ್ನು ಗೆಲ್ಲಿ.

ವಿಭಿನ್ನ ವೇರಿಯಂಟ್200cಗಳು: ಯಲ್ಲಿ 3 ವಿಭಿನ್ನ ವೇರಿಯಂಟ್200cಗಳಿವೆ: ಪಾಯಿಂಟ್ಸ್ ರಮ್ಮಿ, ಡೀಲ್ಸ್ ರಮ್ಮಿ ಮತ್ತು ಪೂಲ್ ರಮ್ಮಿ. ಎಲ್ಲಾ ವೇರಿಯಂಟ್200cಗಳು ಸವಾಲಿನಿಂದ ಕೂಡಿರುತ್ತವೆ ಮತ್ತು ಆಡಲು ವಿನೋದಮಯವಾಗಿರುತ್ತವೆ.

ಆನ್200cಲೈನ್ ಗೇಮಿಂಗ್: ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರು ನಿಮ್ಮೊಂದಿಗೆ ರಮ್ಮಿ ಆಡುವುದಕ್ಕಾಗಿ ನೀವು ಕಾಯಬೇಕಾಗಿದ್ದ ದಿನಗಳು ಮುಗಿದಿವೆ. ಈಗ ನೀವು ನಿಮ್ಮ ಬೆರಳ ತುದಿಯಲ್ಲಿ ಆಟವನ್ನು ಆಡಬಹುದು Junglee Rummy ಆ್ಯಪ್ ಡೌನ್200cಲೋಡ್ ಮಾಡಿ ಮತ್ತು ದೇಶದ ನಾನಾ ಕಡೆ ಇರುವ ನೈಜ ಆಟಗಾರರೊಂದಿಗೆ ಆಟವಾಡಿ! ನಿಮ್ಮ ರಮ್ಮಿ ಕೌಶಲ್ಯಗಳನ್ನು ಬಳಸಿಕೊಂಡು ಸಾಕಷ್ಟು ನೈಜ ನಗದು ಬಹುಮಾನಗಳನ್ನು ಗೆಲ್ಲಿ.

13 ಕಾರ್ಡ್ಸ್ ರಮ್ಮಿಯ ಉದ್ದೇಶ

13 ಕಾರ್ಡ್ಸ್ ರಮ್ಮಿ ಆಟದ ಉದ್ದೇಶವೆಂದರೆ ಕಾರ್ಡ್200cಗಳನ್ನು ಮೆಲ್ಡ್ ಮಾಡುವುದು ಮತ್ತು ಮಾನ್ಯ ಘೋಷಣೆ ಮಾಡುವುದು. ಕನಿಷ್ಠ ಎರಡು ಅನುಕ್ರಮಗಳು ಇರಬೇಕು, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು. ಉಳಿದ ಸಂಯೋಜನೆಗಳು ಅನುಕ್ರಮಗಳು ಅಥವಾ ಸೆಟ್200cಗಳಾಗಿರಬಹುದು.

ಘೋಷಣೆ ಮಾಡಲು, ಆಟಗಾರರು ತಮ್ಮ 14 ನೇ ಕಾರ್ಡನ್ನು “ಮುಕ್ತಾಯ ಸ್ಲಾಟ್200cಗೆ” ತ್ಯಜಿಸಬೇಕಾಗುತ್ತದೆ. ಮಾನ್ಯ ಘೋಷಣೆ ಮಾಡುವ ಆಟಗಾರನು ಮೊದಲು ಆಟವನ್ನು ಗೆಲ್ಲುತ್ತಾನೆ.

13 ಕಾರ್ಡ್ ರಮ್ಮಿಯನ್ನು ಆಡುವುದು ಹೇಗೆ

13 ಕಾರ್ಡ್ಸ್ ರಮ್ಮಿ ಆಡುವುದು ಸರಳ ಮತ್ತು ನೇರ. 13 ಕಾರ್ಡ್ಸ್ ರಮ್ಮಿಯನ್ನು ಹೇಗೆ ಆಡಬೇಕು ಎಂಬುದರ ಕುರಿತ ಹಂತ-ಹಂತವಾದ ಮಾರ್ಗದರ್ಶಿಯು ಇಲ್ಲಿದೆ:

ವಿಂಗಡಣೆ: “ವಿಂಗಡಿಸಿ” ಬಟನ್ ಬಳಸುವ ಮೂಲಕ ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಸ್ವಯಂಚಾಲಿತವಾಗಿ ಜೋಡಿಸಿ. ಸಂಭಾವ್ಯ ಸಂಯೋಜನೆಗಳನ್ನು ಗುರುತಿಸಲು ಇದು ನಿಮಗೆ ಸಹಾಯ ಮಾಡುವ ಪ್ರಮುಖ ಹಂತವಾಗಿದೆ.

ಸೆಳೆಯುವುದು ಮತ್ತು ತ್ಯಜಿಸುವುದು: ಸೆಟ್200cಗಳು ಮತ್ತು ಅನುಕ್ರಮಗಳನ್ನು ರಚಿಸಲು ನೀವು ಕಾರ್ಡ್200cಗಳನ್ನು ಸೆಳೆಯಬೇಕು ಮತ್ತು ತ್ಯಜಿಸಬೇಕು. ನೀವು ಮೇಜಿನ ಮೇಲಿರುವ ಮುಚ್ಚಿದ ಡೆಕ್ ಅಥವಾ ತೆರೆದ ಡೆಕ್200cನಿಂದ ಕಾರ್ಡ್ ಆಯ್ಕೆ ಮಾಡಬಹುದು. ನಂತರ ನೀವು ಒಂದು ಕಾರ್ಡ್ ಅನ್ನು ತೆರೆದ ಡೆಕ್200cಗೆ ಎಳೆಯುವ ಮೂಲಕ ಅಥವಾ “ತ್ಯಜಿಸಿ” ಬಟನ್ ಬಳಸುವ ಮೂಲಕ ನಿಮ್ಮ ಕೈಯಿಂದ ಒಂದು ಕಾರ್ಡ್ ಅನ್ನು ತ್ಯಜಿಸಬೇಕಾಗುತ್ತದೆ.

ಘೋಷಣೆ: ಅಗತ್ಯವಾದ ಸಂಯೋಜನೆಗಳನ್ನು ರಚಿಸಿದ ನಂತರ, ನಿಮ್ಮ ಕಾರ್ಡ್200cಗಳಲ್ಲಿ ಒಂದನ್ನು “ಮುಕ್ತಾಯ ಸ್ಲಾಟ್” ಗೆ ತ್ಯಜಿಸುವ ಮೂಲಕ ನೀವು ಆಟವನ್ನು ಮುಗಿಸಿ, ನಿಮ್ಮ ಎದುರಾಳಿಗಳಿಗೆ ತೋರಿಸಿ ನಿಮ್ಮ ಕೈಯನ್ನು ಘೋಷಿಸಬಹುದು.

ನಿಮ್ಮ ಕಾರ್ಡ್200cಗಳನ್ನು ನೀವು ಘೋಷಿಸಿದ ನಂತರ, ರಚಿಸಿದ ಸಂಯೋಜನೆಗಳನ್ನು ಸಿಸ್ಟಮ್ ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಮಾನ್ಯ ಘೋಷಣೆಯು ಕನಿಷ್ಠ ಎರಡು ಅನುಕ್ರಮಗಳನ್ನು ಒಳಗೊಂಡಿರುತ್ತದೆ ಮತ್ತು ಎಲ್ಲಾ ಕಾರ್ಡ್200cಗಳನ್ನು ಅನುಕ್ರಮ ಅಥವಾ ಸೆಟ್200cಗಳಲ್ಲಿ ಜೋಡಿಸಿರಬೇಕು. ಮಾನ್ಯ ಅನುಕ್ರಮಗಳು/ಸೆಟ್200cಗಳ ಕೆಲವು ಉದಾಹರಣೆಗಳನ್ನು ನೋಡೋಣ.

ಶುದ್ಧ ಅನುಕ್ರಮ

Pure Sequence in 13 cards rummy
ವಿವರಣೆ:-

ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳನ್ನು ಒಳಗೊಂಡಿರುತ್ತದೆ.

ರಮ್ಮಿ ಪಂದ್ಯವನ್ನು ಗೆಲ್ಲಲು ಕಡ್ಡಾಯ.

ಅಶುದ್ಧ ಅನುಕ್ರಮ

Impure Sequence in 13 cards rummy

ವಿವರಣೆ:- ಅನುಕ್ರಮದಲ್ಲಿ ಯಾವುದೇ ಕಾರ್ಡ್ ಅನ್ನು ರಿಪ್ಲೇಸ್ ಮಾಡಲು ಜೋಕರ್ ಅನ್ನು ಬಳಸಲಾಗುತ್ತದೆ.

ಸೆಟ್ 1

Set in 13 cards rummy

ವಿವರಣೆ:-
ಒಂದೇ ಶ್ರೇಣಿಯ ಆದರೆ ವಿಭಿನ್ನ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡ್200cಗಳನ್ನು ಒಳಗೊಂಡಿರುತ್ತದೆ

ಬೇರೆ ಯಾವುದೇ ಕಾರ್ಡ್ ಅನ್ನು ರಿಪ್ಲೇಸ್ ಮಾಡಲು ಜೋಕರ್ ಅನ್ನು ಬಳಸಬಹುದು.

13 ಕಾರ್ಡ್ಸ್ ರಮ್ಮಿಯಲ್ಲಿ ಬಳಸುವ ಮೂಲ ಪರಿಭಾಷೆಗಳು

ನಾವು ಪ್ರಾರಂಭಿಸುವ ಮೊದಲು, 13 ಕಾರ್ಡ್ಸ್ ರಮ್ಮಿಯಲ್ಲಿ ಬಳಸುವ ಪ್ರಮುಖ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅವುಗಳನ್ನು ಕೆಳಗೆ ತಿಳಿದುಕೊಳ್ಳೋಣ:

ಡೀಲಿಂಗ್: ಆಟದ ಪ್ರಾರಂಭದಲ್ಲಿ, ಟೇಬಲ್200cನಲ್ಲಿ ಪ್ರತಿ ಆಟಗಾರನಿಗೆ ಒಮ್ಮೆಗೆ 13 ಕಾರ್ಡ್200cಗಳನ್ನು ಹಂಚಲಾಗುತ್ತದೆ. ಇದನ್ನು ಡೀಲಿಂಗ್ ಎಂದು ಕರೆಯಲಾಗುತ್ತದೆ.

ಜೋಕರ್: 13 ಕಾರ್ಡ್ಸ್ ರಮ್ಮಿಯಲ್ಲಿ ಜೋಕರ್ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಅನುಕ್ರಮ ಅಥವಾ ಸೆಟ್200cನಲ್ಲಿ ಕಾಣೆಯಾದ ಕಾರ್ಡ್200cಗಳಿಗೆ ಬದಲಿಯಾಗಿ ಬಳಸಲಾಗುತ್ತದೆ. ಜೋಕರ್200cಗಳಲ್ಲಿ ಎರಡು ವಿಧಗಳಿವೆ: ಮುದ್ರಿತ ಮತ್ತು ವೈಲ್ಡ್ ಜೋಕರ್200cಗಳು.

ಮುಚ್ಚಿದ ಡೆಕ್: ಡೀಲಿಂಗ್ ನಂತರ, ಉಳಿದ ಕಾರ್ಡ್200cಗಳನ್ನು ಟೇಬಲ್ ಮೇಲೆ ಮುಖ ಕೆಳಗೆ ಮಾಡಿ ಇರಿಸಿ ಮುಚ್ಚಿದ ರಾಶಿಯನ್ನು ರೂಪಿಸಲಾಗುತ್ತದೆ.

ತೆರೆದ ಡೆಕ್:ಆಟಗಾರರು ತ್ಯಜಿಸಿದ ಕಾರ್ಡ್200cಗಳು ತೆರೆದ ಡೆಕ್ ಅನ್ನು ರೂಪಿಸುತ್ತವೆ. ಆಟ ಪ್ರಾರಂಭವಾದಾಗ, ಮುಚ್ಚಿದ ಡೆಕ್200cನಿಂದ ಮೇಲಿನ ಕಾರ್ಡ್ ಅನ್ನು ಆರಿಸಿ, ಟೇಬಲ್ ಮೇಲೆ ಮುಖ ಮೇಲೆ ಮಾಡಿ ಇರಿಸಿ ತೆರೆದ ಡೆಕ್ ಅನ್ನು ರೂಪಿಸಲಾಗುತ್ತದೆ. ಆಟಗಾರರಿಗೆ ಈ ಕಾರ್ಡ್ ಆಯ್ಕೆ ಮಾಡುವ ಅವಕಾಶವಿರುತ್ತದೆ.

ಡೆಡ್200cವುಡ್: ಗುಂಪು ಮಾಡದ ಕಾರ್ಡ್200cಗಳು ಅಥವಾ ಯಾವುದೇ ಸಂಯೋಜನೆಯ ಭಾಗವಾಗಿರದ ಕಾರ್ಡ್200cಗಳನ್ನು ಡೆಡ್200cವುಡ್ ಎಂದು ಕರೆಯಲಾಗುತ್ತದೆ.

ಅನುಕ್ರಮ:ಅನುಕ್ರಮವೆಂದರೆ ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳ ಸಂಯೋಜನೆಯಾಗಿದೆ. ಎರಡು ರೀತಿಯ ಅನುಕ್ರಮಗಳಿವೆ: ಶುದ್ಧ ಮತ್ತು ಅಶುದ್ಧ ಅನುಕ್ರಮಗಳು. ರಮ್ಮಿ ಆಟವನ್ನು ಗೆಲ್ಲಲು ನೀವು ಕನಿಷ್ಠ ಎರಡು ಅನುಕ್ರಮಗಳನ್ನು ಹೊಂದಿರಬೇಕು.

ಸೆಟ್: ಒಂದು ಸೆಟ್ ಒಂದೇ ಶ್ರೇಣಿಯ ಆದರೆ ವಿಭಿನ್ನ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡ್200cಗಳನ್ನು ಒಳಗೊಂಡಿರುತ್ತದೆ. ಜೋಕರ್200cಗಳನ್ನು ಸಹ ಸೆಟ್200cನಲ್ಲಿ ಬಳಸಬಹುದು.

ಡ್ರಾಪ್: “ಡ್ರಾಪ್” ಬಟನ್ ಬಳಸಿ ಆಟಗಾರನು ಆಟವನ್ನು ತೊರೆಯಬಹುದು. ಇದು ವಿಶೇಷವಾಗಿ ಕೆಟ್ಟ ಕಾರ್ಡ್200cಗಳನ್ನು ಹೊಂದಿರುವಾಗ ಸಂರಕ್ಷಕನಾಗಿರುತ್ತದೆ.

ಮೆಲ್ಡಿಂಗ್: ಮೆಲ್ಡಿಂಗ್ ಎಂದರೆ ಕಾರ್ಡ್200cಗಳನ್ನು ಅನುಕ್ರಮ ಮತ್ತು ಸೆಟ್200cಗಳಲ್ಲಿ ಜೋಡಿಸುವುದು ಎಂದರ್ಥ.

13 ಕಾರ್ಡ್ಸ್ ರಮ್ಮಿಯಲ್ಲಿ ಪಾಯಿಂಟ್ ಲೆಕ್ಕಾಚಾರ

13 ಕಾರ್ಡ್ಸ್ ರಮ್ಮಿ ಆಟದ ವಿಜೇತರು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತಾರೆ, ಏಕೆಂದರೆ ಪಾಯಿಂಟ್200cಗಳು ನೆಗೆಟಿವ್ ಮೌಲ್ಯವನ್ನು ಹೊಂದಿರುತ್ತವೆ. ನೀವು ಮಾನ್ಯ ಘೋಷಣೆ ಮಾಡಿದರೆ, ನೀವು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತೀರಿ ಮತ್ತು ಪಂದ್ಯವನ್ನು ಗೆಲ್ಲುತ್ತೀರಿ. ಸೋತ ಪ್ರತಿಯೊಬ್ಬ ಆಟಗಾರನ ಸ್ಕೋರ್ ಅನ್ನು ಅವರ ಕೈಯಲ್ಲಿರುವ ಡೆಡ್200cವುಡ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪಾಯಿಂಟ್ಸ್ ರಮ್ಮಿ ಆಟದಲ್ಲಿ ಆಟಗಾರನು ಗರಿಷ್ಠ 80 ಪಾಯಿಂಟ್200cಗಳ ನೆಗೆಟಿವ್ ಸ್ಕೋರ್ ಪಡೆಯಬಹುದು.

ನೀವು ಟೇಬಲ್ ಅನ್ನು ಬಿಡಲು ಮತ್ತು ಕೆಟ್ಟ ಕಾರ್ಡ್200cಗಳನ್ನು ಹೊಂದಿರುವಾಗ ದೊಡ್ಡ ಅಂತರದಿಂದ ಸೋಲುವುದನ್ನು ತಪ್ಪಿಸಲು “ಡ್ರಾಪ್” ಬಟನ್ ಅನ್ನು ಬಳಸಬಹುದು. ನೀವು ಆಟದ ಪ್ರಾರಂಭದಲ್ಲೇ ಹೊರಬಂದಾಗ, ಅದನ್ನು “ಮೊದಲ ಡ್ರಾಪ್” ಎಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿ ನೀವು 20 ಅಂಕಗಳನ್ನು ಪಡೆಯುತ್ತೀರಿ. ನೀವು ಆಟದ ಮಧ್ಯದಲ್ಲಿ ಹೊರಬಂದರೆ, ಅದು “ಮಧ್ಯಂತರ ಡ್ರಾಪ್” ಆಗಿರುತ್ತದೆ ಮತ್ತು ನೀವು 40 ಅಂಕಗಳನ್ನು ಪಡೆಯುತ್ತೀರಿ.

13 ಕಾರ್ಡ್ಸ್ ರಮ್ಮಿಯಲ್ಲಿ, ಕಾರ್ಡ್200cಗಳನ್ನು ಈ ಕೆಳಗಿನಂತೆ ಹೆಚ್ಚಿಗೆಯಿಂದ ಕಡಿಮೆಗೆ ಶ್ರೇಣೀಕರಿಸಲಾಗುತ್ತದೆ: A, K, Q, J, 10, 9, 8, 7, 6, 5, 4, 3 ಮತ್ತು 2. ಫೇಸ್ ಕಾರ್ಡ್200cಗಳು ಮತ್ತು ಏಸ್200cಗಳು ತಲಾ 10 ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತವೆ. ಸಂಖ್ಯೆಯ ಕಾರ್ಡ್200cಗಳು ಅವುಗಳ ಮುಖಬೆಲೆಗಳ ಮೌಲ್ಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಹಾರ್ಟ್ಸ್ ಕಿಂಗ್ 10 ಪಾಯಿಂಟ್200cಗಳ ಮೌಲ್ಯವನ್ನು ಮತ್ತು ಸ್ಪೇಡ್ಸ್ 5, 5 ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತದೆ.

13 ಕಾರ್ಡ್ಸ್ ರಮ್ಮಿ ಮತ್ತು 21 ಕಾರ್ಡ್ಸ್ ರಮ್ಮಿ

ರಮ್ಮಿಯು ಅತ್ಯಂತ ಜನಪ್ರಿಯ ಕಾರ್ಡ್ ಗೇಮ್200cಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಆಟವನ್ನು ವಿಶ್ವದಾದ್ಯಂತ ಆಡಲಾಗುತ್ತದೆ ಮತ್ತು ಅದರಲ್ಲಿ ಹಲವಾರು ವಿಭಿನ್ನ ಆವೃತ್ತಿಗಳಿವೆ. ಪ್ರತಿಯೊಬ್ಬರ ನೆಚ್ಚಿನ 13 ಕಾರ್ಡ್ಸ್ ರಮ್ಮಿ ಮತ್ತು 21 ಕಾರ್ಡ್ಸ್ ರಮ್ಮಿಯ ನಡುವಿನ ಹೋಲಿಕೆಯನ್ನು ನೋಡೋಣ.

ಸ್ವರೂಪಗಳು ಒಂದೇ ರೀತಿಯಾಗಿದ್ದರೂ, ಕೆಳಗಿನ ಮಾಹಿತಿಯು ನಿಮಗೆ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ:

  • ಕಾರ್ಡ್
  • ಮೌಲ್ಯ
  • ಹಂಚುವ ಕಾರ್ಡ್200cಗಳ ಸಂಖ್ಯೆ
  • ಹಂಚುವ ಕಾರ್ಡ್200cಗಳ ಸಂಖ್ಯೆ 13. ಇದು ವೇಗದ ಸ್ವರೂಪದ ರಮ್ಮಿಯಾಗಿದೆ.
  • ಹಂಚುವ ಕಾರ್ಡ್200cಗಳ ಸಂಖ್ಯೆ 21. ಇದು ರಮ್ಮಿಯ ನಿಧಾನಗತಿಯ ಸ್ವರೂಪವಾಗಿದೆ.
  • ಡೆಕ್200cಗಳ ಸಂಖ್ಯೆ
  • ಆಟಗಾರರ ಸಂಖ್ಯೆಯನ್ನು ಅವಲಂಬಿಸಿ ಆಟವನ್ನು ಒಂದು ಅಥವಾ ಎರಡು ಡೆಕ್200cಗಳೊಂದಿಗೆ ಆಡಲಾಗುತ್ತದೆ.
  • 2 ಡೆಕ್200cಗಳ ಕಾರ್ಡ್200cಗಳನ್ನು ಬಳಸಿ ಆಟವನ್ನು ಆಡಲಾಗುತ್ತದೆ.
  • ಶುದ್ಧ ಅನುಕ್ರಮಗಳ ಅಗತ್ಯವಿದೆ
  • ಆಟವನ್ನು ಗೆಲ್ಲಲು, ಕನಿಷ್ಠ ಎರಡು ಅನುಕ್ರಮಗಳು ಬೇಕಾಗುತ್ತವೆ, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು.
  • ಆಟವನ್ನು ಗೆಲ್ಲಲು ಕನಿಷ್ಠ ಮೂರು ಶುದ್ಧ ಅನುಕ್ರಮಗಳ ಅಗತ್ಯವಿದೆ.
  • ಜೋಕರ್200cಗಳು
  • ಜೋಕರ್200cಗಳು ಶೂನ್ಯ ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತವೆ.
  • ಜೋಕರ್200cಗಳಿಗೆ ಹೆಚ್ಚುವರಿ ಪಾಯಿಂಟ್200cಗಳಿರುತ್ತವೆ.

13 ಕಾರ್ಡ್ಸ್ ರಮ್ಮಿಯಲ್ಲಿ ಗೆಲ್ಲಲು ಸಲಹೆಗಳು ಮತ್ತು ತಂತ್ರಗಳು

ಮೊದಲೇ ಹೇಳಿದಂತೆ, 13 ಕಾರ್ಡ್ಸ್ ರಮ್ಮಿಯು ಒಂದು ಕೌಶಲ್ಯದ ಆಟವಾಗಿದೆ. ಸರಿಯಾದ ತಂತ್ರವನ್ನು ಬಳಸಿಕೊಂಡು ನೀವು ಆಟವನ್ನು ಗೆಲ್ಲಬಹುದು. ನೀವು ಆರಂಭಿಕರಾಗಿದ್ದರೆ, ಇಂಡಿಯನ್ ರಮ್ಮಿಯ ಮೂಲ ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಆಟವನ್ನು ಗೆಲ್ಲಲು ನೀವು ಕೆಲವು ಸಲಹೆಗಳು ಮತ್ತು ತಂತ್ರಗಳನ್ನು ಸಹ ಕಲಿಯಬೇಕಾಗುತ್ತದೆ. ಅಲ್ಲದೆ, ಸಾಧ್ಯವಾದಷ್ಟು ಅಭ್ಯಾಸ ಆಟಗಳನ್ನು ಆಡಿ.

13 ಕಾರ್ಡ್ಸ್ ರಮ್ಮಿಯ ಆಟವನ್ನು ಗೆಲ್ಲಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:

1. ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಆರಂಭದಲ್ಲಿ ವಿಂಗಡಿಸುವುದು ಅಥವಾ ಜೋಡಿಸುವುದು ಮುಖ್ಯ. ವಿಂಗಡಣೆಯು ನಿಮಗೆ ಸಂಭಾವ್ಯ ಸಂಯೋಜನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಡ್200cಗಳನ್ನು ಆರಿಸಬಹುದು ಮತ್ತು ತ್ಯಜಿಸಬಹುದು.

2. ಶುದ್ಧ ಅನುಕ್ರಮವಿಲ್ಲದೆ ರಮ್ಮಿ ಆಟವನ್ನು ಗೆಲ್ಲುವುದು ಅಸಾಧ್ಯ. ಆದ್ದರಿಂದ ನೀವು ಮೊದಲು ಶುದ್ಧ ಅನುಕ್ರಮವನ್ನು ರಚಿಸುವತ್ತ ಗಮನ ಹರಿಸಬೇಕು. ಶುದ್ಧ ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳನ್ನು ಹೊಂದಿರುತ್ತದೆ. ಯಾವುದೇ ಜೋಕರ್ ಅನ್ನು ಶುದ್ಧ ಕಾರ್ಡ್200cನಲ್ಲಿ ಬದಲಿ ಕಾರ್ಡ್200cನಂತೆ ಬಳಸಲಾಗುವುದಿಲ್ಲ.

3. ನೀವು ಜೋಡಿಯಿಲ್ಲದ ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಹೊಂದಿದ್ದರೆ (A, K, Q, J 10), ಅವುಗಳನ್ನು ತ್ಯಜಿಸಿ.

4. ರಮ್ಮಿ ಆಟವನ್ನು ಗೆಲ್ಲಲು ಅತ್ಯಂತ ಉಪಯುಕ್ತ ತಂತ್ರವೆಂದರೆ ನಿಮ್ಮ ಎದುರಾಳಿಯ ಚಲನೆಯನ್ನು ಗಮನಿಸುವುದು. ನಿಮ್ಮ ಎದುರಾಳಿಗಳು ಅನೇಕ ಬಾರಿ ತ್ಯಜಿಸಿದ ರಾಶಿಯಿಂದ ಒಂದು ಕಾರ್ಡ್ ಅನ್ನು ಅಥವಾ ನೀವು ತ್ಯಜಿಸಿದ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. ಅವರ ಚಲನೆಯನ್ನು ನೀವು ನಿರ್ಲಕ್ಷಿಸಿದರೆ, ಅವರಿಗೆ ಆಟವನ್ನು ಗೆಲ್ಲಲು ನೀವು ಸಹಾಯ ಮಾಡಿದಂತಾಗಬಹುದು. ಆದ್ದರಿಂದ ನಿಮ್ಮ ಎದುರಾಳಿಯ ಚಲನೆಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ.

13 ಕಾರ್ಡ್ಸ್ ರಮ್ಮಿಯ ವಿಭಿನ್ನ ವೇರಿಯಂಟ್200cಗಳು

Junglee Rummy ದೇಶದಾದ್ಯಂತ 20 ಮಿಲಿಯನ್200cಗೂ ಹೆಚ್ಚು ಬಳಕೆದಾರರು ನಂಬುವ ಒಂದು ಜನಪ್ರಿಯ ರಮ್ಮಿ ಪ್ಲಾಟ್200cಫಾರ್ಮ್ ಆಗಿದೆ. ಈ ಪ್ಲಾಟ್200cಫಾರ್ಮ್200cನಲ್ಲಿ ರಾತ್ರಿ-ಹಗಲೂ ಸಾಕಷ್ಟು ನಗದು ಆಟಗಳು ಮತ್ತು ಪಂದ್ಯಾವಳಿಗಳು ಲಭ್ಯವಿರುತ್ತವೆ. ನಿಮ್ಮ ಆಯ್ಕೆಯ ವೇರಿಯಂಟ್200c ಅನ್ನು ನೀವು ಆರಿಸಬಹುದು ಮತ್ತು ಹಣಕ್ಕೆ ಆಡಲು ಪ್ರಾರಂಭಿಸಬಹುದು. ನೀವು ಆರಂಭಿಕರಾಗಿದ್ದರೆ, ನಗದು ಆಟಗಳಿಗೆ ಸೇರುವ ಮೊದಲು ನೀವು ಉಚಿತ ಚಿಪ್200cಗಳನ್ನು ಬಳಸಿಕೊಂಡು ಅಭ್ಯಾಸ ಆಟಗಳನ್ನು ಆಡಬಹುದು.

ಪಂದ್ಯಾವಳಿಗಳ ಜೊತೆಗೆ, ನೀವು Junglee Rummy ಯಲ್ಲಿ 13 ಕಾರ್ಡ್ ರಮ್ಮಿಯ ಕೆಳಗಿನ ಮೂರು ವೇರಿಯಂಟ್200cಗಳನ್ನು ಆಡಬಹುದು:

ಪಾಯಿಂಟ್ಸ್ ರಮ್ಮಿ: ಇದು ಇಂಡಿಯನ್ ರಮ್ಮಿಯ ಅತ್ಯಂತ ವೇಗದ ವೇರಿಯಂಟ್200c ಆಗಿದೆ. ಇದು ಸಿಂಗಲ್-ಡೀಲ್ ವೇರಿಯಂಟ್200c ಆಗಿದ್ದು, ಪ್ರತಿಯೊಂದು ಪಾಯಿಂಟ್ ನಗದು ಆಟಗಳಲ್ಲಿ ಪೂರ್ವನಿರ್ಧರಿತ ಹಣದ ಮೌಲ್ಯವನ್ನು ಹೊಂದಿರುತ್ತದೆ.

डीಡೀಲ್ಸ್ ರಮ್ಮಿ: ಈ ವೇರಿಯಂಟ್200c ಅನ್ನು ನಿಗದಿತ ಸಂಖ್ಯೆಯ ಡೀಲ್200cಗಳಿಗೆ ಆಡಲಾಗುತ್ತದೆ ಮತ್ತು ಡೀಲ್200cನ ವಿಜೇತರು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತಾರೆ.

ಪೂಲ್ ರಮ್ಮಿ:ಇದು ಇಂಡಿಯನ್ ರಮ್ಮಿಯ ಅತ್ಯಂತ ಉದ್ದದ ಸ್ವರೂಪವಾಗಿದ್ದು ಅದು ಹಲವಾರು ಡೀಲ್200cಗಳವರೆಗೆ ಇರುತ್ತದೆ. ಸ್ಕೋರ್ 101 ಪಾಯಿಂಟ್200cಗಳನ್ನು (101 ಪೂಲ್200cನಲ್ಲಿ) ಅಥವಾ 201 ಪಾಯಿಂಟ್200cಗಳನ್ನು (201 ಪೂಲ್200cನಲ್ಲಿ) ತಲುಪುವ ಆಟಗಾರರು ಹೊರಹಾಕಲ್ಪಡುತ್ತಾರೆ. ಕೊನೆಯಲ್ಲಿ ಉಳಿಯುವ ಆಟಗಾರನು ವಿಜೇತನಾಗಿರುತ್ತಾನೆ.

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಪ್ರತಿಕ್ರಿಯೆಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.

ನೀವು ಭಾರತದ ಪ್ರಮುಖ 10 ಕಾರ್ಡ್ ಗೇಮ್200c ಗಳನ್ನು ಇಷ್ಟಪಡಬಹುದು

Trusted By8 Crore+ Players*

13 ಕಾರ್ಡ್ಸ್ ರಮ್ಮಿ ಗೇಮ್

13 ಕಾರ್ಡ್ಸ್ ರಮ್ಮಿ ಗೇಮ್

13 ಕಾರ್ಡ್ಸ್ ರಮ್ಮಿ ಗೇಮ್

  • ಪರಿಚಯ
  • 13 ಕಾರ್ಡ್ಸ್ ರಮ್ಮಿಯ ಜನಪ್ರಿಯತೆ
  • 13 ಕಾರ್ಡ್ಸ್ ರಮ್ಮಿಯ ಉದ್ದೇಶ
  • 13 ಕಾರ್ಡ್ ರಮ್ಮಿಯನ್ನು ಆಡುವುದು ಹೇಗೆ
  • 13 ಕಾರ್ಡ್ಸ್ ರಮ್ಮಿಯಲ್ಲಿ ಬಳಸುವ ಮೂಲ ಪರಿಭಾಷೆಗಳು
  • 13 ಕಾರ್ಡ್ಸ್ ರಮ್ಮಿಯಲ್ಲಿ ಪಾಯಿಂಟ್ ಲೆಕ್ಕಾಚಾರ
  • 13 ಕಾರ್ಡ್ಸ್ ರಮ್ಮಿ ಮತ್ತು 21 ಕಾರ್ಡ್ಸ್ ರಮ್ಮಿ
  • 13 ಕಾರ್ಡ್ಸ್ ರಮ್ಮಿಯಲ್ಲಿ ಗೆಲ್ಲಲು ಸಲಹೆಗಳು ಮತ್ತು ತಂತ್ರಗಳು
  • 13 ಕಾರ್ಡ್ಸ್ ರಮ್ಮಿಯ ವಿಭಿನ್ನ ವೇರಿಯಂಟ್200cಗಳು

ನಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನಾವು 13 ಕಾರ್ಡ್ ರಮ್ಮಿಯನ್ನು ಆಡಿರುತ್ತೇವೆ ಏಕೆಂದರೆ ಇದು ಭಾರತದ ಅತ್ಯಂತ ಜನಪ್ರಿಯ ಕಾರ್ಡ್ ಗೇಮ್ ಆಗಿದೆ. ರಮ್ಮಿ ಆಟವಿಲ್ಲದೆ ಹೆಚ್ಚಿನ ಕೌಟುಂಬಿಕ ಕೂಟಗಳು, ಮದುವೆಗಳು ಮತ್ತು ಕಿಟ್ಟಿ ಪಾರ್ಟಿಗಳು ಅಪೂರ್ಣವೆನಿಸುತ್ತವೆ.

ಪಾಪ್ಲು ಎಂದೂ ಕರೆಯಲ್ಪಡುವ 13 ಕಾರ್ಡ್ಸ್ ರಮ್ಮಿಯನ್ನು 2 ರಿಂದ 6 ಆಟಗಾರರು ಆಡುತ್ತಾರೆ. ಸಾಮಾನ್ಯವಾಗಿ, ಒಂದು ಡೆಕ್200cಗೆ ಒಂದು ಜೋಕರ್200cನೊಂದಿಗೆ ಒಂದು ಅಥವಾ ಎರಡು ಸ್ಟ್ಯಾಂಡರ್ಡ್ ಡೆಕ್200cಗಳನ್ನು ಬಳಸಲಾಗುತ್ತದೆ. ಈ ಆಟವನ್ನು ಆಡುವುದು ಸರಳ ಮತ್ತು ನೇರ. ಪ್ರತಿಯೊಬ್ಬ ಆಟಗಾರನು ತಮ್ಮ 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಬೇಕು.

ಆಟವು ತುಂಬಾ ಜನಪ್ರಿಯವಾಗಿದ್ದರೂ, ರಮ್ಮಿಯ ಮೂಲವು ಇಲ್ಲಿಯವರೆಗೆ ಅನಿಶ್ಚಿತವಾಗಿದೆ. ಆದರೆ ಆಟದ ವ್ಯಾಮೋಹವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ರಮ್ಮಿಯ ಆನ್200cಲೈನ್ ಆವೃತ್ತಿಯೂ ಸಹ ಜಗತ್ತಿನಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ.

13-ಕಾರ್ಡ್ ರಮ್ಮಿಯ ಆಟದ ಫಲಿತಾಂಶವು ನಿಮ್ಮ ಕೌಶಲ್ಯವನ್ನು ಅವಲಂಬಿಸಿರುತ್ತದೆ, ಮತ್ತು ಆಟವನ್ನು ಅಭ್ಯಾಸದೊಂದಿಗೆ ಕರಗತ ಮಾಡಿಕೊಳ್ಳಬಹುದು. ಆದ್ದರಿಂದ ನೀವು ಆಟವನ್ನು ಪ್ರಾರಂಭಿಸಲು ಬಯಸಿದರೆ, ಕೆಳಗಿನ 13 ಕಾರ್ಡ್ಸ್ ರಮ್ಮಿಯ ಕುರಿತ ನಮ್ಮ ಸಮಗ್ರ ಮಾರ್ಗದರ್ಶಿಯನ್ನು ಅವಲೋಕಿಸಿ:

13 ಕಾರ್ಡ್ಸ್ ರಮ್ಮಿಯ ಜನಪ್ರಿಯತೆ

13 ಕಾರ್ಡ್ಸ್ ರಮ್ಮಿ ಆಟವು ಭಾರತದ ರಮ್ಮಿಯ ಅತ್ಯಂತ ಜನಪ್ರಿಯ ಸ್ವರೂಪವಾಗಿದೆ. ಈ ಆಟವು ಅತ್ಯಂತ ವೇಗವಾಗಿದೆ ಮತ್ತು ವಿನೋದದಿಂದ ತುಂಬಿದೆ. ಜೊತೆಗೆ, ಇದನ್ನು ಕಲಿಯುವುದು ತುಂಬಾ ಸುಲಭ. ಆದ್ದರಿಂದ ನೀವು ಆರಂಭಿಕರಾಗಿದ್ದರೂ ಸಹ, ನೀವು ಆಟದ ಹಿಡಿತವನ್ನು ತ್ವರಿತವಾಗಿ ಪಡೆಯಬಹುದು ಮತ್ತು ಶೀಘ್ರದಲ್ಲೇ ನಗದು ಆಟಗಳೊಂದಿಗೆ ಪ್ರಾರಂಭಿಸಬಹುದು.

ಆದರೆ 13 ಕಾರ್ಡ್ಸ್ ರಮ್ಮಿಯು ಜನಸಾಮಾನ್ಯರಿಗೆ ಹೆಚ್ಚು ಪ್ರಿಯವಾಗಲು ಕಾರಣವೇನು? 13 ಕಾರ್ಡ್ಸ್ ರಮ್ಮಿಯ ವೈಶಿಷ್ಟ್ಯಗಳನ್ನು ನೋಡೋಣ.

ಕಲಿಯಲು ಸುಲಭ: 13 ಕಾರ್ಡ್ಸ್ ರಮ್ಮಿ ABC ಯಷ್ಟೇ ಸುಲಭ ಎಂಬುದರಲ್ಲಿ ಸಂದೇಹವಿಲ್ಲ. ನಿಯಮಗಳು ಸರಳ ಮತ್ತು ಕಲಿಯಲು ಸುಲಭ. ನೀವು 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಿ ಘೋಷಣೆ ಮಾಡಬೇಕಾಗುತ್ತದೆ. ನೀವು ಆರಂಭಿಕರಾಗಿದ್ದರೆ, ಆರಂಭದಲ್ಲಿ ಕೆಲವು ಅಭ್ಯಾಸ ಆಟಗಳನ್ನು ಆಡುವ ಮೂಲಕ ನೀವು ಆಟವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು ಮತ್ತು ನಂತರ ನಗದು ಆಟಗಳಿಗೆ ಸೇರಬಹುದು.

ಕೌಶಲ್ಯದ ಆಟ: ರಮ್ಮಿ ಒಂದು ಕೌಶಲ್ಯದ ಆಟ, ಮತ್ತು ಇದು ತುಂಬಾ ಸವಾಲಿನ ಆಟವೂ ಹೌದು. ಅದಕ್ಕಾಗಿಯೇ ನಗದು ಆಟಗಳು ಮತ್ತು ಪಂದ್ಯಾವಳಿಗಳನ್ನು ಆಡುವ ಮೊದಲು ನೀವು ಕೆಲವು ಉಚಿತ ಅಭ್ಯಾಸ ಆಟಗಳನ್ನು ಆಡಿರಿ.

ಅತ್ಯಂತ ಮೋಜುದಾಯಕ: 13 ಕಾರ್ಡ್ಸ್ ರಮ್ಮಿ ಆಟವು ಹೆಚ್ಚಿನ ಪ್ರಮಾಣದ ಮನರಂಜನೆಯನ್ನು ನೀಡುತ್ತದೆ. Junglee Rummy ಯಲ್ಲಿ 24X7 ಸಮಯವೂ ಅತ್ಯಂತ-ರೋಮಾಂಚಕಾರಿ ಉಚಿತ ಮತ್ತು ನಗದು ಪಂದ್ಯಾವಳಿಗಳು ಲಭ್ಯವಿರುತ್ತವೆ. Junglee rummy ಗೆ ಸೇರಿ ಮತ್ತು रमी गेम्स ಮತ್ತು ಪಂದ್ಯಾವಳಿಗಳಲ್ಲಿ ಅನಿಯಮಿತ ನೈಜ ಹಣವನ್ನು ಗೆಲ್ಲಿ.

ವಿಭಿನ್ನ ವೇರಿಯಂಟ್200cಗಳು: ಇಂಡಿಯನ್ ರಮ್ಮಿ ಯಲ್ಲಿ 3 ವಿಭಿನ್ನ ವೇರಿಯಂಟ್200cಗಳಿವೆ: ಪಾಯಿಂಟ್ಸ್ ರಮ್ಮಿ, ಡೀಲ್ಸ್ ರಮ್ಮಿ ಮತ್ತು ಪೂಲ್ ರಮ್ಮಿ. ಎಲ್ಲಾ ವೇರಿಯಂಟ್200cಗಳು ಸವಾಲಿನಿಂದ ಕೂಡಿರುತ್ತವೆ ಮತ್ತು ಆಡಲು ವಿನೋದಮಯವಾಗಿರುತ್ತವೆ.

ಆನ್200cಲೈನ್ ಗೇಮಿಂಗ್: ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರು ನಿಮ್ಮೊಂದಿಗೆ ರಮ್ಮಿ ಆಡುವುದಕ್ಕಾಗಿ ನೀವು ಕಾಯಬೇಕಾಗಿದ್ದ ದಿನಗಳು ಮುಗಿದಿವೆ. ಈಗ ನೀವು ನಿಮ್ಮ ಬೆರಳ ತುದಿಯಲ್ಲಿ ಆಟವನ್ನು ಆಡಬಹುದು Junglee Rummy ಆ್ಯಪ್ ಡೌನ್200cಲೋಡ್ ಮಾಡಿ ಮತ್ತು ದೇಶದ ನಾನಾ ಕಡೆ ಇರುವ ನೈಜ ಆಟಗಾರರೊಂದಿಗೆ ಆಟವಾಡಿ! ನಿಮ್ಮ ರಮ್ಮಿ ಕೌಶಲ್ಯಗಳನ್ನು ಬಳಸಿಕೊಂಡು ಸಾಕಷ್ಟು ನೈಜ ನಗದು ಬಹುಮಾನಗಳನ್ನು ಗೆಲ್ಲಿ.

13 ಕಾರ್ಡ್ಸ್ ರಮ್ಮಿಯ ಉದ್ದೇಶ

13 ಕಾರ್ಡ್ಸ್ ರಮ್ಮಿ ಆಟದ ಉದ್ದೇಶವೆಂದರೆ ಕಾರ್ಡ್200cಗಳನ್ನು ಮೆಲ್ಡ್ ಮಾಡುವುದು ಮತ್ತು ಮಾನ್ಯ ಘೋಷಣೆ ಮಾಡುವುದು. ಕನಿಷ್ಠ ಎರಡು ಅನುಕ್ರಮಗಳು ಇರಬೇಕು, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು. ಉಳಿದ ಸಂಯೋಜನೆಗಳು ಅನುಕ್ರಮಗಳು ಅಥವಾ ಸೆಟ್200cಗಳಾಗಿರಬಹುದು.

ಘೋಷಣೆ ಮಾಡಲು, ಆಟಗಾರರು ತಮ್ಮ 14 ನೇ ಕಾರ್ಡನ್ನು “ಮುಕ್ತಾಯ ಸ್ಲಾಟ್200cಗೆ” ತ್ಯಜಿಸಬೇಕಾಗುತ್ತದೆ. ಮಾನ್ಯ ಘೋಷಣೆ ಮಾಡುವ ಆಟಗಾರನು ಮೊದಲು ಆಟವನ್ನು ಗೆಲ್ಲುತ್ತಾನೆ.

13 ಕಾರ್ಡ್ ರಮ್ಮಿಯನ್ನು ಆಡುವುದು ಹೇಗೆ

13 ಕಾರ್ಡ್ಸ್ ರಮ್ಮಿ ಆಡುವುದು ಸರಳ ಮತ್ತು ನೇರ. 13 ಕಾರ್ಡ್ಸ್ ರಮ್ಮಿಯನ್ನು ಹೇಗೆ ಆಡಬೇಕು ಎಂಬುದರ ಕುರಿತ ಹಂತ-ಹಂತವಾದ ಮಾರ್ಗದರ್ಶಿಯು ಇಲ್ಲಿದೆ:

ವಿಂಗಡಣೆ: “ವಿಂಗಡಿಸಿ” ಬಟನ್ ಬಳಸುವ ಮೂಲಕ ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಸ್ವಯಂಚಾಲಿತವಾಗಿ ಜೋಡಿಸಿ. ಸಂಭಾವ್ಯ ಸಂಯೋಜನೆಗಳನ್ನು ಗುರುತಿಸಲು ಇದು ನಿಮಗೆ ಸಹಾಯ ಮಾಡುವ ಪ್ರಮುಖ ಹಂತವಾಗಿದೆ.

ಸೆಳೆಯುವುದು ಮತ್ತು ತ್ಯಜಿಸುವುದು: ಸೆಟ್200cಗಳು ಮತ್ತು ಅನುಕ್ರಮಗಳನ್ನು ರಚಿಸಲು ನೀವು ಕಾರ್ಡ್200cಗಳನ್ನು ಸೆಳೆಯಬೇಕು ಮತ್ತು ತ್ಯಜಿಸಬೇಕು. ನೀವು ಮೇಜಿನ ಮೇಲಿರುವ ಮುಚ್ಚಿದ ಡೆಕ್ ಅಥವಾ ತೆರೆದ ಡೆಕ್200cನಿಂದ ಕಾರ್ಡ್ ಆಯ್ಕೆ ಮಾಡಬಹುದು. ನಂತರ ನೀವು ಒಂದು ಕಾರ್ಡ್ ಅನ್ನು ತೆರೆದ ಡೆಕ್200cಗೆ ಎಳೆಯುವ ಮೂಲಕ ಅಥವಾ “ತ್ಯಜಿಸಿ” ಬಟನ್ ಬಳಸುವ ಮೂಲಕ ನಿಮ್ಮ ಕೈಯಿಂದ ಒಂದು ಕಾರ್ಡ್ ಅನ್ನು ತ್ಯಜಿಸಬೇಕಾಗುತ್ತದೆ.

ಘೋಷಣೆ: ಅಗತ್ಯವಾದ ಸಂಯೋಜನೆಗಳನ್ನು ರಚಿಸಿದ ನಂತರ, ನಿಮ್ಮ ಕಾರ್ಡ್200cಗಳಲ್ಲಿ ಒಂದನ್ನು “ಮುಕ್ತಾಯ ಸ್ಲಾಟ್” ಗೆ ತ್ಯಜಿಸುವ ಮೂಲಕ ನೀವು ಆಟವನ್ನು ಮುಗಿಸಿ, ನಿಮ್ಮ ಎದುರಾಳಿಗಳಿಗೆ ತೋರಿಸಿ ನಿಮ್ಮ ಕೈಯನ್ನು ಘೋಷಿಸಬಹುದು.

ನಿಮ್ಮ ಕಾರ್ಡ್200cಗಳನ್ನು ನೀವು ಘೋಷಿಸಿದ ನಂತರ, ರಚಿಸಿದ ಸಂಯೋಜನೆಗಳನ್ನು ಸಿಸ್ಟಮ್ ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಮಾನ್ಯ ಘೋಷಣೆಯು ಕನಿಷ್ಠ ಎರಡು ಅನುಕ್ರಮಗಳನ್ನು ಒಳಗೊಂಡಿರುತ್ತದೆ ಮತ್ತು ಎಲ್ಲಾ ಕಾರ್ಡ್200cಗಳನ್ನು ಅನುಕ್ರಮ ಅಥವಾ ಸೆಟ್200cಗಳಲ್ಲಿ ಜೋಡಿಸಿರಬೇಕು. ಮಾನ್ಯ ಅನುಕ್ರಮಗಳು/ಸೆಟ್200cಗಳ ಕೆಲವು ಉದಾಹರಣೆಗಳನ್ನು ನೋಡೋಣ.

ಶುದ್ಧ ಅನುಕ್ರಮ

Pure Sequence in 13 cards rummy
ವಿವರಣೆ:-

ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳನ್ನು ಒಳಗೊಂಡಿರುತ್ತದೆ.

ರಮ್ಮಿ ಪಂದ್ಯವನ್ನು ಗೆಲ್ಲಲು ಕಡ್ಡಾಯ.

ಅಶುದ್ಧ ಅನುಕ್ರಮ

Impure Sequence in 13 cards rummy

ವಿವರಣೆ:- ಅನುಕ್ರಮದಲ್ಲಿ ಯಾವುದೇ ಕಾರ್ಡ್ ಅನ್ನು ರಿಪ್ಲೇಸ್ ಮಾಡಲು ಜೋಕರ್ ಅನ್ನು ಬಳಸಲಾಗುತ್ತದೆ.

ಸೆಟ್ 1

Set in 13 cards rummy

ವಿವರಣೆ:-
ಒಂದೇ ಶ್ರೇಣಿಯ ಆದರೆ ವಿಭಿನ್ನ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡ್200cಗಳನ್ನು ಒಳಗೊಂಡಿರುತ್ತದೆ

ಬೇರೆ ಯಾವುದೇ ಕಾರ್ಡ್ ಅನ್ನು ರಿಪ್ಲೇಸ್ ಮಾಡಲು ಜೋಕರ್ ಅನ್ನು ಬಳಸಬಹುದು.

13 ಕಾರ್ಡ್ಸ್ ರಮ್ಮಿಯಲ್ಲಿ ಬಳಸುವ ಮೂಲ ಪರಿಭಾಷೆಗಳು

ನಾವು ಪ್ರಾರಂಭಿಸುವ ಮೊದಲು, 13 ಕಾರ್ಡ್ಸ್ ರಮ್ಮಿಯಲ್ಲಿ ಬಳಸುವ ಪ್ರಮುಖ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅವುಗಳನ್ನು ಕೆಳಗೆ ತಿಳಿದುಕೊಳ್ಳೋಣ:

ಡೀಲಿಂಗ್: ಆಟದ ಪ್ರಾರಂಭದಲ್ಲಿ, ಟೇಬಲ್200cನಲ್ಲಿ ಪ್ರತಿ ಆಟಗಾರನಿಗೆ ಒಮ್ಮೆಗೆ 13 ಕಾರ್ಡ್200cಗಳನ್ನು ಹಂಚಲಾಗುತ್ತದೆ. ಇದನ್ನು ಡೀಲಿಂಗ್ ಎಂದು ಕರೆಯಲಾಗುತ್ತದೆ.

ಜೋಕರ್: 13 ಕಾರ್ಡ್ಸ್ ರಮ್ಮಿಯಲ್ಲಿ ಜೋಕರ್ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಅನುಕ್ರಮ ಅಥವಾ ಸೆಟ್200cನಲ್ಲಿ ಕಾಣೆಯಾದ ಕಾರ್ಡ್200cಗಳಿಗೆ ಬದಲಿಯಾಗಿ ಬಳಸಲಾಗುತ್ತದೆ. ಜೋಕರ್200cಗಳಲ್ಲಿ ಎರಡು ವಿಧಗಳಿವೆ: ಮುದ್ರಿತ ಮತ್ತು ವೈಲ್ಡ್ ಜೋಕರ್200cಗಳು.

ಮುಚ್ಚಿದ ಡೆಕ್: ಡೀಲಿಂಗ್ ನಂತರ, ಉಳಿದ ಕಾರ್ಡ್200cಗಳನ್ನು ಟೇಬಲ್ ಮೇಲೆ ಮುಖ ಕೆಳಗೆ ಮಾಡಿ ಇರಿಸಿ ಮುಚ್ಚಿದ ರಾಶಿಯನ್ನು ರೂಪಿಸಲಾಗುತ್ತದೆ.

ತೆರೆದ ಡೆಕ್:ಆಟಗಾರರು ತ್ಯಜಿಸಿದ ಕಾರ್ಡ್200cಗಳು ತೆರೆದ ಡೆಕ್ ಅನ್ನು ರೂಪಿಸುತ್ತವೆ. ಆಟ ಪ್ರಾರಂಭವಾದಾಗ, ಮುಚ್ಚಿದ ಡೆಕ್200cನಿಂದ ಮೇಲಿನ ಕಾರ್ಡ್ ಅನ್ನು ಆರಿಸಿ, ಟೇಬಲ್ ಮೇಲೆ ಮುಖ ಮೇಲೆ ಮಾಡಿ ಇರಿಸಿ ತೆರೆದ ಡೆಕ್ ಅನ್ನು ರೂಪಿಸಲಾಗುತ್ತದೆ. ಆಟಗಾರರಿಗೆ ಈ ಕಾರ್ಡ್ ಆಯ್ಕೆ ಮಾಡುವ ಅವಕಾಶವಿರುತ್ತದೆ.

ಡೆಡ್200cವುಡ್: ಗುಂಪು ಮಾಡದ ಕಾರ್ಡ್200cಗಳು ಅಥವಾ ಯಾವುದೇ ಸಂಯೋಜನೆಯ ಭಾಗವಾಗಿರದ ಕಾರ್ಡ್200cಗಳನ್ನು ಡೆಡ್200cವುಡ್ ಎಂದು ಕರೆಯಲಾಗುತ್ತದೆ.

ಅನುಕ್ರಮ:ಅನುಕ್ರಮವೆಂದರೆ ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳ ಸಂಯೋಜನೆಯಾಗಿದೆ. ಎರಡು ರೀತಿಯ ಅನುಕ್ರಮಗಳಿವೆ: ಶುದ್ಧ ಮತ್ತು ಅಶುದ್ಧ ಅನುಕ್ರಮಗಳು. ರಮ್ಮಿ ಆಟವನ್ನು ಗೆಲ್ಲಲು ನೀವು ಕನಿಷ್ಠ ಎರಡು ಅನುಕ್ರಮಗಳನ್ನು ಹೊಂದಿರಬೇಕು.

ಸೆಟ್: ಒಂದು ಸೆಟ್ ಒಂದೇ ಶ್ರೇಣಿಯ ಆದರೆ ವಿಭಿನ್ನ ಸೂಟ್200cಗಳ ಮೂರು ಅಥವಾ ನಾಲ್ಕು ಕಾರ್ಡ್200cಗಳನ್ನು ಒಳಗೊಂಡಿರುತ್ತದೆ. ಜೋಕರ್200cಗಳನ್ನು ಸಹ ಸೆಟ್200cನಲ್ಲಿ ಬಳಸಬಹುದು.

ಡ್ರಾಪ್: “ಡ್ರಾಪ್” ಬಟನ್ ಬಳಸಿ ಆಟಗಾರನು ಆಟವನ್ನು ತೊರೆಯಬಹುದು. ಇದು ವಿಶೇಷವಾಗಿ ಕೆಟ್ಟ ಕಾರ್ಡ್200cಗಳನ್ನು ಹೊಂದಿರುವಾಗ ಸಂರಕ್ಷಕನಾಗಿರುತ್ತದೆ.

ಮೆಲ್ಡಿಂಗ್: ಮೆಲ್ಡಿಂಗ್ ಎಂದರೆ ಕಾರ್ಡ್200cಗಳನ್ನು ಅನುಕ್ರಮ ಮತ್ತು ಸೆಟ್200cಗಳಲ್ಲಿ ಜೋಡಿಸುವುದು ಎಂದರ್ಥ.

13 ಕಾರ್ಡ್ಸ್ ರಮ್ಮಿಯಲ್ಲಿ ಪಾಯಿಂಟ್ ಲೆಕ್ಕಾಚಾರ

13 ಕಾರ್ಡ್ಸ್ ರಮ್ಮಿ ಆಟದ ವಿಜೇತರು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತಾರೆ, ಏಕೆಂದರೆ ಪಾಯಿಂಟ್200cಗಳು ನೆಗೆಟಿವ್ ಮೌಲ್ಯವನ್ನು ಹೊಂದಿರುತ್ತವೆ. ನೀವು ಮಾನ್ಯ ಘೋಷಣೆ ಮಾಡಿದರೆ, ನೀವು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತೀರಿ ಮತ್ತು ಪಂದ್ಯವನ್ನು ಗೆಲ್ಲುತ್ತೀರಿ. ಸೋತ ಪ್ರತಿಯೊಬ್ಬ ಆಟಗಾರನ ಸ್ಕೋರ್ ಅನ್ನು ಅವರ ಕೈಯಲ್ಲಿರುವ ಡೆಡ್200cವುಡ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪಾಯಿಂಟ್ಸ್ ರಮ್ಮಿ ಆಟದಲ್ಲಿ ಆಟಗಾರನು ಗರಿಷ್ಠ 80 ಪಾಯಿಂಟ್200cಗಳ ನೆಗೆಟಿವ್ ಸ್ಕೋರ್ ಪಡೆಯಬಹುದು.

ನೀವು ಟೇಬಲ್ ಅನ್ನು ಬಿಡಲು ಮತ್ತು ಕೆಟ್ಟ ಕಾರ್ಡ್200cಗಳನ್ನು ಹೊಂದಿರುವಾಗ ದೊಡ್ಡ ಅಂತರದಿಂದ ಸೋಲುವುದನ್ನು ತಪ್ಪಿಸಲು “ಡ್ರಾಪ್” ಬಟನ್ ಅನ್ನು ಬಳಸಬಹುದು. ನೀವು ಆಟದ ಪ್ರಾರಂಭದಲ್ಲೇ ಹೊರಬಂದಾಗ, ಅದನ್ನು “ಮೊದಲ ಡ್ರಾಪ್” ಎಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿ ನೀವು 20 ಅಂಕಗಳನ್ನು ಪಡೆಯುತ್ತೀರಿ. ನೀವು ಆಟದ ಮಧ್ಯದಲ್ಲಿ ಹೊರಬಂದರೆ, ಅದು “ಮಧ್ಯಂತರ ಡ್ರಾಪ್” ಆಗಿರುತ್ತದೆ ಮತ್ತು ನೀವು 40 ಅಂಕಗಳನ್ನು ಪಡೆಯುತ್ತೀರಿ.

13 ಕಾರ್ಡ್ಸ್ ರಮ್ಮಿಯಲ್ಲಿ, ಕಾರ್ಡ್200cಗಳನ್ನು ಈ ಕೆಳಗಿನಂತೆ ಹೆಚ್ಚಿಗೆಯಿಂದ ಕಡಿಮೆಗೆ ಶ್ರೇಣೀಕರಿಸಲಾಗುತ್ತದೆ: A, K, Q, J, 10, 9, 8, 7, 6, 5, 4, 3 ಮತ್ತು 2. ಫೇಸ್ ಕಾರ್ಡ್200cಗಳು ಮತ್ತು ಏಸ್200cಗಳು ತಲಾ 10 ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತವೆ. ಸಂಖ್ಯೆಯ ಕಾರ್ಡ್200cಗಳು ಅವುಗಳ ಮುಖಬೆಲೆಗಳ ಮೌಲ್ಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಹಾರ್ಟ್ಸ್ ಕಿಂಗ್ 10 ಪಾಯಿಂಟ್200cಗಳ ಮೌಲ್ಯವನ್ನು ಮತ್ತು ಸ್ಪೇಡ್ಸ್ 5, 5 ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತದೆ.

13 ಕಾರ್ಡ್ಸ್ ರಮ್ಮಿ ಮತ್ತು 21 ಕಾರ್ಡ್ಸ್ ರಮ್ಮಿ

ರಮ್ಮಿಯು ಅತ್ಯಂತ ಜನಪ್ರಿಯ ಕಾರ್ಡ್ ಗೇಮ್200cಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಆಟವನ್ನು ವಿಶ್ವದಾದ್ಯಂತ ಆಡಲಾಗುತ್ತದೆ ಮತ್ತು ಅದರಲ್ಲಿ ಹಲವಾರು ವಿಭಿನ್ನ ಆವೃತ್ತಿಗಳಿವೆ. ಪ್ರತಿಯೊಬ್ಬರ ನೆಚ್ಚಿನ 13 ಕಾರ್ಡ್ಸ್ ರಮ್ಮಿ ಮತ್ತು 21 ಕಾರ್ಡ್ಸ್ ರಮ್ಮಿಯ ನಡುವಿನ ಹೋಲಿಕೆಯನ್ನು ನೋಡೋಣ.

ಸ್ವರೂಪಗಳು ಒಂದೇ ರೀತಿಯಾಗಿದ್ದರೂ, ಕೆಳಗಿನ ಮಾಹಿತಿಯು ನಿಮಗೆ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ:

  • ಕಾರ್ಡ್
  • ಮೌಲ್ಯ
  • ಹಂಚುವ ಕಾರ್ಡ್200cಗಳ ಸಂಖ್ಯೆ
  • ಹಂಚುವ ಕಾರ್ಡ್200cಗಳ ಸಂಖ್ಯೆ 13. ಇದು ವೇಗದ ಸ್ವರೂಪದ ರಮ್ಮಿಯಾಗಿದೆ.
  • ಹಂಚುವ ಕಾರ್ಡ್200cಗಳ ಸಂಖ್ಯೆ 21. ಇದು ರಮ್ಮಿಯ ನಿಧಾನಗತಿಯ ಸ್ವರೂಪವಾಗಿದೆ.
  • ಡೆಕ್200cಗಳ ಸಂಖ್ಯೆ
  • ಆಟಗಾರರ ಸಂಖ್ಯೆಯನ್ನು ಅವಲಂಬಿಸಿ ಆಟವನ್ನು ಒಂದು ಅಥವಾ ಎರಡು ಡೆಕ್200cಗಳೊಂದಿಗೆ ಆಡಲಾಗುತ್ತದೆ.
  • 2 ಡೆಕ್200cಗಳ ಕಾರ್ಡ್200cಗಳನ್ನು ಬಳಸಿ ಆಟವನ್ನು ಆಡಲಾಗುತ್ತದೆ.
  • ಶುದ್ಧ ಅನುಕ್ರಮಗಳ ಅಗತ್ಯವಿದೆ
  • ಆಟವನ್ನು ಗೆಲ್ಲಲು, ಕನಿಷ್ಠ ಎರಡು ಅನುಕ್ರಮಗಳು ಬೇಕಾಗುತ್ತವೆ, ಅದರಲ್ಲಿ ಕನಿಷ್ಠ ಒಂದು ಶುದ್ಧ ಅನುಕ್ರಮವಾಗಿರಬೇಕು.
  • ಆಟವನ್ನು ಗೆಲ್ಲಲು ಕನಿಷ್ಠ ಮೂರು ಶುದ್ಧ ಅನುಕ್ರಮಗಳ ಅಗತ್ಯವಿದೆ.
  • ಜೋಕರ್200cಗಳು
  • ಜೋಕರ್200cಗಳು ಶೂನ್ಯ ಪಾಯಿಂಟ್200cಗಳ ಮೌಲ್ಯವನ್ನು ಹೊಂದಿರುತ್ತವೆ.
  • ಜೋಕರ್200cಗಳಿಗೆ ಹೆಚ್ಚುವರಿ ಪಾಯಿಂಟ್200cಗಳಿರುತ್ತವೆ.

13 ಕಾರ್ಡ್ಸ್ ರಮ್ಮಿಯಲ್ಲಿ ಗೆಲ್ಲಲು ಸಲಹೆಗಳು ಮತ್ತು ತಂತ್ರಗಳು

ಮೊದಲೇ ಹೇಳಿದಂತೆ, 13 ಕಾರ್ಡ್ಸ್ ರಮ್ಮಿಯು ಒಂದು ಕೌಶಲ್ಯದ ಆಟವಾಗಿದೆ. ಸರಿಯಾದ ತಂತ್ರವನ್ನು ಬಳಸಿಕೊಂಡು ನೀವು ಆಟವನ್ನು ಗೆಲ್ಲಬಹುದು. ನೀವು ಆರಂಭಿಕರಾಗಿದ್ದರೆ, ಇಂಡಿಯನ್ ರಮ್ಮಿಯ ಮೂಲ ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಆಟವನ್ನು ಗೆಲ್ಲಲು ನೀವು ಕೆಲವು ಸಲಹೆಗಳು ಮತ್ತು ತಂತ್ರಗಳನ್ನು ಸಹ ಕಲಿಯಬೇಕಾಗುತ್ತದೆ. ಅಲ್ಲದೆ, ಸಾಧ್ಯವಾದಷ್ಟು ಅಭ್ಯಾಸ ಆಟಗಳನ್ನು ಆಡಿ.

13 ಕಾರ್ಡ್ಸ್ ರಮ್ಮಿಯ ಆಟವನ್ನು ಗೆಲ್ಲಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:

1. ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಆರಂಭದಲ್ಲಿ ವಿಂಗಡಿಸುವುದು ಅಥವಾ ಜೋಡಿಸುವುದು ಮುಖ್ಯ. ವಿಂಗಡಣೆಯು ನಿಮಗೆ ಸಂಭಾವ್ಯ ಸಂಯೋಜನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಡ್200cಗಳನ್ನು ಆರಿಸಬಹುದು ಮತ್ತು ತ್ಯಜಿಸಬಹುದು.

2. ಶುದ್ಧ ಅನುಕ್ರಮವಿಲ್ಲದೆ ರಮ್ಮಿ ಆಟವನ್ನು ಗೆಲ್ಲುವುದು ಅಸಾಧ್ಯ. ಆದ್ದರಿಂದ ನೀವು ಮೊದಲು ಶುದ್ಧ ಅನುಕ್ರಮವನ್ನು ರಚಿಸುವತ್ತ ಗಮನ ಹರಿಸಬೇಕು. ಶುದ್ಧ ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳನ್ನು ಹೊಂದಿರುತ್ತದೆ. ಯಾವುದೇ ಜೋಕರ್ ಅನ್ನು ಶುದ್ಧ ಕಾರ್ಡ್200cನಲ್ಲಿ ಬದಲಿ ಕಾರ್ಡ್200cನಂತೆ ಬಳಸಲಾಗುವುದಿಲ್ಲ.

3. ನೀವು ಜೋಡಿಯಿಲ್ಲದ ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಹೊಂದಿದ್ದರೆ (A, K, Q, J 10), ಅವುಗಳನ್ನು ತ್ಯಜಿಸಿ.

4. ರಮ್ಮಿ ಆಟವನ್ನು ಗೆಲ್ಲಲು ಅತ್ಯಂತ ಉಪಯುಕ್ತ ತಂತ್ರವೆಂದರೆ ನಿಮ್ಮ ಎದುರಾಳಿಯ ಚಲನೆಯನ್ನು ಗಮನಿಸುವುದು. ನಿಮ್ಮ ಎದುರಾಳಿಗಳು ಅನೇಕ ಬಾರಿ ತ್ಯಜಿಸಿದ ರಾಶಿಯಿಂದ ಒಂದು ಕಾರ್ಡ್ ಅನ್ನು ಅಥವಾ ನೀವು ತ್ಯಜಿಸಿದ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. ಅವರ ಚಲನೆಯನ್ನು ನೀವು ನಿರ್ಲಕ್ಷಿಸಿದರೆ, ಅವರಿಗೆ ಆಟವನ್ನು ಗೆಲ್ಲಲು ನೀವು ಸಹಾಯ ಮಾಡಿದಂತಾಗಬಹುದು. ಆದ್ದರಿಂದ ನಿಮ್ಮ ಎದುರಾಳಿಯ ಚಲನೆಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ.

13 ಕಾರ್ಡ್ಸ್ ರಮ್ಮಿಯ ವಿಭಿನ್ನ ವೇರಿಯಂಟ್200cಗಳು

Junglee Rummy ದೇಶದಾದ್ಯಂತ 20 ಮಿಲಿಯನ್200cಗೂ ಹೆಚ್ಚು ಬಳಕೆದಾರರು ನಂಬುವ ಒಂದು ಜನಪ್ರಿಯ ರಮ್ಮಿ ಪ್ಲಾಟ್200cಫಾರ್ಮ್ ಆಗಿದೆ. ಈ ಪ್ಲಾಟ್200cಫಾರ್ಮ್200cನಲ್ಲಿ ರಾತ್ರಿ-ಹಗಲೂ ಸಾಕಷ್ಟು ನಗದು ಆಟಗಳು ಮತ್ತು ಪಂದ್ಯಾವಳಿಗಳು ಲಭ್ಯವಿರುತ್ತವೆ. ನಿಮ್ಮ ಆಯ್ಕೆಯ ವೇರಿಯಂಟ್200c ಅನ್ನು ನೀವು ಆರಿಸಬಹುದು ಮತ್ತು ಹಣಕ್ಕೆ ಆಡಲು ಪ್ರಾರಂಭಿಸಬಹುದು. ನೀವು ಆರಂಭಿಕರಾಗಿದ್ದರೆ, ನಗದು ಆಟಗಳಿಗೆ ಸೇರುವ ಮೊದಲು ನೀವು ಉಚಿತ ಚಿಪ್200cಗಳನ್ನು ಬಳಸಿಕೊಂಡು ಅಭ್ಯಾಸ ಆಟಗಳನ್ನು ಆಡಬಹುದು.

ಪಂದ್ಯಾವಳಿಗಳ ಜೊತೆಗೆ, ನೀವು Junglee Rummy ಯಲ್ಲಿ 13 ಕಾರ್ಡ್ ರಮ್ಮಿಯ ಕೆಳಗಿನ ಮೂರು ವೇರಿಯಂಟ್200cಗಳನ್ನು ಆಡಬಹುದು:

ಪಾಯಿಂಟ್ಸ್ ರಮ್ಮಿ: ಇದು ಇಂಡಿಯನ್ ರಮ್ಮಿಯ ಅತ್ಯಂತ ವೇಗದ ವೇರಿಯಂಟ್200c ಆಗಿದೆ. ಇದು ಸಿಂಗಲ್-ಡೀಲ್ ವೇರಿಯಂಟ್200c ಆಗಿದ್ದು, ಪ್ರತಿಯೊಂದು ಪಾಯಿಂಟ್ ನಗದು ಆಟಗಳಲ್ಲಿ ಪೂರ್ವನಿರ್ಧರಿತ ಹಣದ ಮೌಲ್ಯವನ್ನು ಹೊಂದಿರುತ್ತದೆ.

डीಡೀಲ್ಸ್ ರಮ್ಮಿ: ಈ ವೇರಿಯಂಟ್200c ಅನ್ನು ನಿಗದಿತ ಸಂಖ್ಯೆಯ ಡೀಲ್200cಗಳಿಗೆ ಆಡಲಾಗುತ್ತದೆ ಮತ್ತು ಡೀಲ್200cನ ವಿಜೇತರು ಶೂನ್ಯ ಪಾಯಿಂಟ್200cಗಳನ್ನು ಪಡೆಯುತ್ತಾರೆ.

ಪೂಲ್ ರಮ್ಮಿ:ಇದು ಇಂಡಿಯನ್ ರಮ್ಮಿಯ ಅತ್ಯಂತ ಉದ್ದದ ಸ್ವರೂಪವಾಗಿದ್ದು ಅದು ಹಲವಾರು ಡೀಲ್200cಗಳವರೆಗೆ ಇರುತ್ತದೆ. ಸ್ಕೋರ್ 101 ಪಾಯಿಂಟ್200cಗಳನ್ನು (101 ಪೂಲ್200cನಲ್ಲಿ) ಅಥವಾ 201 ಪಾಯಿಂಟ್200cಗಳನ್ನು (201 ಪೂಲ್200cನಲ್ಲಿ) ತಲುಪುವ ಆಟಗಾರರು ಹೊರಹಾಕಲ್ಪಡುತ್ತಾರೆ. ಕೊನೆಯಲ್ಲಿ ಉಳಿಯುವ ಆಟಗಾರನು ವಿಜೇತನಾಗಿರುತ್ತಾನೆ.

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಪ್ರತಿಕ್ರಿಯೆಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.

ನೀವು ಭಾರತದ ಪ್ರಮುಖ 10 ಕಾರ್ಡ್ ಗೇಮ್200c ಗಳನ್ನು ಇಷ್ಟಪಡಬಹುದು

Win cash worth 11,350* as Welcome Bonus

Scroll to top